ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಡಿ ಬಿ ಟಿ ಸ್ಟೇಟಸ್ಅನ್ನ ಹೇಗೆ ಚೆಕ್ ಮಾಡಬೇಕು ನಮ್ಮ ಮೊಬೈಲ್ ಮೂಲಕವೇ ಎಂಬುವುದರ ವಿವರವನ್ನು ವಿವರವಾಗಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.
ಈಗ ಸದ್ಯ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 59 ಲಕ್ಷ ಮಹಿಳೆಯರಿಗೆ ಬಂದು ದೊರಕಿದೆ ಆದರೆ ನಿಮಗೆ 2000 ಹಣ ಇನ್ನುವರೆಗೆ ಬಂದಿಲ್ಲದಿದ್ದರೆ ಈ ಲೇಖನವನ್ನ ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ, ಲೇಖನದಲ್ಲಿ ಇದ್ದ ಹಾಗೆ ಮಾಡಿ 2000 ಬರುತ್ತೆ.

ಈಗ ಸದ್ಯ ಬಹಳಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಏಕೆ ಬಂದಿಲ್ಲ ?
ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಈಗ ಸದ್ಯ ನಮ್ಮ ಇಲಾಖೆಯವರು ಹಣವನ್ನು ಬಿಡುಗಡೆ ಮಾಡಿದ್ದಾರೆ.
ಬ್ಯಾಂಕ್ ನಲ್ಲಿರುವ ಸಿಬ್ಬಂದಿಗಳು ಇಂತಿಷ್ಟು ಒಂದು ದಿನಕ್ಕೆ ಹಣವನ್ನ ಬಿಡುಗಡೆ ಮಾಡಬೇಕೆಂದು ಇರುತ್ತದೆ ಹಾಗಾಗಿ ಸ್ವಲ್ಪ ದಿನಗಳು ಹಿಡಿಯಬಹುದು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಕೆಲವರ ಬ್ಯಾಂಕ್ ಖಾತೆಗಳು ಕೂಡ ಇದ್ದು ಅವರು ಯಾವುದೇ ತರಹದ ಚಲಾವಣೆ ಮಾಡದೆ ಹಾಗೆ ಅದನ್ನ ಬಿಟ್ಟಿರುತ್ತಾರೆ ಇಲ್ಲವೇ ವರ್ಷಾನುಗಟ್ಟಲೆ ಅದನ್ನು ಚಲಾವಣೆಗೆ ತರುವುದಿಲ್ಲ ಅದೇ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮಿಗೆ ನೀಡುತ್ತಾರೆ ಈ ತೊಂದರೆಯಿಂದ 2000 ಹಣ ಬರುವುದಿಲ್ಲ.
ಡೈರೆಕ್ಟ್ ಆಗಿ ಗೃಹಲಕ್ಷ್ಮಿ ದಿಬಿಟಿ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ?
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆಯ ಅಧಿಕೃತ ಆಪ್ 👇
https://play.google.com/store/apps/details?id=com.dbtkarnataka
ಇದನ್ನ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಇಲ್ಲಿ ಫಲಾನುಭವಿಗಳ ಆಧಾರ್ ನಂಬರ್ ಅನ್ನು ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರೆದಿದೆ ಓಟಿಪಿ ಅಂತ ಕ್ಲಿಕ್ ಮಾಡಿ.
ಇದಾದ ನಂತರ ಇಲ್ಲಿ ಪರ್ಸನಲ್ ಡೀಟೇಲ್ಸ್ ಅಂತ ಇರುತ್ತದೆ ನಿಮ್ಮ ಹೆಸರು ನಿಮ್ಮ ಅಡ್ರೆಸ್ ಹಾಗು ನಿಮ್ಮ ಊರಿನ ಪಿನ್ ಕೋಡ್ ಮತ್ತು ಗಂಡು ಅಥವಾ ಹೆಣ್ಣು ಹಾಗೂ ಡೇಟಾ ಬರ್ತ್ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ.
ನಂತರ ಎಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ ಇದನ್ನ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಪಾಸ್ವರ್ಡ್ ಆದ ನಂತರ ನೀವು ಹೋಂ ಪೇಜ್ ನಲ್ಲಿ ಬರುತ್ತಿರಿ ಹೋಂ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇದರ ಮೂಲಕ ನೀವು ನಿಮ್ಮ ಅಣ್ಣ ಭಾಗ್ಯದ ಡಿಬಿಟಿ ಸ್ಟೇಟಸ್ಅನ್ನ ತಿಳಿದುಕೊಳ್ಳಬಹುದು.
ನಂತರ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಇದರ ಮೇಲೆ ನೀವು ಕ್ಲಿಕ್ ಮಾಡಿದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂಬುದನ್ನ ತಿಳಿದುಕೊಳ್ಳಬಹುದು.
ನಂತರ ನಿಮಗೆ ಎಲ್ಲಿ ಯವರೆಗೆ ಸರ್ಕಾರದಿಂದ ಬಂದಿರುವ ಯಾವುದೇ ನೇರ ನಗದು ಹಣ ಇದ್ದಲ್ಲಿ ಪ್ರತಿಯೊಂದು ಕಾಣಿಸಿಕೊಳ್ಳುತ್ತದೆ.
ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ
ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ