ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 200 ರೂ! ಜನಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ? ಈಗಲೇ ಅರ್ಜಿ ಸಲ್ಲಿಸಿ?

ಸ್ನೇಹಿತರೆ ಈಗ ದಿನನಿತ್ಯ ಅಡುಗೆಯನ್ನು ಮಾಡಲು ಗ್ಯಾಸ್ ಸಿಲಿಂಡರ್ ಅತ್ಯಗತ್ಯವಾಗಿರುತ್ತದೆ ಇದು ನಮಗೂ ನಿಮಗೂ ತಿಳಿದಿರುವ ವಿಷಯ ಇದರ ಬಗ್ಗೆ ಹೇಳಬೇಕೆನಿಲ್ಲ.

ಆದರೆ ಈಗ ಸದ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಆಕಾಶ ಮುಟ್ಟಿದೆ ಅಂದರೆ ಇದರ ಬೆಲೆ 1150 ಇಷ್ಟು ಹಣವನ್ನು ಕೊಟ್ಟು ಮಧ್ಯಮ ವರ್ಗದವರು ಅಥವಾ ಬಡವರು ಗ್ಯಾಸ್ ಸಿಲಿಂಡರ್ ನ ಖರೀದಿ ಮಾಡಬೇಕೆಂದರೆ ಕುಟುಂಬಗಳಿಗೆ ಬಹಳಷ್ಟ ಕಷ್ಟಕರವಾಗುತ್ತದೆ.

ಇದು ನಿಮಗೆ ತಿಳಿದಿರಬಹುದು ಇದೇ 10 ವರ್ಷಗಳ ಹಿಂದೆ ಗ್ಯಾಸ್ ಸಿಲಿಂಡರ್ ಬೆಲೆ 500 ರಿಂದ 600 ಯಲ್ಲಿ ನಮಗೆ ದೊರಕುತ್ತಿತ್ತು ಆದರೆ ಇಂತಹ ಸಿಲಿಂಡರ್ ಬೆಲೆ 10 ವರ್ಷಗಳ ನಂತರವೇ ಇದಕ್ಕಿಂತಲೇ 1150 ಗೆ ಬಂದು ನಿಂತಿದೆ ಆದರೆ ಈಗ ಇದರ ಬೆಲೆ ಕಡಿಮೆಯೂ ಆಗುತ್ತಿಲ್ಲ.

ಇದು ಮಧ್ಯಮ ವರ್ಗದ ಜನಗಳಿಗೆ ಹಾಗೂ ತೀರ ಕಡು ಬಡವರಿಗೆ ಕಾಡುವ ಬಹಳ ದೊಡ್ಡ ಸಮಸ್ಯೆಯಾಗಿದೆ .

ಈ ಹಿಂದೆ ಗ್ಯಾಸ್ ಲೀಡರ್ ನ ಖರೀದಿ ಮಾಡಬೇಕಾದರೆ ಜನರು ಹಿಂದೆ ಮುಂದೆ ನೋಡುತ್ತಿರಲಿಲ್ಲ ಏಕೆಂದರೆ ಈ ಮೊದಲು ಗ್ಯಾಸ್ ಸಿಲಿಂಡರ್ ನ ಖರೀದಿ ಮಾಡಬೇಕಾಗಿದ್ದರೆ ಸಬ್ಸಿಡಿ ಮೂಲಕ ಗ್ಯಾಸ್ ಸಿಲಿಂಡರ್ ಮಾಡುತ್ತಿದ್ದರು.

ಈಗ ಸದ್ಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಂದಿರುವ ಗ್ಯಾಸ್ ಸಿಲಿಂಡರ್ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ಇದನ್ನೂ ಓದಿ:-Ration card Aadhar Card Link: ಬಜೆಟ್ ಮಂಡನೆ ಬೆನ್ನಲ್ಲೇ ಅಕ್ಕಿ ಜೊತೆಗೆ ಹಣ ಪಡೆಯಲು ಹೊಸ ರೂಲ್ಸ್ ?

ಈಗಿನ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಗಳು 14.2 ಹಾಗೂ 5 ಕೆಜಿ ಮತ್ತು 10 ಕೆಜಿ ತೂಕದಲ್ಲಿ ನಮಗೆ ಸಿಗುತ್ತವೆ ಇದಕ್ಕೆ ಕೇವಲ ಅಡುಗೆ ವಿಚಾರದಲ್ಲಿ ಮಾತ್ರವಲ್ಲವೇ ಗ್ಯಾಸ್ ಸಿಲಿಂಡರ್ ಗಳು ಕೆಲವೊಂದು ಸಿ ಎನ್ ಜಿ ರೂಪಾಂತರಗಳ ಮುಖಾಂತರ ವಾಹನಗಳಿಗೆ ಕೂಡ ಸಿಗುತ್ತದೆ.

ಈ ಮೇಲೆ ತಿಳಿಸಿರುವ ಮೂರು ವಿಧದ ತೂಕದಲ್ಲಿ ಗ್ಯಾಸ್ ಸಿಲೆಂಡರ್ ಗಳನ್ನು ಹೆಚ್ಚಾಗಿ ಬೆಳೆಸುವುದು ಐದು ಕೆಜಿ ತೂಕದ ಗ್ಯಾಸ್ ಸಿಲಿಂಡರ್ ನ ಬಳಸುತ್ತಾರೆ.

ಇದಕ್ಕೆ ಕಾರಣ ಏನೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ನಾವು ವಲಸೆ ಹೋಗುವಾಗ ಅಥವಾ ಯಾವುದೋ ಟ್ರಿಪ್ ಅಥವಾ ಪ್ರವಾಸಿಗೂ ಹೋಗುವ ಮುನ್ನ ಈ ಐದು ಕೆಜಿ ಸಿಲಿಂಡರ್ ನಮಗೆ ಬಹಳ ಸಹಾಯವಾಗುತ್ತದೆ ಏಕೆಂದರೆ ಇದು ಹಗುರವಾಗಿರುತ್ತದೆ ತೆಗೆದುಕೊಂಡು ಹೋಗಲು ಎಲ್ಲಿ ಬೇಕಾದರೂ ಅಲ್ಲಿ ಇದನ್ನು ತಗೊಂಡು ಹೋಗಬಹುದು.

ಅಷ್ಟೇ ಇಲ್ಲದೆ ಈ 5 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಆಗಿರುತ್ತದೆ ಆದರೆ ಈಗ ನಾವು ಮಾತನಾಡಲು ಹೊರಟಿರುವುದು ಏನೆಂದರೆ ಇಂಡಿಯನ್ ಆಯಿಲ್ ಕಂಪನಿಯಿಂದ ಮಾರುಕಟ್ಟೆಗೆ ಬಂದಿರುವಂತಹ 2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬಗ್ಗೆ.

ಸ್ನೇಹಿತರೆ ಈಗ ಸದ್ಯ ಹೊಸದಾಗಿ ಬಿಡುಗಡೆಯಾಗಿರುವ 2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ನ ಇಂಡಿಯನ್ ಆಯಿಲ್ ನವರು ಕೇವಲ ನಾವು ಎರಡು ನೂರು ರೂಪಾಯಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತೇವೆ ಇದು ಎಲ್ಲರಿಗೆ ದೊರಕಲಿದೆ ಎಂದು ತಿಳಿಸಿದ್ದಾರೆ.

ಸ್ನೇಹಿತರೆ ಇದು ಹೆಚ್ಚಾಗಿ ಈಶಾನ ರಾಜ್ಯಗಳಲ್ಲಿನ ಗುಡ್ಡಗಾಡಿನ ಪ್ರದೇಶಗಳಿಗೆ ವಾಸಿಸುವವರಿಗೆ ಅಥವಾ ಟ್ರಿಪ್ ಹೋಗುವರಿಗೆ ಅಥವಾ ಪ್ರವಾಸಿ ಸ್ಥಾನಗಳಿಗೆ ಹೋಗುವವರಿಗೆ ಇದು ಇನ್ನೂ ಹೆಚ್ಚು ಸಹಾಯಕಾರಿಯವಾಗಲಿದೆ.

ಈ 2 ಕೆ.ಜಿ ತೂಕದ ಗ್ಯಾಸ್ ಸಿಲಿಂಡರ್ ಗಳನ್ನು ನೀವು ಎಲ್ಲಿ ಬೇಕಾದರೂ ಅಲ್ಲಿ ಸುಲಭವಾಗಿ ತೆಗೆದುಕೊಂಡು ಹೋಗಬಹುದು ಹೀಗಾಗಿ ಇಂಡಿಯನ್ ಆಯಿಲ್ ನವರು ಹೊಸದಾಗಿ ಮಾರುಕಟ್ಟೆಗೆ ತಂದಿದ್ದಾರೆ ಇದರ ಬೆಲೆ ಕೇವಲ 200 ಇದು ನಮ್ಮ ರಾಜ್ಯದಲ್ಲಿ ಇನ್ನೇ ಕೆಲವೇ ದಿನಗಳಲ್ಲಿ ಬರಲಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಯಾವುದೇ ತರಹದ ಅರ್ಜಿ ಸ್ವೀಕಾರ ನಡೆದಿಲ್ಲ ಇದು ಇನ್ನೂ ಜಾರಿಗೆ ಬರಬೇಕಾಗಿದೆ.

ಇದನ್ನು ಓದಿ:- KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?

Leave a Comment