ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ 2000 ಹಣ ಬಂದಿಲ್ಲ ಎಂದು ಚಿಂತಿಸಬೇಡಿ! ಸರ್ಕಾರ ಜಮಾ ಮಾಡುತ್ತೆ ನಿಮಗಂತಲೇ 4000 ರೂ

ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ವರ್ಗಾವಣೆ ಮಾಡಲಾಗಿತ್ತು.

ಆದರೆ ಇನ್ನೂವರೆಗೂ 9 ಲಕ್ಷಕ್ಕೂ ಹೆಚ್ಚಿನ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮೊದಲನೇ ಕಂತಿನ 2000 ಜಮಾ ಆಗಿಲ್ಲ ಹಣ ಯಾವಾಗ ಜಮಾ ಆಗುತ್ತದೆ ನಾವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

4000 money instead of gruhalakshmi 2000 announced by the government

ಇನ್ನುವರೆಗೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ ಇನ್ನು ಮುಂದೆ ಒಂದು ತಿಂಗಳು ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಸೇರಿ ಪ್ರತಿ ತಿಂಗಳ 15ನೇ ತಾರೀಕಿಗೆ ಗೃಹಲಕ್ಷ್ಮಿ ಹಣವನ್ನು ಕೊಡುತ್ತಾರೆ ಅಷ್ಟೇ  ಬಾಕಿ ಇರುವವರ ಹಣವನ್ನು ಸೇರಿ ಎರಡು ತಿಂಗಳಿನ ಹಣ ನೀಡುತ್ತಾರೆ.

ಒನಿದನಕ್ಕೆ ಇಂತಿಷ್ಟು ಹಣವನ್ನು ಮಾತ್ರ ವರ್ಗಾವಣೆ ಮಾಡಬೇಕೆಂದು ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಸೆಪ್ಟೆಂಬರ್ 30ನೇ ತಾರೀಖಿನ ಒಳಗಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣವನ್ನು ವರ್ಗಾವಣೆ ಅಗಲಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ತಪ್ಪದೇ ಸರಿಪಡಿಸಿಕೊಳ್ಳಿ ಅಷ್ಟೇ ಅಲ್ಲದೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿದೆ ಅಥವಾ ಇಲ್ಲವೇ ಎಂದು ಸರಿಪಡಿಸಿಕೊಳ್ಳಿ.

ಕೊನೆಗೂ ಬಂತು ನೋಡಿ ಗೃಹಲಕ್ಷ್ಮಿ 2000 ಹಣ, ನಿಮಗಿನ್ನು ಬಂದಿಲ್ವಾ ಹಾಗಿದ್ದರೆ ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ ? ಇಲ್ಲಿದೆ ಡೈರೆಕ್ಟ್ ಲಿಂಕ್

Leave a Comment