ಹಾಯ್ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕೂಡ ಒಂದು .
ಸರ್ಕಾರದವರು ಗೃಹಲಕ್ಷ್ಮಿ ಯೋಜನೆಂತೆ ಮತ್ತೊಂದು ಯೋಜನೆಯಾದ ಶಕ್ತಿ ಕಾರ್ಡ್ ಉಪಯೋಗಿಸಿ ನೀವು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು ಇದು ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವಿದೆ.
ಇದಕ್ಕೆ ಸರ್ಕಾರದವರು ಅರ್ಜಿ ಹಾಕಲು ಆಹ್ವಾನಿಸಿದ್ದರು. ಆದರೆ ಸರ್ಕಾರದವರು ಹೇಳಿದ ದಿನಾಂಕ ಮೀರಿದ ಕಾರಣ ಇನ್ನುವರೆಗೂ ಯೋಜನೆ ಬಗ್ಗೆ ಮಾಹಿತಿ ಇನ್ನು ಹೊರ ಬಂದಿಲ್ಲ.
ಗ್ರಹಲಕ್ಷ್ಮಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಸರ್ಕಾರದವರು ಹಾಕುತ್ತಾರೆ.
ಆದರೆ ಇದೀಗ ಸರ್ಕಾರ ತಿಳಿಸಿರುವ ಜನಾಂಗದ ಒಳಗಡೆ ಇನ್ನುವರೆಗೂ ಅಧಿಕೃತ ಮಾಹಿತಿ ಬಂದಿಲ್ಲ ಆದರೆ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದವರು ಹೊಸ ಮಾಹಿತಿ ಒಂದನ್ನು ತಂದಿದ್ದಾರೆ ಏನೆಂದರೆ ಈ ಯೋಜನೆ ಮೊದಮೊದಲು ಜೂನ್ 15ರಿಂದ ಅಥವಾ ಜೂನ್ ೧೬ರಂದು ಪ್ರಾರಂಭವಾಗುತ್ತದೆ ಎಂದು ಹೇಳಿದ್ದರು ಅಷ್ಟೇ ಅಲ್ಲದೆ ಮಾತನ್ನು ಕೂಡ ಕೊಟ್ಟಿದ್ದರು.
ಆದರೆ ಇದರ ಬಗ್ಗೆ ಇನ್ನೂವರೆಗೂ ಅರ್ಜಿ ಕೂಡ ಪ್ರಾರಂಭವಾಗಿಲ್ಲ ಇದಕ್ಕಂತಲೇ ಈಗ ಸರ್ಕಾರದವರು ಹೊಸ ಮಾಹಿತಿಯನ್ನು ಹೇಳಿದ್ದಾರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರೆಲ್ಲರೂ ಗುರುಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ದಿನಗಳ ಕಾಲ ಅಂದರೆ ನಾಲ್ಕರಿಂದ ಐದು ದಿನ ಕಾಯಬೇಕಾಗುತ್ತದೆ ನೀವು ಅರ್ಜಿ ಸಲ್ಲಿಸಬೇಕಾದರೆ ಸೇವಾ ಸಿಂದೂ ಪೋರ್ಟಲ್ ಅಥವಾ ಕರ್ನಾಟಕವನ್ನು ಇಲ್ಲದಿದ್ದರೆ ಗ್ರಾಮವನ್ನು ಕೇಂದ್ರಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೇಳಿದ್ದಾರೆ ಏನೆಂದರೆ ಗೃಹಲಕ್ಷ್ಮಿ ಯೋಜನೆ ಇನ್ನೇನು ಕೆಲವೇ ಕೆಲವು ದಿನಗಳಿಂದ ಅಂದರೆ ನಾಲ್ಕರಿಂದ ಐದು ದಿನಗಳಲ್ಲಿ ಅರ್ಜಿ ಕಾರ್ಯ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ ನಾವು ಹೇಳಿದ ದಿನಾಂಕದಂದು ಏಕೆ ಆಗಿಲ್ಲವೆಂದರೆ ಕೆಲವು ತಾಂತ್ರಿಕ ದೋಷಗಳಿಂದ ಅರ್ಜಿ ಹಾಕುವುದನ್ನು ತಡೆ ಹಿಡಿದಿದ್ದೇವೆ ಎಂದು ಮಾಹಿತಿ ಕೊಟ್ಟಿದ್ದಾರೆ.
ನೀನು ಯಾರು ಕೂಡ ತಲೆ ಕೆಡಿಸುವ ಅವಶ್ಯಕತೆ ಇಲ್ಲ ನಾವು ಕೇವಲ ನಾಲ್ಕರಿಂದ ಐದು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅರ್ಜಿ ಕಾರ್ಯಕ್ರಮ ಮಾಡುತ್ತಿವೆ ಎಂದು ಹೇಳಿದ್ದಾರೆ .
ಹಾಗಾದ್ರೆ ನೀವು ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಬೇಕಾದರೆ ಬೇಕಾಗಿರುವ ಮುಖ್ಯ ದಾಖಲಾತಿಗಳು ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಯಜಮಾನಿಯ ಆಧಾರ್ ಕಾರ್ಡ್
ನಿಮ್ಮ ರೇಷನ್ ಕಾರ್ಡ್
ಇದಕ್ಕೂ ಮುಂಚೆ ನೀವು ನಮ್ಮ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
ವಿಶೇಷ ಸೂಚನೆ :- ಸ್ನೇಹಿತರೆ ನಿಮ್ಮ ಹತ್ತಿರ ಎಪಿಎಲ್ ಬಿಪಿಎಲ್ ಅಂತೋದಯ ಇಂಥ ರೇಷನ್ ಕಾರ್ಡ್ ಗಳಿದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು ಯಾವುದೇ ವಿಷಯಕ್ಕೆ ನೀವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.
ಇಲ್ಲಿಯವರೆಗೆ ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಹಾಗೂ ನಮ್ಮನ್ನ ಫಾಲೋ ಮಾಡೋದನ್ನ ಮರಿಬೇಡಿ !