ನಮ್ಮ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರ ಸಬಲೀಕರಣ ಗಂಟಲೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಅನೇಕ ಮಹಿಳೆಯರಿಗೆ ಹಣ ಬಂದಿದೆ ಆದರೆ ಇನ್ನೂ ಹಲವಾರು ಮಹಿಳೆಯರಿಗೆ ಗೃಹಲಕ್ಷ್ಮಿ 2000 ಹಣ ಬಂದಿಲ್ಲ ಮಹಿಳೆಯರು ಬಹಳ ನಿರಾಸೆಯಲ್ಲಿದ್ದಾರೆ ಇದಕ್ಕೆ ಉತ್ತರ ಈ ಲೇಖನವನ್ನ ಪೂರ್ಣವಾಗಿ ಓದಿ.
ಅಧಿಕೃತವಾಗಿ ಲಕ್ಷ್ಮಿ ಹೆಬ್ಬಾಳ್ಕಾರ ಗೃಹಲಕ್ಷ್ಮಿ ಬಗ್ಗೆ ಅಪ್ಡೇಟ್ ಮಾಡಿ ತಿಳಿಸಿದ್ದಾರೆ.
ಹಾಗಾದರೆ ಯಾವುದು ಆ ಅಪ್ಡೇಟ್?
*ಗುರು ಲಕ್ಷ್ಮಿ ಎರಡನೇ ಕಂತಿನ ಹಣ ಅಕ್ಟೋಬರ್ 15 ರ ಒಳಗಾಗಿ ಬರಲಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 29ರಿಂದ ಗೃಹಲಕ್ಷ್ಮಿ ಹಣ ಬರಲು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
*ಮೊದಲನೇ ಕಂತಿನ ಹಣ ಬಿಡುಗಡೆ ಆಗದೇ ಇದ್ದರೆ ಇವರಿಗೆ ಅಕ್ಟೋಬರ್ 15 ರ ಒಳಗಾಗಿ ಹಣ ಬರುವ ಸಾಧ್ಯತೆ ಇದೆ.
*ಇನ್ನು ಕೆಲವರ ಹತ್ತಿರ ಎಪಿಎಲ್ ರೇಷನ್ ಕಾರ್ಡ್ ಇದೆ ಹಣ ಬರುತ್ತಾ ಅಥವಾ ಇಲ್ಲ ಎಂದು ಕಾಯುತ್ತಿದ್ದಾರೆ ಮೊದಲು ನೀವು ನಿಮ್ಮ ಬ್ಯಾಂಕ್ ಖಾತೆ ಸರಿ ಇದೆ ಅಥವಾ ಇಲ್ಲವೇ ಎಂಬುದನ್ನ ಕಾತರಿ ಪಡಿಸಿಕೊಳ್ಳಿ.
*ಇನ್ನೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದ್ದರು ಕೂಡ ನಮ್ಮ ಮೊಬೈಲ್ ಗೆ ಗೃಹಲಕ್ಷ್ಮಿ ಹಣ ಬಂದಿದೆ ಅಂತ ಮೆಸೇಜ್ ಬರುತ್ತಿಲ್ಲ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ ಇದಕ್ಕೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಗೆ ಗೃಹಲಕ್ಷ್ಮಿ ಹಣ ಮೆಸೇಜ್ ಬರದಿದ್ದರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುತ್ತದೆ ಇದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಗೆ ಹೋಗಿ ಖಾತೆ ಚೆಕ್ ಮಾಡಿಸಿಕೊಳ್ಳಿ.
ಸೆಪ್ಟೆಂಬರ್ ತಿಂಗಳಲ್ಲಿ ಮೊದಲೇ ಕಂಚಿನ ಹಣ ಬರುತ್ತದೆ ಎಂದು ಕಾಯುತ್ತಿದ್ದರು ಆದರೆ ರಾಜ್ಯ ಸರ್ಕಾರ ಹೇಗಿದ್ದರೂ ಕೂಡ ಹಣ ಬರುತ್ತದೆ ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಈಗ ನಿಮಗೆ ಹಣ ಬರೆದಿದ್ದರೆ ತಾಮೆಯಿಂದ ಕಾಯಬೇಕಾಗಿದೆ ಇದೇ ಮೂಲ ದಾರಿ.
ಇತರೆ ವಿಷಯಗಳು:-BPL ರೇಷನ್ ಕಾರ್ಡ್ ಹೊಂದಿದವರಿಗೆ ದೊಡ್ಡ ಬಿಗ್ ಶಾಕ್! ಅಕ್ಕಿ ಹಣಕ್ಕೆ ಬಿತ್ತು ಕತ್ತರಿ ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ ಕೂಡಾ ಹಣ ಬಂದಿಲ್ವಾ! ಇಲ್ಲಿದೆ ನೋಡಿ ಅಸಲಿ ಕಾರಣ