ಇನ್ನು ಮುಂದೆ ಇಂಥವರಿಗೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಬರೋದಿಲ್ಲ! ಹೊಸ ನಿರ್ಧಾರ ಮಾಡಿದ ಸರ್ಕಾರ

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು.

ಈಗ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರೆದಿದ್ದರೂ ಕೂಡ ಇನ್ನು ಲಕ್ಷಾಂತರ ಮಹಿಳೆಯರಿಗೆ ಇನ್ನೂವರೆಗೂ ಗೃಹಲಕ್ಷ್ಮಿ ಬಂದಿಲ್ಲ ಇದಕ್ಕಂತಲೇ ಇದೀಗ ಸರ್ಕಾರ ಮಹತ್ವವಾದ ಆದೇಶವನ್ನ ಹೊರಹಾಕಿದೆ.

Gruhalakshmi 2nd installment money
Gruhalakshmi 2nd installment money

ಅಷ್ಟಕ್ಕೂ ಆದೇಶ ಯಾವುದು?

ಅದೇನೆಂದರೆ ಆಹಾರ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರವಾಗಿ ಗೃಹಲಕ್ಷ್ಮಿ ಹಣ ಬರಲು ರೇಷನ್ ಕಾರ್ಡ್ ನಲ್ಲಿ ಮಹಿಳೆ ಹೆಸರು ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನ ತಿಳಿಸಿದ್ದಾರೆ.

ರೇಷನ್ ಕಾರ್ಡ್ ನಲ್ಲಿ ಗಂಡನ ಅಥವಾ ಮಾವನ ಇಲ್ಲವೇ ತಂದೆಯ ಹೆಸರಿದ್ದರೆ ಯಜಮಾನರ ಬದಲು ಯಜಮಾನಿ ಹೆಸರು ಸ್ಥಾನ ಪಡೆಯಲು ತಿದ್ದುಪಡಿ ಮಾಡಿಸಿಕೊಳ್ಳಲೇಬೇಕು.

ಈ ಕಾರಣದಿಂದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಅಡಿಯಲ್ಲಿ 2000 ಹಣ ಜಮಾ ಆಗಿಲ್ಲ ಅಷ್ಟೇ ಅಲ್ಲದೆ ಇನ್ನು ಕೆಲವರ ಬ್ಯಾಂಕ್ ಖಾತೆಯನ್ನು ಕೂಡ ಸರಿಯಾಗಿ ಚಲಾವಣೆ ಮಾಡುತ್ತಿಲ್ಲ.

ಶೀಘ್ರದಲ್ಲಿಯೇ ಗೃಹಲಕ್ಷ್ಮಿ ಹಣ ಬರದಿದ್ದವರಿಗೆ ಇದೇ ತಿಂಗಳು ನಾಲ್ಕು ಸಾವಿರ ಒಟ್ಟಾಗಿ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ರೇಷನ್ ಕಾರ್ಡ್ ಗೆ ಅರ್ಜಿ ತಿರಸ್ಕೃತ ?

ಈಗ ಸದ್ಯ ಆಹಾರ ಇಲಾಖೆಯ ಪ್ರಕಾರವಾಗಿ 14 ದಿನಗಳಲ್ಲೇ 53,000 ಅರ್ಜಿ ಸಲ್ಲಿಕೆ ಆಗಿದ್ದು ಇದರ ಮುಂಚೆ ಸುಮಾರು ಒಂದು 1.18 ಲಕ್ಷ ಜನರ ರೇಷನ್ ಕಾರ್ಡ್ ಗಳು ತಿದ್ದುಪಡಿಗೆ ಇನ್ನೂ ಬಾಕಿ ಇದೆ.

 ಈಗ ಸದ್ಯ ಒಟ್ಟಾರೆ ಮೂರು ಲಕ್ಷಕ್ಕೂ ಹೆಚ್ಚು ತಿದ್ದುಪಡಿ ಮಾಡಿ ಇದರಲ್ಲಿ 1.17  ಲಕ್ಷ ರೇಷನ್ ಕಾರ್ಡ್ ಗಳು ತಿದ್ದುಪಡಿಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ತಿಳಿಸಬೇಕೆಂದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1ಕೋಟಿ 13ಲಕ್ಷ ಜನ ಅರ್ಜಿ ಹಾಕಿದ್ದಾರೆ ಇದರಲ್ಲಿ ಒಟ್ಟು 82 ಲಕ್ಷ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗಿದೆ.

ರೇಷನ್ ಕಾರ್ಡ್ ಇಲ್ಲದವರಿಗೆ ಬಂತು ಗುಡ್ ನ್ಯೂಸ್! ರೇಷನ್ ಕಾರ್ಡ್ ಇಲ್ಲದಿದ್ದರೂ ಗೃಹಲಕ್ಷ್ಮಿಗೆ ಅಪ್ಲೈ ಮಾಡಬಹುದಾ?

ಕೇವಲ ಎರಡೇ ದಿನದಲ್ಲಿ ಗೃಹಲಕ್ಷ್ಮಿ ಹಣ ಬರಲು ಈ ಚಿಕ್ಕ ಕೆಲಸ ಮಾಡಿ

Leave a Comment