ಕೇವಲ ಒಂದೇ ಕ್ಲಿಕ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

ಕನ್ನಡ ನ್ಯೂಸ್ ತ್ರಿ ಸಿಕ್ಸ್ಟಿ ಓದುವರೆಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ರೂ.2000ಗಳನ್ನ ಪ್ರತಿ ತಿಂಗಳು ನೀಡುತ್ತಾರೆ ಈಗ ಸದ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರೂ. 2000 ಪಡೆದುಕೊಳ್ಳುವವರು ಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರ ಬಗ್ಗೆ ಮಾಹಿತಿಯನ್ನು ಸಂಪೂರ್ಣ ವಿವರವಾಗಿ ತಿಳಿಸಿಕೊಡಲಿದ್ದೇನೆತಿಳಿಸಿಕೊಡಲಿದ್ದೇನೆ.

ಅಷ್ಟೇ ಅಲ್ಲದೆ ಈಗ ಸದ್ಯ ಕರ್ನಾಟಕದಲ್ಲಿ ಅರ್ಧದಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಈಗ ಈ ಮಹಿಳೆಯರಿಗೆ ನೇರವಾಗಿ ಬ್ಯಾಂಕಿಗೆ ಬಂದು ಗೃಹಲಕ್ಷ್ಮಿ ಹಣ ಒಂದು ಸೇರಬೇಕು.

ಈಗ ನಾವು ಅರ್ಚಲಿಸಿದ್ದೇವೆ ನಮಗೆ ಹಣ ಬರುತ್ತಾ ಅಥವಾ ಇಲ್ಲವೇ ಎಂಬುದು ಕುತೂಹಲ ಮಹಿಳೆಯರಿಗೆ ಇದ್ದೇ ಇರುತ್ತದೆ ಹೀಗಿರುವಾಗ ಸರ್ಕಾರವು ಯಾವುದೇ ತರಹದ ತೊಂದರೆ ಆಗಬಾರದು ಎಂದು ಮಹಿಳೆಯರಿಗೆ ಸಹಾಯವಾಗಲಿ ಎಂದು ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರಲ್ಲಿ ನೀವು ಎರಡು ಸಾವಿರ ರೂಪಾಯಿಯನ್ನು ಅಂದರೆ ಗೃಹಲಕ್ಷ್ಮಿ ಯೋಜನೆ ಅಡಿ 2000 ಪಡೆದುಕೊಂಡು ಹೆಸರನ್ನ ವೀಕ್ಷಿಸಬಹುದು.

ಹಾಗಾದ್ರೆ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲವೇ ಎಂಬುದರ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಅದು ಕೂಡ ಡೈರೆಕ್ಟ್ ಲಿಂಕ್ ನೊಂದಿಗೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಗಳು ನಿಮಗೆ ಬರುತ್ತದೆ ಅಥವಾ ಇಲ್ಲ ಎಂಬುದನ್ನ ಈಗಲೇ ನೋಡಿ?

ಇದನ್ನು ಓದಿ:ಗೃಹಲಕ್ಷ್ಮಿ ಹಣ ಬಂದಿಲ್ವಾ ? ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

ನಿದ್ರೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸುಮಾರು ಒಂದು ಪಾಯಿಂಟ್ ಹತ್ತು ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು ಆಗಸ್ಟ್ 30ರಂದು ಇದೇ ವೇಳೆಯಲ್ಲಿ ನಮ್ಮ ಕರ್ನಾಟಕದ 6000ಕ್ಕೂ ಹೆಚ್ಚು ಪಂಚಾಯಿತಿಗಳು ಮತ್ತು ನಗರಸಭೆ ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆಗಳು ಕೂಡ ಏಕಕಾಲಕ್ಕೆ ಅಗಸ್ಟ್ 30ರಂದೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ.

ಗೃಹಲಕ್ಷ್ಮಿಯರ ಫಲಾನುಭವಿಗಳ ಪಟ್ಟಿ ಬಿಡುಗಡೆ ?

ನೀವು ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರಾಣಭವಿಗಳು ಆಗಿದ್ದರೆ ಈ ಕೆಳಗಿನ ಫಾಲೋ ಮಾಡಿ ನಿಮಗೆ ಹಣ ಬಂದಿದೆ ಅಥವಾ ಇಲ್ಲ ಎಂಬುದನ್ನು ಒಂದೇ ಕ್ಲಿಕ್ನಲ್ಲಿ ತಿಳಿದುಕೊಳ್ಳಿ.

ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ಎರಡನೆಯದಾಗಿ ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಂತ ನಿಮಗೆ ಒಂದು ಮುಖಪುಟ ತೆರೆದುಕೊಳ್ಳುತ್ತದೆ ಇಲ್ಲಿ ನೀವು ಮೂರು ಗೆರೆಯ ಮೇಲೆ ಕ್ಲಿಕ್ ಮಾಡಿ ಈ ರೇಷನ್ ಕಾರ್ಡ್ ಎಂದು ಸೆಲೆಕ್ಟ್ ಮಾಡಿ ಇದರ ಅಡಿಯಲ್ಲಿ ಶೋ ವಿಲೇಜ್ ಲಿಸ್ಟ್ ಅಂತ ಅದರ ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ಇಲ್ಲೊಂದು ಬಾಕ್ಸ್ ಕಾಣುತ್ತದೆ, ಇಲ್ಲಿ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ತಪ್ಪದೆ ಸೆಲೆಕ್ಟ್ ಮಾಡಿ ನಂತರ ನೀವು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಗ್ರಾಮದ ಅಥವಾ ನಿಮ್ಮ ತಾಲೂಕಿನ ಜಿಲ್ಲೆಯ ಪ್ರತಿಯೊಬ್ಬರೂ ಗೃಹಲಕ್ಷ್ಮಿ ಯೋಜನೆಗೆ ಪ್ರಾಣಭವಿಗಳು ಆಗಿದ್ದರೆ ಅವರ ಹೆಸರು ಸಂಪೂರ್ಣ ವಿವರ ನಿಮಗೆ ಇಲ್ಲಿ ಕಾಣುತ್ತದೆ.

ಇದನ್ನು ಓದಿ:-ಮಹಿಳೆಯರಿಗೆ ಪ್ರಧಾನಿ ಮೋದಿಯಿಂದ ಭರ್ಜರಿ ಗಿಫ್ಟ್! ಈ ಯೋಜನೆಯಿಂದ ಸಿಗುತ್ತೆ ₹2 ಲಕ್ಷ: ವಿಳಂಬ ಮಾಡದೇ ಇಲ್ಲಿಂದ ಅರ್ಜಿ ಹಾಕಿ

Leave a Comment