ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿಯರಿಗೆ ಮೊದಲ ತಿಂಗಳ ಎರಡು ಸಾವಿರ ಹಣ ಬಂದಿದೆ.
ಆದರೆ ಅದೆಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ 2000 ಹಣ ಬಂದಿಲ್ಲ ಅವರಿಗಂತಲೇ ಈ ಲೇಖನ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1.14 ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇದರಲ್ಲಿ 8 ರಿಂದ 9 ಲಕ್ಷ ಮಹಿಳೆಯರಿಗೆ ಇನ್ನುವರೆಗೂ ಹಣ ಸಿಕ್ಕಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಬರದಿದ್ದವರು ತಲೆ ಕೆಡಿಸಿಕೊಳ್ಳಬೇಡಿ ಏಕೆಂದರೆ ಮೊದಲನೇ ಕಂತಿನ ಹಣ ಬಂದಿಲ್ಲದಿದ್ದರೂ ಎರಡನೇ ಕಂತಿನ ಹಣದ ಜೊತೆಗೆ ಒಟ್ಟಾಗಿ ರೂ.4,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಅಧಿಕಾರಿಗಳು ಹಣ ಹಾಕುತ್ತಾರೆ.
ಆದರೆ ಇದರಲ್ಲಿ ಕೆಲ ಸಮಸ್ಯೆ ಇರುವುದರಿಂದ ಮಹಿಳೆಯರಿಗೆ ಹಣ ಬರುವುದು ತೊಂದರೆ ಆಗಿದೆ ಅದೇನೆಂದರೆ ಒಂದು ದಿನಕ್ಕೆ ಇಂತಿಷ್ಟು ಹಣವನ್ನ ಇಂತಿಷ್ಟು ಖಾತೆಗಳಿಗೆ ಮಾತ್ರ ಜಮಾ ಮಾಡಬೇಕೆಂದು ಇರುತ್ತದೆ ಹಾಗಾಗಿ ತೊಂದರೆ ಆಗಿದೆ.
ಗೃಹಲಕ್ಷ್ಮಿ ಎರಡನೇ ಕಂತಿನ 2000 ಹಣ ಯಾವಾಗ ಜಮಾ ಆಗುತ್ತದೆ ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಇದೇ ತಿಂಗಳ ಅಂದರೆ ಸೆಪ್ಟೆಂಬರ್ 14 ಅಥವಾ 15ನೇ ತಾರೀಖಿನ ಒಳಗಾಗಿ ಎರಡನೇ ಕಂತಿನ ಹಣವನ್ನು ಹಾಕುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ಮೊದಲ ಕಂತಿನ ಹಣ ಯಾರಿಗೆ ಬಂದಿಲ್ಲವೋ ಅವರಿಗೆ ಎರಡನೇ ಕಂತಿನ ಹಣದ ಜೊತೆಗೆ ಮೊದಲ ಕಂತಿನ ಹಣವನ್ನು ಸೇರಿಸಿ ಒಟ್ಟಾರೆ ರೂ.4,000 ಹಣವನ್ನು ಖಾತೆಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯದ ಹಣ ಖಾತೆಗೆ ಜಮಾ ! ಬರದಿದ್ದರೆ ಕೂಡಲೇ ಈ ಚಿಕ್ಕ ಕೆಲಸ ಮಾಡಿ
ಕೊನೆಗೂ ಬಂದೇ ಬಿಡ್ತು ಗೃಹಲಕ್ಷ್ಮಿ 2000 ಹಣ! ಆದರೆ ಅಕ್ಕಿ ಹಣದ ಸ್ಟೇಟಸ್ ಹೀಗಿದ್ದರೆ ಮಾತ್ರ ಬರುತ್ತೆ 2000 ಹಣ