ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಸದ್ಯ ಮಹಿಳೆಯರಿ ಗಂತಲೇ ಉಚಿತವಾಗಿ ಶಕ್ತಿ ಯೋಜನೆ ಪ್ರಾರಂಭವಾಗಿದೆ ಇದು ರಾಜ್ಯದ ಜನತೆ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ಹೇಳಬಹುದಾಗಿದೆ.
ನಮ್ಮ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಮಾಡಲು ಯೋಜನೆಯನ್ನು ಸರ್ಕಾರದವರು ಜಾರಿಗೆ ತರಲು ಮುಂದಾಗಿದ್ದಾರೆ ಇದನ್ನು ಉಪಯೋಗಿಸಬೇಕಾಗುತ್ತದೆ ಎಂದು ಸರ್ಕಾರದವರು ಮಹಿಳೆಯರಿಗೆ ತಿಳಿಸಿದ್ದಾರೆ.
ಈಗ ಸದ್ಯ ಸರ್ಕಾರದವರು ಮಹಿಳೆಯರಿಗೆ ನೀವು ನಿಮ್ಮ ಗುರುತು ಪತ್ರಗಳನ್ನ ಅಂದರೆ ಆಧಾರ್ ಕಾರ್ಡ್ ಇರಬಹುದು ಅಥವಾ ವೋಟರ್ ಐಡಿ ಆಗಿರಬಹುದು ಅಥವಾ ರೇಷನ್ ಕಾರ್ಡನ್ನ ತೋರಿಸಿ ನೀವು ಸದ್ಯ ಎಲ್ಲಿ ಬೇಕಾದರೂ ನೀವು KSRTC ಬಸ್ ಮುಖಾಂತರ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ .
ಈಗ ಸದ್ಯ ನಮ್ಮ ರಾಜ್ಯದಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಓಡಾಟ ನಡೆಸಿದ್ದಾರೆ ಇದರಲ್ಲಿಯೂ ನಮ್ಮ ಸಾರಿಗೆ ಸಂಸ್ಥೆ ಬಹಳ ಲಾಭದಲ್ಲಿದೆ ಈ ಹಿಂದೆ ಕಿಂತಲೂ ಈಗ ಆದಾಯ ಜಾಸ್ತಿ ತರುತ್ತಿದೆ ಎಂದು ಸರ್ಕಾರ ಘೋಷಣೆ ಮಾಡಿದೆ.
ಆದರೆ ನಿಮಗೆ ತಿಳಿದಿರಬಹುದು ಹಣ ಕೊಟ್ಟು ಚಲಿಸುವವರಿಗಿಂತ ಉಚಿತವಾಗಿ ಬಸ್ ಪ್ರಯಾಣದ ಮೂಲಕ ಚಲಿಸುವವರು ಸಂಖ್ಯೆ ಜಾಸ್ತಿಯಾಗಿದೆ ಅದರಲ್ಲಿಯೂ ನಮ್ಮ ಸಾರಿಗೆ ಸಂಸ್ಥೆ ಹೆಚ್ಚು ಲಾಭದಲಿದೆ ಇದೇ ಸಮಯದಲ್ಲಿ ಈಗ ಸರ್ಕಾರದವರು ಈ ವಾರಂತ್ಯದಲ್ಲಿಯೇ ಹೊಸ ಯೋಜನೆ ತರಲು ಮುಂದಾಗಿದ್ದಾರೆ.
ಹಾಗಾದ್ರೆ ಈ ಹೊಸ ನಿಯಮ ಏನು ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ.
ಈ ಹೊಸ ನಿಯಮ ಏನೆಂದರೆ ನಿಮಗೆಲ್ಲ ತಿಳಿದಿರಬಹುದು ಪ್ರತಿ ಶನಿವಾರ ಹಾಗೂ ರವಿವಾರದಂದು ಮಹಿಳೆಯರ ಕೆಲಸಗಳು ರಜೆ ಇರುತ್ತವೆ.
ಈ ಕೆಲಸ ಸಿಟಿ ಇರುವ ಸಂದರ್ಭದಲ್ಲಿ ಹೊರಗಡೆಯಾಗಲಿ ಅಥವಾ ಪ್ರೇಕ್ಷಣೀಯ ಸ್ಥಳಕ್ಕೆ ಸುತ್ತುವುದಾಗಲಿ ಬಹಳ ಕಾಮನ್ ಆಗಿರುತ್ತದೆ ಅಥವಾ ತಂದೆ-ತಾಯಿಯ ಮನೆಗೆ ಹೋಗುವುದಾಗಲಿ ಅಥವಾ ದೇವಸ್ಥಾನಕ್ಕಾಗಲಿ ಹೋಗುವುದು ಬಹಳ ಹೆಚ್ಚಾಗಿರುತ್ತದೆ ಸರ್ಕಾರ ಇದನ್ನೇ ತಲೆಯಲ್ಲಿ ಇಟ್ಟುಕೊಂಡು ಈಗ ಮಹಿಳೆಯರಿಗೆ ಹೆಚ್ಚು ಬಸ್ಗಳನ್ನ ಬಿಡಲು ಲೆಕ್ಕಾಚಾರ ಮಾಡಿದೆ ಈ ನಿಯಮ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ ಅಷ್ಟೇ ಅಲ್ಲದೆ ಇದಕ್ಕಿಂತ ಹೆಚ್ಚಿನ ಲಾಭವನ್ನು ತರಬಹುದು.
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಪೂರ್ಣ ಬದಲಾವಣೆ ? ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್