ಅಂತೋದಯ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಉಚಿತವಾಗಿ 2000 ಹಣ ಸಿಗಲಿದೆ !

ಸ್ನೇಹಿತರೆ ರಾಜ್ಯ ಸರ್ಕಾರವು ನೀಡಿರುವ ಐದು ಭರವಸೆಗಳನ್ನ ಈಗ ಈಡೇರಿಸಲು ಅಂದರೆ ಕಾರ್ಯರೂಪಕ್ಕೆ ತರಲು ಮುಂದಾಗಿದೆ ಈ ಇದು ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಈ ಯೋಜನೆಗೆ ಸರ್ಕಾರದಿಂದ ಹೊಸ ಶರತ್ತುಗಳನ್ನು ವಿಧಿಸಿದೆ.

ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥವಾಗುತ್ತದೆ .

ರಾಜ್ಯ ಸರ್ಕಾರದವರು ಗೃಹಲಕ್ಷ್ಮಿ ಯೋಜನೆಯನ್ನು ಜೂನ್ 15ರಿಂದ ಜುಲೈ 15ರೊಳಗೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು ಇದರ ಕುರಿತಂತೆ ಈಗ ರಾಜ್ಯ ಸರ್ಕಾರದವರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕೆಲವು ಅಪ್ಡೇಟ್ ಗಳನ್ನ ಬಿಟ್ಟಿದ್ದಾರೆ ಹೀಗಾಗಿ ನಿವು ಅರ್ಜಿ ಸಲ್ಲಿಸಬಹುದು ಇದರಲ್ಲಿ ಕೆಲವೊಂದು ದಾಖಲಾತಿಗಳು ನಿಮ್ಮಲ್ಲಿ ಇರಲೇಬೇಕು ಹಾಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲಾತಿಗಳು ಬೇಕು ಮತ್ತು ಅರ್ಜಿ ಸಲ್ಲಿಸುವುದು ಎಲ್ಲಿ ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಳ್ಳಲಿದ್ದೇನೆ.

ಅಂಥೋದಯ, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ 2000 ಹಣ

ಸ್ನೇಹಿತರೆ ನಿಮ್ಮ ಬಳಿ ಅಂತೋದಯ ಅಥವಾ ಪೀಪಲ್ ಅಥವಾ ಐಪಿಎಲ್ ಕಾರ್ಡ್ ಗಳು ಇದ್ದರೆ ಇಂಥವರಿಗೆ ಮಾತ್ರ ಸರ್ಕಾರದಿಂದ ಉಚಿತವಾಗಿ 2000 ಹಣ ಸಿಗಲಿದೆ ಒಂದು ವೇಳೆ ನಿಮ್ಮ ಹತ್ತಿರ ಈ ಮೇಲೆ ತಿಳಿಸಿರುವ ಹಾಗೆ ಈ ಮೂರು ಕಾರ್ಡುಗಳು ಇಲ್ಲದಿದ್ದರೆ ನಿಮಗೆ ಈ ಯೋಜನೆ ದೊರಕುವುದಿಲ್ಲ.

ಈ ಮೊದಲು ರಾಜ್ಯ ಸರ್ಕಾರವು ತಿಳಿಸಿರುವ ಹಾಗೆ ಇಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರ ಮಹಿಳೆಯರಿಗೆ ಮಾತ್ರ ಉಚಿತವಾಗಿ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದರು ಆದರೆ ಈಗ ಸರ್ಕಾರವು ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ ನಿಮ್ಮ ಹತ್ತಿರ ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಅಥವಾ ಇದ್ದರೆ 2000 ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದರು .

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಬಿಪಿಎಲ್ ಹಾಗೂ ಎಪಿಎಲ್ ಹಾಗೂ ಅಂಥೋದಯ ರೇಷನ್ ಕಾರ್ಡ್ ಗಳು ಇದ್ದರೂ ಪರವಾಗಿಲ್ಲ ನೀವು ಅರ್ಜಿ ಸಲ್ಲಿಸಬಹುದು ಈಗಷ್ಟೇ ನಮ್ಮ ಕರ್ನಾಟಕದಲ್ಲಿ ಅಂತೋದಯ ರೇಷನ್ ಕಾರ್ಡ್ ಗಳಿಗೂ ಕೂಡ ನಾವು ಉಚಿತವಾಗಿ 2000 ಹಣವನ್ನು ನೀಡುತ್ತೇವೆ ಎಂದು ಹೇಳಿದ್ದರು.

ನಮ್ಮ ರಾಜ್ಯದಲ್ಲಿ ಬಹಳಷ್ಟು ಜನ ಎಪಿಎಲ್ ಕಾಡುಗಳನ್ನು ಹೊಂದಿದ್ದಾರೆ ಈ ಎಪಿಎಲ್ ಕಾಡುಗಳನ್ನು ಹೆಚ್ಚಾಗಿ ಬಡತನ ರೇಖೆಗಿಂತ ಮೇಲೆ ಇದ್ದವರಿಗೆ ಈ ಎಪಿಎಲ್ ಕಾಡುಗಳನ್ನು ಕೊಡುತ್ತಾರೆ ಹೀಗಾಗಿ ಸರ್ಕಾರದವರು ಇದನ್ನ ತಲೆಯಲ್ಲಿ ಇಟ್ಟುಕೊಂಡು ಮತ್ತು ಇದರ ಜೊತೆಗೆ ಸರ್ಕಾರದವರು ಅಂತ್ಯೋದೆಯ ಕಾರ್ಡುಗಳು ಕೂಡ ಮರೆತಿದ್ದರು ನಮ್ಮ ಕರ್ನಾಟಕದಲ್ಲಿ ಅಂತೋದಿಯ ಕಾಡುಗಳನ್ನು ಹೊಂದಿರುವರು ಸಂಖ್ಯೆ ಕೂಡ ಜಾಸ್ತಿ ಇದೆ ಅಂತೋದಯ ಹಾಗೂ ಐಪಿಎಲ್ ಕಾಡುಗಳನ್ನು ಹೊಂದಿರುವವರೆಗೂ ನೀವು ಕೂಡ ಉಚಿತವಾಗಿ ಸರಕಾರದಿಂದ ಸಿಗುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಪ್ರತಿ ತಿಂಗಳು 2000 ಹಣವನ್ನ ನಿಮ್ಮದಾಗಿಸಿಕೊಳ್ಳಬಹುದು.

ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಇನ್ನೇನು ಕೆಲವೇ ಕೆಲವು ದಿನಗಳ ನಂತರವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟನ್ನು ಬಿಡುಗಡೆ ಮಾಡುತ್ತಾರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಬಿಡುಗಡೆಯಾದ ನಂತರವೇ ತಕ್ಷಣವಾಗಿ ನಾವು ನಿಮಗೆ ಅಪ್ಡೇಟ್ ಮಾಡಿ ಮಾಹಿತಿಯನ್ನು ತಿಳಿಸುತ್ತೇವೆ.

ಹೀಗಾಗಿ ನೀವು ನಮ್ಮನ್ನ ಫಾಲೋ ಮಾಡಿ ನಾವು ನಿಮಗೆ ತಕ್ಷಣ ಮಾಹಿತಿಯನ್ನು ತಿಳಿಸುತ್ತೇವೆ .

ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!

Leave a Comment