ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.
ಇದೀಗ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹೊಸ ಬದಲಾವಣೆಯನ್ನು ಮಾಡಲಾಗಿದೆ ಇದರಿಂದ ಮಹಿಳೆಯರಿಗೆ ಬಹಳ ಸಹಾಯಕಾರಿಯಾಗಲಿದೆ.

ನಮ್ಮ ರಾಜ್ಯದಲ್ಲಿ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ ಆದರೆ ಇನ್ನೂ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಆದ್ದರಿಂದ ರಾಜ ಸರ್ಕಾರದವರು ನಿಮ್ಮ ರೇಷನ್ ಕಾರ್ಡ್ಗೆ ಈ E-Kyc ಮಾಡ್ಸಿದ್ರೆ ಮಾತ್ರ ಹಣ ಬರಲಿದೆ ಎಂದು ತಿಳಿಸಿದ್ದಾರೆ .
ನೀವು ರೇಷನ್ ಕಾರ್ಡಿಗೆ E-Kyc ಮಾಡಬೇಕೆಂದರೆ ಹತ್ತಿರದ ಸೇವ ಕೇಂದ್ರ ಇಲ್ಲವೇ ರೇಷನ್ ಅಂಗಡಿಗೆ ತೆರಳಿ ನೀವು ರೇಷನ್ ಕಾರ್ಡ್ ಕೊಟ್ಟು ತಿದ್ದುಪಡಿ ಮಾಡಿಸಿಕೊಳ್ಳಬಹುದು ದಾಖಲೆಗಳನ್ನು ಕೊಟ್ಟು.
.
ನಿಮ್ಮ ರೇಷನ್ ಕಾರ್ಡಿಗೆ E-Kyc ಆಗಿದೆ ಅಥವಾ ಇನ್ನುವರಿಗೆ ಅಪ್ಡೇಟ್ ಆಗಿಲ್ಲವೆ ಎಂದು ತಿಳಿದುಕೊಳ್ಳಲು ನೀವು ಹತ್ತಿರದ ನಿಮ್ಮ ನ್ಯಾಯಬೆಲೆ ಅಂಗಡಿ ಇಲ್ಲವೇ ಸೇವಾ ಕೇಂದ್ರಕ್ಕೆ ಹೋಗಿ ತಿಳಿದುಕೊಳ್ಳಬಹುದು ಆಗದಿದ್ದರೆ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ.
ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಬ್ಯಾಂಕ್ ಮಾಫಿನ್ ಮಾಡಿಸಿದರೆ ಮುಂಬರುವ ತಿಂಗಳಿನಿಂದ ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣ ಪಡೆಯಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಆಧಾರ್ ಕಾಡಲಿಂಗ್ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ತಿಳಿಸಿ ಆಧಾರ್ ಲಿಂಕ್ ಮಾಡಿಸಬಹುದು ಇಲ್ಲವೇ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ npci ಆಗದಿದ್ದರೆ ತಪ್ಪದೆ ಅಪ್ಡೇಟ್ ಮಾಡಿಸಿ ನಿಮ್ಮ ಬ್ಯಾಂಕ್ ಗೆ ಹೋಗಿ.
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ತಾಂತ್ರಿಕ ತೊಂದರೆಯಿಂದ ಹೋಗದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಪ್ರತಿಯೊಂದು ಸರಿ ಮಾಡಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿ .
ರೇಷನ್ ಕಾರ್ಡ್ ಇಲ್ಲದವರಿಗೆ ಬಂತು ಗುಡ್ ನ್ಯೂಸ್! ರೇಷನ್ ಕಾರ್ಡ್ ಇಲ್ಲದಿದ್ದರೂ ಗೃಹಲಕ್ಷ್ಮಿಗೆ ಅಪ್ಲೈ ಮಾಡಬಹುದಾ?