ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ನಿಮ್ಮ ಮನೆಯಲ್ಲಿ ಪ್ರತಿ ತಿಂಗಳು ಕರೆಂಟು ಎರಡು ನೂರು ಯೂನಿಟ್ ಗಿಂತ ಜಾಸ್ತಿ ಬರುತ್ತಾ ಆಗದ್ರೆ ನೀವು ಈ ಟ್ರಿಕ್ ಅನ್ನ ಯೂಸ್ ಮಾಡಿದರೆ ಮುಂದಿನ ತಿಂಗಳು ನಿಮ್ಮ ಫ್ರೆಂಡ್ ಬಿಲ್ ಮೊತ್ತ ನೋಡಿ ಅದರ ಜಾಗ ನೋಡಿ ನೀವೇ ಗಾಬರಿಯಾಗುತ್ತೀರಾ.
ಹಾಗಾದ್ರೆ ನೀವು ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ನ ಬಳಸುವಂತಿದ್ದರೆ ಇಂದಿನಿಂದ ಈ ಟ್ರಿಕ್ ಯೂಸ್ ಮಾಡಿದರೆ ಮುಂದಿನ ತಿಂಗಳಿನಿಂದ ನೋಡಿ ಜಾದು ಹಾಗಾದ್ರೆ ಈ ಟ್ರಿಕ್ ನೀವು ಯೂಸ್ ಮಾಡಬೇಕಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಳ್ಳಿ ನಂತರವೇ ಅನ್ವಯಿಸಿ ಅಲ್ಲಿಯವರೆಗೆ ಅನ್ವಯಿಸಬೇಡಿ.
ಸ್ನೇಹಿತರೆ ನಾನು ಹೇಳುವ ನೀವು ಸಣ್ಣ ಸಣ್ಣ ಕ್ರಮಗಳನ್ನು ಪಾಲಿಸಬೇಕು ಹಾಗೂ ಸರಿಯಾದ ಮಾರ್ಗಗಳನ್ನು ಅನುಸರಿಸಬೇಕು ಇಷ್ಟಾದ ನಂತರವೇ ನಿಮ್ಮ ಪ್ರತಿ ತಿಂಗಳ ವಿದ್ಯುತ್ ಬಳಕೆಯನ್ನು ನೀವು ಮತ್ತೊಂದು ತಿಂಗಳಿಗೆ ಹೋಲಿಸಿ ನೋಡಿ ನಿಮಗೆ ಎಷ್ಟು ಏನು ಎಂಬುದು ಸಂಪೂರ್ಣ ಅರ್ಥವಾಗುತ್ತದೆ.
ನಿಮ್ಮ ಮನೆಯ ವಿದ್ಯುತ್ ಬಿಲ್ 200 ಯೂನಿಟ್ ಕಿಂತ ಜಾಸ್ತಿ ಇದ್ದರೆ ನಿಮಗೆ ಸರ್ಕಾರದ ಉಚಿತ ಗೃಹಜ್ಯೋತಿ ಯೋಜನೆ ಸಿಗೋದಿಲ್ಲ ಒಂದು ವೇಳೆ ನಿಮಗೆ ಸಿಕ್ಕರು ಅಂದರೆ ಸಿಗುತ್ತದೆ ನೀವು ಸರ್ಕಾರ ಹೇಳಿರುವ ಹಾಗೆ 200 ಯೂನಿಟ್ ಒಳಗಡೆ ವಿದ್ಯುತ್ ಯೂಸ್ ಮಾಡಿದರೆ ನಿಮಗೆ ಸಂಪೂರ್ಣ ಉಚಿತ ವಿದ್ಯುತ್ ಸಿಗುತ್ತದೆ ನೀವು ಎರಡು ನೂರು ಯೂನಿಟ್ ಗಿಂತ ಜಾಸ್ತಿ ಮಾಡಿದರೆ ನೀವು ಸರ್ಕಾರಕ್ಕೆ ವಿದ್ಯುತ್ ಬಿಲ್ಲನ್ನು ಹೇಗಿದ್ದೀಯಾ ಹಾಗೆ ಕಟ್ಟಬೇಕಾಗುತ್ತದೆ.
ಆದ್ದರಿಂದ ಬಹಳಷ್ಟು ಜನಗಳು ಇದರಿಂದ ಬಹಳ ತಲೆಕೆಡಿಸಿಕೊಳ್ಳುತ್ತಿದ್ದಾರೆ ನೀವು ಈ ಲೇಖನವನ್ನ ಓದಿದ ನಂತರ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಹಾಗೂ ಆರಾಮದಿಂದಿರಿ.
ನೀವು ಕಡಿಮೆ ವಿದ್ಯುತ್ ಯೂಸ್ ಮಾಡಿದರೆ ಪರಿಸರಕ್ಕೆ ಪ್ರಾಣಿಗಳಿಗೆ ಬಹಳ ಸಹಾಯವಾಗುತ್ತದೆ ಹಾಗೂ ನಿಮಗೂ ಕೂಡ ಬಹಳ ಸಹಾಯಕಾರಿ ಯಾಗುತ್ತದೆ ಏಕೆಂದರೆ ಸರ್ಕಾರದ ಉಚಿತವಾಗಿ ಸಿಗುವಂತಹ ಗೃಹತ್ ಜ್ಯೋತಿ ಯೋಜನೆಗೆ ನೀವು ಅರ್ಹ ಆಗುತ್ತೀರಿ ಉಚಿತವಾಗಿ ಯೋಜನೆಯನ್ನು ಪಡೆಯುತ್ತೀರಿ.
200 ಯೂನಿಟ್ ಕಿಂತ ಕಡಿಮೆ ವಿದ್ಯುತ್ ಬಿಲ್ ಬರಬೇಕಾದರೆ ಈ ಟ್ರಿಕ್ ಫಾಲೋ ಮಾಡಿ ಹಾಗೂ ಗೃಹಜೋತಿ ಯೋಜನೆಗೆ ಅರ್ಹರಾಗಿ ?
ಸ್ನೇಹಿತರೆ ನೀವು ಯಾವುದಾದರೂ ವಿದ್ಯುತ್ ಉಪಕರಣಗಳನ್ನು ಬಳಸಿದಾಗ ನಂತರ ಅದನ್ನು ನಾವು ಬಳಸುತ್ತೇವೆ ಎಂದು ಸ್ವಿಚ್ ಆಫ್ ಮಾಡದೆ ಹಾಗೆ ಇಡುತ್ತೀರಿ ಇದು ಬಹಳ ತಪ್ಪಾಗುತ್ತದೆ ಆದ್ದರಿಂದ ತಕ್ಷಣ ಕೆಲಸ ಮುಗಿದ ನಂತರವೇ ಆಫ್ ಮಾಡಿ ಇದು ಕೂಡ ನಿಮಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ ಹೇಳಬೇಕೆಂದರೆ ಟಿವಿ ಗಳು ವಾಷಿಂಗ್ ಮಷೀನ್ ಅಥವಾ ಮನೆಯ ಲೈಕ್ ಗಳು ಇವುಗಳನ್ನು ನೀವು ಬಳಸಿದ ನಂತರ ತಕ್ಷಣವೇ ಆಫ್ ಮಾಡಿ ಕೆಲಸವಿದ್ದಾಗ ಮಾತ್ರ ಸ್ವಿಚ್ ಆನ್ ಮಾಡಿ.
ಹೆಚ್ಚಾಗಿ ನೀವೆಲ್ಲರೂ ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವಂತಹ ಉತ್ಪನ್ನಗಳಿಗೆ BEE 5 ಸ್ಟಾರ್ ರೇಟಿಂಗ್ ನಂತಹ ಉಪಕರಣಗಳನ್ನು ನೋಡಿ ಏಕೆಂದರೆ ಇವುಗಳು ಹೆಚ್ಚಿನ ಕೆಲಸ ಮಾಡುತ್ತವೆ ಮತ್ತು ಕಡಿಮೆ ಬಳಸುತ್ತೇವೆ. ಉದಾಹರಣೆಗೆ ಹೇಳಬೇಕೆಂದರೆ ಎಸಿ ಇದು ವರ್ಷಕ್ಕೆ ಸುಮಾರು 975 ಯೂನಿಟ್ ಗಳವರೆಗೆ ಹೋಲಿಸಿದರೆ ಸುಮಾರು 800 ಯೂನಿಟ್ ವಿದ್ಯುತ್ ಬಳಸುತ್ತದೆ.
ಮನೆಯಲ್ಲಿ ಇರುವಂತಹ ಎಸಿ ಬೇಕಾದಾಗ ಚಾಲು ಮಾಡಲು ಅಥವಾ ಬೇಡವಾದಾಗ ಹಾಗೆ ಅವುಗಳ ಪಾಡಿಗೆ ಬಿಟ್ಟರೆ ನಿಮ್ಮ ಮನೆ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ ಹಾಗಾಗಿ ನಿಮ್ಮ ಕೆಲಸ ಮುಗಿದ ನಂತರ ಮಾಡಿ .
ನಿಮ್ಮ ಮನೆಯ ಅಡುಗೆಯ ಉಪಕರಣಗಳನ್ನು ಬಹಳ ಎಚ್ಚರಿಕೆಯಿಂದ ಉಪಯೋಗ ಮಾಡಿ ಇದರಿಂದಲೂ ಬಹಳ ವಿದ್ಯುತ್ತನ್ನು ನೀವು ಉಳಿಸಬಹುದು ಉದಾಹರಣೆಗೆ ಹೇಳಬೇಕೆಂದರೆ ಎಲೆಕ್ಟ್ರಿಕ್ ಅಟಲ್ ಅಥವಾ ಏರೋಪ್ಲೇಯರ್ ಅಥವಾ ಮಿಕ್ಸರ್ ಅಥವಾ ಮೈಕ್ರೋವೇವ್ ನೀವು ಇದನ್ನ ಹೆಚ್ಚು ಸಮಯದವರೆಗೆ ಬಳಸುವುದನ್ನು ಕಡಿಮೆ ಮಾಡಿ ಎಲ್ಲಿಂದ ಕೂಡ ನಿಮಗೆ ಕರೆಂಟ್ ಅನ್ನು ಉಳಿಸಬಹುದು ಅಂದರೆ ಕಡಿಮೆ ಯೂನಿಟ್ ಬಳಸುತ್ತೀರಾ.
ನೀವು ನಿಮ್ಮ ಮನೆಯ ವಿದ್ಯುತ್ ಅನ್ನ ಅಳೆಯಲು ಅಂದರೆ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂದು ಕಂಡುಹಿಡಿಯಲು ಸ್ಮಾರ್ಟ್ ವೈಫೈ ಎನೇಬಲ್ ಎನರ್ಜಿ ಮೀಟರ್ ಅನ್ನು ನೀವು ಬಳಸಬಹುದು ಇದರಿಂದ ನೀವು ಯಾವ ಸಾಧನೆಗೆ ಎಷ್ಟು ವಿದ್ಯುತ್ ಅನ್ನ ಬಳಸುತ್ತಿದ್ದೀರಿ ಎಂಬುದು ಗೊತ್ತಾಗುತ್ತದೆ.
ಧನ್ಯವಾದಗಳು.