ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಬ್ಯಾಂಕ್ ಖಾತೆಗೆ ಈ ಚಿಕ್ಕ ಕೆಲಸ ಮಾಡಿ ಇಲ್ಲದಿದ್ರೆ ಆನ್ಲೈನ್ ಮೂಲಕ 2000 ಹಣ ಸಿಗುವುದಿಲ್ಲ !

ಗೃಹಲಕ್ಷ್ಮಿ ಯೋಜನೆ 2023 ಕರ್ನಾಟಕ

ನಮ್ಮ ಕರ್ನಾಟಕದಲ್ಲಿ ಬಹುತೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ನೀವು ನಿಮ್ಮ ಬ್ಯಾಂಕ್ ಖಾತೆಗೆ ಚಿಕ್ಕ ಕೆಲಸ ಮಾಡಿ ಹಾಗಾದರೆ ಈ ಚಿಕ್ಕ ಕೆಲಸ ಏನೆಂದರೆ ನೀವು ಈ ಚಿಕ್ಕ ಕೆಲಸವನ್ನು ಮೊದಲು ಅರ್ಜಿ ಸಲ್ಲಿಸುವ ಮುನ್ನ ಮಾಡಬೇಕು ಏನೆಂದರೆ ನಿಮ್ಮ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ .

ಡಿ ಬಿಟಿ ಲಿಂಕ್ ಇದರ ಬಗ್ಗೆ ಬಹುತೇಕ ಮಹಿಳೆಯರು ಗೊತ್ತಿಲ್ಲ ಇದರ ಬಗ್ಗೆ ಏನಂತ ತಿಳಿದು ಇಲ್ಲ ಹಾಗೂ ಮಹಿಳೆಯರಿಗೆ ಈ ಡಿ ಬಿ ಟಿ ಎಂದರೆ ಏನೆಂದು ಮಾಹಿತಿಯನ್ನು ತಿಳಿಸುತ್ತಿಲ್ಲ ಹೀಗಾಗಿ ಇದರ ಮಾಹಿತಿಯನ್ನು ನಾನು ತಿಳಿಸಲಿದ್ದೇನೆ ನೀವು ಈ ಮಾಹಿತಿಯನ್ನು ಉಪಯೋಗ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ .

ನೀವು ನಾನು ಹೇಳುವ ಹಾಗೆ ಗೃಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಲಸಗಳನ್ನು ನೀವು ಚಾಚು ತಪ್ಪದೇ ಪಾಲಿಸಬೇಕಾಗುತ್ತದೆ ಒಂದು ವೇಳೆ ಪಾಲಿಸದಿದ್ದರೆ ನಿಮಗೆ ಗುರು ಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವುದಿಲ್ಲ .

ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಡಿ ಬಿ ಟಿ ಲಿಂಕ್ ಮಾಡಿಸಬೇಕು?

ಸ್ನೇಹಿತರೆ ನಮ್ಮ ಭಾರತದಲ್ಲಿ ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಬಳಸುತ್ತಿದ್ದೀರಿ ಇದರಲ್ಲಿ ನಮ್ಮ ಕರ್ನಾಟಕದ ಜನತೆ ಕೂಡ ಬರುತ್ತದೆ ಹಾಗಾದರೆ ನಿಮ್ಮ ಹತ್ತಿರ ಬಿಪಿಎಲ್ ಹಾಗೂ ಐಪಿಎಲ್ ಚೀಟಿ ಹೊಂದಿದ್ದರೆ ನಿಮಗೆ ಸರ್ಕಾರ ಷರತ್ತುಗಳನ್ನೇ ನೀಡದೆ ಪ್ರತಿ ಮಹಿಳೆಯರಿಗೂ ಉಚಿತವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣವನ್ನು ನೀಡಲು ಮುಂದಾಗಿದೆ.

ನೀವು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಹಣವನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ ನೀವು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ಗೆ ನೀವು ಡಿಬಿಟಿ ಲಿಂಕ್ ಮಾಡಿಸಬೇಕು ಅಥವಾ ಒಂದು ವೇಳೆ ಡಿಬಿಟಿ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಸೂಕ್ತ ಹಾಗಾದ್ರೆ ಡಿ ಬಿ ಟಿ ಎಂದರೇನು ಎಂಬುವುದರ ಸಂಪೂರ್ಣ ವಿವರವನ್ನು ನಾನು ಈ ಲೇಖನದಲ್ಲಿ ಕೊಟ್ಟಿರುತ್ತೇನೆ ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ .

ಡಿ ಬಿ ಟಿ ಎಂದರೇನು ?

ನಿಮಗೆ ತಿಳಿದಿದೆಯಾ ಡಿ ಬಿ ಟಿ ಎಂದರೇನು ಗೊತ್ತಿಲ್ಲದಿದ್ದರೆ ಹೆದರಬೇಡಿ ಅದನ್ನ ನಾನು ಹೇಳುತ್ತೇನೆ ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ .

ಸ್ನೇಹಿತರೆ ಇದರ ಮುಖ್ಯ ಉದ್ದೇಶ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಂಡು ಇದರ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಉದ್ದೇಶದಿಂದ ಅಥವಾ ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ ಯಾವುದೇ ಆಕ್ರಮಗಳನ್ನು ನಡೆಯದಂತೆ ತಪ್ಪಿಸಲು ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ ಅಷ್ಟೇ ಅಲ್ಲದೆ ಈಗಾಗಲೇ ಪಿಎಂ ಕಿಸಾನ್ ಯೋಜನೆ ಹಣ ಕೂಡ ವರ್ಗಾವಣೆ ಆಗಲಿದೆ.

ಇದನ್ನು ಓದಿ:ಇಂದೇ ಬಂತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಫಾರಂ? ತಕ್ಷಣ ಅರ್ಜಿ ಸಲ್ಲಿಸಿ ಫಾರಂ ಡೌನ್ಲೋಡ್ ಮಾಡಿ ಲಿಂಕ್ ಇಲ್ಲಿದೆ

ಇದೇ ರೀತಿಯಲ್ಲಿ ಮಹಿಳೆಯರಿಗೂ ಹಣವನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಆದ್ದರಿಂದ ನೀವು ಡಿ ಬಿ ಟಿ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಬೇಕು ಈ ಡಿ ಬಿ ಟಿ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ಯಾವ ಯಾವ ಬ್ಯಾಂಕ್ ಖಾತೆಗಳು ಲಿಂಕ್ ಆಗಿದೆ ಎಂಬುದನ್ನ ತಿಳಿದುಕೊಳ್ಳಬಹುದು ಇಂತಹ ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಸರ್ಕಾರವು ಎಲ್ಲ ಸವಲತ್ತುಗಳನ್ನು ನೇರವಾಗಿ ಡಿ ಬಿ ಟಿ ಮಾಡಿಸಿದವರಿಗೆ ಈ ಯೋಜನೆ ನೇರವಾಗಿ ಸಿಗಲಿದೆ.

ಇದರಲ್ಲಿ ಯಾವುದೇ ತರಹದ ಆಕ್ರಮಗಳು ನಡೆಯುವುದಿಲ್ಲ ಏಕೆಂದರೆ ಪ್ರತಿಯೊಂದು ನಿಮಗೆ ಹಣ ಹಾಕಬೇಕಾದರೆ ಸರ್ಕಾರದ ಮುಖಾಂತರ ಬರುತ್ತದೆ.

ಹಾಗಾದ್ರೆ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಆಗಿದೆ ಅಥವಾ ಇಲ್ಲವೋ ಎಂಬುದನ್ನ ಹೇಗೆ ಚೆಕ್ ಮಾಡುವುದು ?

ಸ್ನೇಹಿತರೆ ಈಗ ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಯಾರು ನೀವು ಫಲಾನುಭವಿಗಳು ಆಗಿದ್ದೀರಾ ಅವರು ಈ ಡಿವಿಟಿ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಸರ್ಕಾರದಿಂದ ನೇರವಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ.

ನಿಮ್ಮ ಪಿಎಂ ಕಿಸಾನ್ ಯೋಜನೆ ಯಾವ ಖಾತೆಗೆ ಹಣ ಬಂದಿದೆಯೋ ಅದೇ ಖಾತೆಗೆ ಗುರು ಲಕ್ಷ್ಮಿ ಯೋಜನೆ ಅಣು ಅದೇ ಖಾತೆಗೆ ಬಂದು ಸೇರಲಿದೆ ಒಂದು ವೇಳೆ ನೀವು ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತಿದ್ದರೆ ನೀವು ಕಡ್ಡಾಯವಾಗಿ ಡಿ ಬಿ ಟಿ ಲಿಂಕ್ ಆಧಾರ್ ಕಾರ್ಡಿಗೆ ಮಾಡಿಸಬೇಕು.

1)ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೀವು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ .

2) ಹಾಗಾದ್ರೆ ಭೇಟಿ ನೀಡುವುದು ಹೇಗೆ ನೀವು ಗೂಗಲ್ ನಲ್ಲಿ ಈತರ ಸರ್ಚ್ ಮಾಡಿ ಅಥವಾ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇

.https://resident.uidai.gov.in/bank-mapper

3) ನಿಮಗೆ ಇಲ್ಲಿ ಒಂದು ಮುಖಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ.

4) ನೀವು ನಿಮ್ಮ ಆಧಾರ್ ಕಾರ್ಡ್ ಎಂಟರ್ ಮಾಡಿದ ನಂತರ ನಂತರ ನಿಮ್ಮ ಆಧಾರ್ ಕಾಡಿಗೆ ರಿಜಿಸ್ಟರ್ ಆಗಿರುವಂತ ಮೊಬೈಲ್ ನಂಬರ್ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

5) ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ ನಂತರ ನಿಮಗೆ ಆಧಾರ್ ನಂಬರ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆ ತೋರಿಸುತ್ತದೆ .

ಸ್ನೇಹಿತರೆ ಈ ಮೇಲೆ ಹೇಳಿದ ಹಾಗೆ ಮಾಡಿದ ನಂತರ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಯಾವುದೇ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ನಿಮಗೆ ನೋವು ಡೇಟಾ ಫೌಂಡ್ ಎಂದು ಕಾಣಿಸುತ್ತದೆ ಆಗ ತಾನೆ ನೀವು ನಿಮ್ಮ ಹತ್ತಿರದ ಇದ್ದರೆ ನಿಮ್ಮ ಬ್ಯಾಂಕ್ ಭೇಟಿ ನೀಡಿ ನಿಮ್ಮ ಆಧಾರ್ ಆಧಾರ್ ಕಾರ್ಡಿಗೆ ಡಿ ಬಿ ಟಿ ಲಿಂಕ್ ಅರ್ಜಿ ಸಲ್ಲಿಸಬೇಕು.

ಸ್ನೇಹಿತರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಅರ್ಜಿ ನೀಡಿ ನೀವು ಅರ್ಜಿ ನೀಡಲು ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ತೆಗೆದುಕೊಂಡು ಹೋಗಬೇಕು ನಂತರವೇ ನಿಮಗೆ 15 ದಿನದ ಒಳಗಾಗಿ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗುತ್ತದೆ.

ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಲು ಈ ಮೇಲೆ ತಿಳಿಸಿರುವ ಐದು ಪಾಯಿಂಟ್ಗಳನ್ನು ಸಂಪೂರ್ಣವಾಗಿ ಓದಿ ಹೇಳಿದಾಗೆ ಸ್ಟೆಪ್ ಗಳನ್ನ ಫಾಲೋ ಮಾಡಿ.

ಇಲ್ಲಿವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!

ಇದನ್ನು ಓದಿ:ಇಂದಿನಿಂದ ಪ್ರತೀ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ . ಆದರೆ ಕೆಲವು ಬಸ್ ಗಳಲ್ಲಿ ಮಹಿಳೆಯರಿಗೆ ಪ್ರಯಾಣಕ್ಕೆ ನಿಷೇಧ ..?

Leave a Comment