ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಯೋಜನೆ ಅಡಿಯಲ್ಲಿ ಹಣ ಬಂದಿರುವ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇನೆ.
ಇನ್ನುವರೆಗೂ ಖಾತೆಗೆ ಹಣ ಬಂದಿಲ್ಲದಿದ್ದರೂ ಈ ಲೇಖನ ನಿಮಗಂತಲೇ ಇದೆ ಪೂರ್ಣವಾಗಿ ಓದಿ ಚೆಕ್ ಮಾಡಿ.
ಅಗಸ್ಟ್ ತಿಂಗಳಿನ ಅಕ್ಕಿ ಹಣ ಬಂದಿದೆ ?
ಅಗಸ್ಟ್ ತಿಂಗಳ ಅಕ್ಕಿ ಹಣ ಬಂದಿದ್ದರೆ ನಿಮಗೆ ಕೆಳಗಿನಂತೆ ಮೆಸೇಜ್ ಬರುತ್ತದೆ 👇
ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ?
ಇದೇ ಸಪ್ಟೆಂಬರ್ ತಿಂಗಳಿನ 15 ಅಥವಾ 16ನೇ ತಾರೀಖಿನ ಒಳಗಾಗಿ ಮೊದಲ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವನ್ನು ಸೇರಿ ಒಟ್ಟು 4000 ನೇರವಾಗಿ ಖಾತೆಗೆ ಜಮಾ ಮಾಡುತ್ತಿವೆ ಎಂದು ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸಿದ್ದಾರೆ ಅಗಸ್ಟ್ ನಲ್ಲಿ ಹಣ ಬರದಿದ್ದವರಿಗೆ 4000 ಹಣ ಜಮಾ ಆಗುತ್ತದೆ ಸೆಪ್ಟೆಂಬರ್ ತಿಂಗಳಿನಲ್ಲಿ.
ಅನ್ನಭಾಗ್ಯ ಹಣ ಜಮಾ ಆಗಿದೆ ಎಂದು ನೋಡುವ ವಿಧಾನ?
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸರ್ಕಾರದ ಅಧಿಕೃತ ವೆಬ್ಸೈಟ್ 👇
https://ahara.kar.nic.in/lpg/
ನಂತರ ಇಲ್ಲಿ ನೀವು ನಿಮ್ಮ ಜಿಲ್ಲೆಯ ಮೇಲಿನ ಲಿಂಕ್ ಮೇಲೆ ತಪ್ಪದೆ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೊಂದು ಇಲ್ಲೇ ಪುಟ ತೆರೆದುಕೊಳ್ಳುತ್ತದೆ ಇದರ ಎಡಬದಿಯಲ್ಲಿ ಕೆಳಗಡೆ ಡಿಪಿಟಿ ಸ್ಟೇಟಸ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನೇರ ನಗದು ವರ್ಗಾವಣೆ ಸ್ಥಿತಿ ಅಂತ ಇರುತ್ತೆ.
ಇದಾದ ನಂತರ ನೀವು ಇಲ್ಲಿ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ನಿಮಗೆ ಇಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಸಂಖ್ಯೆ ರೇಷನ್ ಕಾರ್ಡ್ ಮುಖ್ಯಸ್ಥರು ಹಾಗೂ ಸದಸ್ಯರ ಯುಐಡಿ ಇಲ್ಲಿಯ ತನಕ ಎಷ್ಟು ಹಣ ಜಮಾವಾಗಿದೆ ಅಥವಾ ಆಗುತ್ತದೆ ಎಂಬುದರ ಮಾಹಿತಿಯನ್ನು ನೀವಿಲ್ಲಿ ನೋಡಬಹುದು.
ಒಂದು ವೇಳೆ ನಿಮಗೆ ಇಲ್ಲಿ ಇತರ ಕಾಣುತ್ತಿದ್ದರೆ ನಿಮಗೆ ಕೆಂಪು ಬಣ್ಣದ ಅಕ್ಷರ ನಲ್ಲಿ ಈ ತರಹ ಬರುತ್ತದೆ Aarti data had gone through other authentication check and npci check but other authentication check failed ಈ ತರಹ ಬಂದರೆ ನಿಮಗೆ ಅಕ್ಕಿ ಹಣ ಬರುವುದಿಲ್ಲ ನೀವು ತಪ್ಪದೆ ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ಆಧಾರ್ ಕಾರ್ಡ್ npci ಲಿಂಕ್ ಮಾಡಿಸಿ.
ಇನ್ನು ಮುಂದೆ ಅಕ್ಕಿ ಹಣ ಬರದಿದ್ದರೆ ಗೃಹಲಕ್ಷ್ಮಿ ಹಣ ಕೂಡ ಬರುವುದಿಲ್ಲ! ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ