ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಈಗ ಸತ್ಯ ನಮ್ಮ ಕರ್ನಾಟಕದಲ್ಲಿ ಮೊದಲು ಶಕ್ತಿ ಯೋಜನೆ ಶುರುವಾದ ಬೆನ್ನಲ್ಲೇ ಮಹಿಳೆಯರು ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಇಲ್ಲದಿದ್ದರೆ ರೇಷನ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದರು.
ಅಷ್ಟೇ ಅಲ್ಲದೆ ಕೆಎಸ್ಆರ್ಟಿಸಿ ಬಸ್ ಗಳು ಇರುವೆ ಸಾಲಿನಂತೆ ತುಂಬಿ ಹೋಗುತ್ತಿದ್ದವು ಇದು ಕೂಡ ನಮಗೆ ನಿಮಗೆ ತಿಳಿದಿದೆ ಆದರೆ ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಈಗ ಒಂದು ಆಘಾತ ಕೂಡ ಶುರುವಾಗಿದೆ.
ಈಗ ಅರ್ಜುನ್ ಕೊನೆಯ ವಾರ ಮುಗಿಯುತ್ತಾ ಬಂದರು ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಇನ್ನುವರೆಗೂ ವೇತನವನ್ನು ಸರಕಾರದವರು ನೀಡಿಲ್ಲ.
ಇನ್ನು ಮುಂದೆ ಕಲ್ಬುರ್ಗಿಯಲ್ಲಿ ಕಲ್ಯಾಣ ಭಾಗ್ಯ ಇರುವುದಿಲ್ಲ ?
ಈಗ ಕಲ್ಬುರ್ಗಿಯಿಂದ ಒಂದು ಹೊಸ ಗಾಳಿ ಸುದ್ದಿ ಹಬ್ಬಿದೆ ಅದೇನೆಂದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆ ಅಡಿಯಲ್ಲಿ ಬಹಳ ಆರ್ಥಿಕವಾಗಿ ಅಶಕ್ತವಾಗಿದೆ ಎಂದು ಸುದ್ದಿ ಹಬ್ಬಿದೆ.
ಇದನ್ನು ಓದಿ:-ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?
ಇದಕ್ಕೆ ಪ್ರಮುಖ ಕಾರಣವೇನೆಂದರೆ ಒಂದನೇ ತಾರೀಕಿಗೆ ಬರುವ ವೇತನ ಸಿಬ್ಬಂದಿಗಳಿಗೆ ಇನ್ನುವರೆಗೂ ಒಂದು ರೂಪಾಯಿ ಬಂದು ಸೇರಿಲ್ಲ.
ಇದಕ್ಕೆ ಸಂಕಷ್ಟಕ್ಕೆ ಒಳಗಾಗುವವರು ಸಾರಿಗೆ ಸಿಬ್ಬಂದಿ ನೌಕರರೇ ಅಷ್ಟೇ ಅಲ್ಲದೆ ಬಿಎಂಟಿಸಿ ಹಾಕೋ ಕೆಎಸ್ಆರ್ಟಿಸಿ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ವೇತನವನ್ನು ಒಂದನೇ ತಾರೀಖಿನಂದು ಸರ್ಕಾರದವರು ನೀಡುತ್ತಿದ್ದರು ಆದರೆ ಈಗ ಕೆ ಎಸ್ ಆರ್ ಟಿ ಸಿ ನೌಕರರಿಗೆ ಇನ್ನೂವರೆಗೂ ಹಣವನ್ನು ಹಾಕಿಲ್ಲ.
ಇನ್ನು ಮುಂದೆ ಕೆಎಸ್ಆರ್ಟಿಸಿ ಬಸ್ ಗಳು ಬಹು ಕಾರ್ಯ ವ್ಯಾಪ್ತಿಯಲ್ಲಿ ಕಾಣಸಿಗಲಿದೆ ?
ಸ್ನೇಹಿತರೆ ಈಗ ಸದ್ಯ ನಮ್ಮ ಕೆಎಸ್ಆರ್ಟಿಸಿಯಲ್ಲಿ ಜನರಿಗೆ ಸೇವೆಯನ್ನು ಸಲ್ಲಿಸಲು 4000ಕ್ಕೂ ಹೆಚ್ಚು ಬಸ್ ಗಳು ಸೇವೆಯಲ್ಲಿ ಇವೆ ಅಷ್ಟೇ ಅಲ್ಲದೆ ಇದಕ್ಕೆ 19,000 ಸಿಬ್ಬಂದಿಗಳು ಕೂಡ ಇದ್ದಾರೆ.
ಇದರ ಜೊತೆಗೆ ಮೆಕಾನಿಕ್ ಹಾಗೂ ವಿವಿಧ ಹುದ್ದೆಗಳಿಗೂ ಕೂಡ ಸಿಬ್ಬಂದಿಗಳು ಇದ್ದಾರೆ.
ಆದರೆ ಇವರಿಗೆ ಇನ್ನೂವರೆಗೂ ವೇತನವನ್ನು ಸರ್ಕಾರದವರು ಹಾಕಿಲ್ಲ ಬಂದಿಲ್ಲ.
ಶಕ್ತಿ ಯೋಜನೆಯ ಬಳಿಕವಾದರೂ ಸಾರಿಗೆ ಇಲಾಖೆಯವರಿಗೆ ಹೋರಾಟ ಬಹಳ ಹೆಚ್ಚಾಗಿದೆ .
2214 ಟ್ರಿಪ್ ಈ ಮೊದಲು ಇದ್ದವು ಆದರೆ ಈಗ 2370 ಟ್ರಿಪ್ ಗಳು ಮಾಡುತ್ತಿದ್ದಾರೆ .
ಈಗ ಶಕ್ತಿ ಯೋಜನೆ ಹೊಸ ಬಸ್ ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಅಷ್ಟೇ ಅಲ್ಲದೆ ಗುತ್ತಿಗೆಯ ಆಧಾರದ ಮೇಲೆ ನೌಕರರ ಸೇರ್ಪಡೆಯನ್ನ ಸರ್ಕಾರದವರು ಮಾಡುತ್ತಿದ್ದಾರೆ.
ಈಗ ಸದ್ಯ ಟೂಲ್ ದರ ವರೆಯಾಗಿದ್ದು ಇದರಲ್ಲಿ ಆದಾಯ ಮಾತ್ರ ಕಡಿಮೆಯಾಗಿದೆ ಹಾಗಾಗಿ ಇನ್ನುವರೆಗೂ ವೇತನ ಬಂದಿಲ್ಲ ವೇತನ ವಿಳಂಬವಾದ ಕಾರಣದಿಂದ ಮನೆಯ ಕಿರಾಣಿ ಹಾಗೂ ರೇಷನ್ ಮತ್ತು ಮಕ್ಕಳ ಫೀಸು ಹಾಗೂ ಬಿಲ್ಲುಗಳು ಮತ್ತು ಮನೆಯ ಪಾವತಿಗಳು ನೌಕರರಿಗೆ ಹೊರೆಯಾಗಿವೆ.
ಸಾಮಾಜಿಕ ಜಾಲತಾಣದಲ್ಲಿ ಕೆಎಸ್ಆರ್ಟಿಸಿ ಸಾರಿಗೆ ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.