ಕರ್ನಾಟಕ ಉಚಿತ ಲ್ಯಾಪ್ಟಾಪ್ ಸ್ಕೀಮ್ 2023 :
ಕನ್ನಡ ನ್ಯೂಸ್ 360 ಓದುವ ಎಲ್ಲರಿಗೂ ನಮಸ್ಕಾರಗಳು.
ನಿಮಗೂ ಕೂಡ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಬೇಕಾಗಿದ್ದಲ್ಲಿ ಈ ಲೇಖನವನ್ನು ಪೂರ್ಣವಾಗಿ ಓದಿ ಹಾಗೂ ನೀವು ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ ಇದಕ್ಕೆ ಬೇಕಾಗಿರುವ ಅರ್ಹತೆಗಳನ್ನು ಹೇಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಇರುವ ಅಪ್ಲಿಕೇಶನ್ ಯಾವುದು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಳ್ಳಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ನೇಹಿತರೆ ನೀವು ಕೂಡ ಈಗ ಸದ್ಯ ಕಾಲೇಜ್ ಮೆಟ್ಟಿಲು ಏರಿದ್ದೀರಾ ಅಂದರೆ ಈಗ ನೀವು ಸದ್ಯ ಮೊದಲನೇ ವರ್ಷದ ಕಾಲೇಜು ಆರಂಭಿಸಿದ್ದೀರಾ ಹಾಗಾದರೆ ಈ ಯೋಜನೆ ನಿಮಗೂ ಕೂಡ ಲಭಿಸಲಿದೆ ನೀವು ಕೂಡ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಅಧಿಕೃತ ವೆಬ್ ಸೈಟ್ ಲಿಂಕ್ ಕೊಡುತ್ತೇನೆ.
ಯಾವ ಕೋರ್ಸಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಸಿಗಲಿದೆ ?
ಸ್ನೇಹಿತರೆ ನೀವು ಕೂಡ ಈ ಕೆಳಗೆ ನೀಡಿರುವ ಕೋರ್ಸ್ ನಲ್ಲಿ ಬರುವಂತಿದ್ದರೆ ಅಥವಾ ಬರದೇ ಇದ್ದರೆ ಅರ್ಜಿ ಸಲ್ಲಿಸಿ ಒಂದು ಸಲ ಆದರೂ ನೋಡಿ ನಿಮಗೂ ಕೂಡ ಸಿಗಬಹುದು ಆದರೆ ಕಾಲೇಜಿನಲ್ಲಿ ಓದುತ್ತಿರಬೇಕು.
ವೈದ್ಯಕೀಯ ಅಧ್ಯಯನಕ್ಕೆ ಸೇರಿದವರು
ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದವರು
ಇಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳು
ಸರ್ಕಾರದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವವರು ಅಥವಾ ಯಾವುದೇ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
ವಿವಿಧ ಸ್ನಾತಕೋತರ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
ಹಾಗದರೆ ನೀವು ಕೂಡ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಇರಬೇಕಾಗಿರುವ ದಾಖಲಾತಿಗಳು ?
ಸ್ನೇಹಿತರೆ ನೀವು ಹುಚ್ಚ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ನೀಡಿರುವ ಪಟ್ಟಿಯನ್ನು ಗಮನಿಸಿ ಇವುಗಳನ್ನು ಎಲ್ಲವನ್ನು ಕಲೆಕ್ಟ್ ಮಾಡಿಕೊಂಡು ತಪ್ಪದೆ ಅರ್ಜಿ ಸಲ್ಲಿಸಿ.
ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ
ನೀವು ನಮ್ಮ ಕರ್ನಾಟಕದ ನಿವಾಸಿ ಎಂಬ ಪ್ರಮಾಣ ಪತ್ರ ಅಂದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಸಾಕು
ಪಾಸ್ಪೋರ್ಟ್ ಸೈಜ್ ನ ಎರಡು ಫೋಟೋಗಳು
ನಿಮ್ಮ ಆದಾಯ ಪ್ರಮಾಣ ಪತ್ರ ಹಾಗೂ ನಿಮ್ಮ ಜಾತಿ ಪ್ರಮಾಣ ಪತ್ರ
ನಿಮ್ಮ ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆ ತಪ್ಪದೆ ಲಿಂಕ್ ಮಾಡಿಸಬೇಕು
ಸ್ನೇಹಿತರೆ ಒಂದು ವೇಳೆ ನಾವು ಹೇಳಿದ ದಾಖಲಾತಿ ಗಿಂತ ಜಾಸ್ತಿ ದಾಖಲಾತಿ ಅಥವಾ ಬೇರೆ ಬೇರೆ ದಾಖಲಾತಿ ಕೇಳಿದ್ದರೆ ನೀವು ನೀಡತಕ್ಕದ್ದು.
ಹಾಗಾದ್ರೆ ಉಚಿತ ಲ್ಯಾಪ್ಟಾಪ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?
ಸ್ನೇಹಿತರೆ ನೀವು ಕೂಡ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಹರ ಆಗಬೇಕೆಂದರೆ ಈ ಕೆಳಗಿನ ಹಂತಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ
ಸ್ನೇಹಿತರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ ಮಾಡಿ ನೀವು ಅಧಿಕೃತ ವೆಬ್ಸೈಟ್ಗೆ ಹೋಗುತ್ತೀರಿ
ಎರಡನೇದಾಗಿ ಇದರಲ್ಲಿ ಮುಖ ಪಟ ಕಾಣಿಸಿಕೊಳ್ಳುತ್ತಿದೆ ಇಲ್ಲಿ ಲ್ಯಾಪ್ಟಾಪ್ ಸ್ಕೀಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು
ನಂತರ ಒಂದು ಅರ್ಜಿ ಬರುತ್ತದೆ ಆ ಅರ್ಜಿ ನಮೂನೆಯನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು
ನಂತರ ಪ್ರತಿಯೊಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ತಪ್ಪದೇ
ಈ ಮೇಲೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ನೀವು ಸಲ್ಲಿಸಲು ಬಹಳ ಮುಖ್ಯವಾಗಿರುತ್ತದೆ
ಇಷ್ಟದ ನಂತರ ಈ ಅರ್ಜಿಯನ್ನ ಕರ್ನಾಟಕ ಶಿಕ್ಷಣ ಮಂಡಳಿಯವರು ಪರಿಶೀಲಿಸುತ್ತಾರೆ.
Education purpose
Yes
Education purpose we need to laptop
Yes definitely