ಸ್ನೇಹಿತರೆ ಈಗ ಸದ್ಯ 59 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ 2000 ಹಣ ಬಂದು ತಲುಪಿದೆ.
ಒಂದು ವೇಳೆ ನೀವು ಗುರು ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಹಣ ಜಮಾ ಆಗದಿದ್ದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಗೃಹಲಕ್ಷ್ಮಿ ದಿಬಿಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ ?
ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ👇.
https://play.google.com/store/apps/details?id=com.dbtkarnataka
ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಒಟಿಪಿ ಅಂತ ಕ್ಲಿಕ್ ಮಾಡಿ.
ನಂತರ ನಿಮ್ಮ ಆದರ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಒಟಿಪಿಯನ್ನು ತಪ್ಪದೆ ತುಂಬಿ ವೆರಿಫೈ ಓಟಿಪಿ ಅಂತ ಕ್ಲಿಕ್ ಮಾಡಿ.
ನಂತರ ಇಲ್ಲಿ ನೀವು ನಿಮ್ಮ ಪರ್ಸನಲ್ ಇನ್ಫರ್ಮೇಷನ್ ತುಂಬಾ ಬೇಕಾಗುತ್ತದೆ ನಿಮ್ಮ ಹೆಸರು ಮತ್ತು ಅಡ್ರೆಸ್ ನಿಮ್ಮ ಊರಿನ ಪಿನ್ ಕೋಡ್ ಹಾಗೂ ನೀವು ಗಂಡು ಅಥವಾ ಹೆಣ್ಣು ಮತ್ತು ನಿಮ್ಮ ಡೇಟ್ ಆಫ್ ಬರ್ತ್ ನಂತರ ನಿಮ್ಮ ಮೊಬೈಲ್ ಸಂಖ್ಯೆ.
ಇದಾದ ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಹಾಕಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ ಈ ಪಾಸ್ವರ್ಡ್ ಅನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಏಕೆಂದರೆ ಮತ್ತೊಮ್ಮೆ ಲಾಗಿನ್ ಆಗುವಾಗ ಪಾಸ್ವರ್ಡ್ ಬೇಕಾಗಿರುತ್ತದೆ.
ಇದಾದ ನಂತರ ನೀವು ಹೋಂ ಪೇಜ್ ನಲ್ಲಿ ಬರುತ್ತಿರಿ ಇದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಪ್ಷನ್ ಇರುತ್ತದೆ ಇದರ ಮೇಲೆ ಕ್ಲಿಕ್ ಮಾಡಿ ನೀವು ಅನ್ನ ಭಾಗ್ಯದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ನಂತರ ಇದರ ಬಲಕ್ಕೆ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಅಂತ ಇರುತ್ತದೆ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಇಲ್ಲವೇ ಎಂಬುದನ್ನ ಇಲ್ಲಿ ನೀವು ತಿಳಿದುಕೊಳ್ಳಬಹುದು.
ನಂತರ ಈ ಕೆಳಗಡೆ ನೀವು ಸರ್ಕಾರದಿಂದ ಇದುವರೆಗೆ ಬಂದಿರುವಂತಹ ಯಾವುದೇ ನೇರ ನಗದು ಡಿ ಬಿ ಟಿ ಮೂಲಕ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ಸರ್ಕಾರದಿಂದ ನೇರವಾಗಿ ಬಂದಿರುವ ಹಣವನ್ನು ಇಲ್ಲಿ ನೀವು ಗಮನಿಸಬಹುದು.
ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ