ಹಾಯ್ ಸ್ನೇಹಿತರೆ ನಿಮ್ಮೆಲ್ಲರಿಗೂ ನಮ್ಮ ಈ ಹೊಸ ಲೇಖನಕ್ಕೆ ಸ್ವಾಗತ. ಹೌದು ಮೋದಿ ಸರ್ಕಾರದವರು ಪಡಿತರ ಚೀಟಿ ಹೊಂದಿದವರಿಗೆ ದೊಡ್ಡ ಪೆಟ್ಟು ನೀಡಿದೆ ಏನೆಂದರೆ ಇನ್ನು ಮುಂದೆ ಮೋದಿ ಸರ್ಕಾರದವರು ಉಚಿತ ಅಕ್ಕಿ ಹಾಗೂ ಗೋಧಿ ಮಾರಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಈ ಲೇಖನದಲ್ಲಿ ನಾವು ನಿಮಗೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವ ಹೊಸ ಅಪ್ಡೇಟ್ ಅನ್ನ ಸಾರ್ವಜನಿಕರಿಗೆ ಸರ್ಕಾರ ನೀಡಿದ್ದಾರೆ ಇದರಿಂದ ಆಗುವ ಲಾಭಗಳೇನು ಹಾಗೂ ಇದರಿಂದ ಆಗುವ ನಷ್ಟಗಳೇನು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ನಿಮಗೆ ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ.
ಸ್ನೇಹಿತರೆ ನೀವು ಕೂಡ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ರೇಷನ್ ಅನ್ನ ನೀವು ಪಡೆಯುತ್ತಿದ್ದರೆ ಅಥವಾ ಈ ಯೋಜನೆಯನ್ನು ನೀವು ಪಡೆಯುತ್ತಿದ್ದರೆ ಈ ಸುದ್ದಿಯನ್ನು ತಿಳಿದುಕೊಳ್ಳುವುದು ನಿಮಗೆ ಬಹಳ ಮುಖ್ಯವಾಗಿರುತ್ತದೆ.
ಉಚಿತ ಪಡಿತರ ಚೀಟಿ ಹೊಂದಿದವರಿಗೆ ಸರ್ಕಾರ ಹೊಸ ಅಪ್ಡೇಟ್ ನೀಡಿದ್ದಾರೆ ಅಂದರೆ ಈಗ ಈ ಹೊಸ ಪಡಿತರ ಚೀಟಿ ಅಪ್ಡೇಟ್ ಅಲ್ಲಿ ನಮ್ಮ ಕೇಂದ್ರ ಸರ್ಕಾರವು ಮಾರುಕಟ್ಟೆ ಮಾರಾಟ ಯೋಜನೆ ಅಡಿಯೊಳಗೆ ನಮ್ಮ ಕೇಂದ್ರದ ಪೋಲ್ ನಿಂದ್ ರಾಜ್ಯದ ಸರ್ಕಾರಗಳಿಗೆ ಅಕ್ಕಿ ಹಾಗೂ ಗೋದಿ ಮಾರಾಟವನ್ನು ಈಗ ಸದ್ಯ ಸಂಪೂರ್ಣವಾಗಿ ನಿಷೇಧಿಸಿದೆ.
ಈಗ ಕೇಂದ್ರ ಸರ್ಕಾರ ರಾಜ್ಯದ ಸರಕಾರಗಳಿಗೆ ಗೋಧಿ ಹಾಗೂ ಅಕ್ಕಿ ಮಾರಾಟವನ್ನು ನಿಷೇಧಿಸಿದ ಕಾರಣದಿಂದ ಉಚಿತವಾಗಿ ಅಕ್ಕಿ ಪಡೆಯುತ್ತಿರುವ ಬಡವರಿಗೆ ಬಹಳ ದೊಡ್ಡ ಹೊಡೆತ ಮುಂಬರುವ ದಿನಗಳಲ್ಲಿ ಬೀಳಬಹುದು.
ನಿಮಗೆ ತಿಳಿದಿರಬಹುದು ನಮ್ಮ ಕರ್ನಾಟಕ ಸೇರಿದಂತೆ ಹಾಗೂ ಇತರೆ ಬೇರೆ ರಾಜ್ಯಗಳು ಬಡವರಿಗಂತಲೇ ಉಚಿತವಾಗಿ ಆಹಾರದಾನೆಗಳನ್ನ ವಿತರಿಸುತ್ತಾರೆ ಈಗ ಬೇರೆ ರಾಜ್ಯಗಳಿಗೆ ಕೂಡ ದೊಡ್ಡ ಪೆಟ್ಟು ಬೀಳುತ್ತದೆ ಇದರಿಂದ ಅಲ್ಲಿರುವ ಬಡ ಜನಗಳಿಗೆ ಪಡೆದ ಬೀಳುತ್ತದೆ.
ಈಗ ಸದ್ಯ ಮಾಧ್ಯಮದ ವರದಿಯ ಪ್ರಕಾರವಾಗಿ ಹೇಳಬೇಕೆಂದರೆ ಎಫ್ ಸಿ ಐ ಹೊರಡಿಸಿರುವ ಸೂಚನೆ ಹಾಗೂ ಮಾಹಿತಿಯ ಪ್ರಕಾರವಾಗಿ,omms ಅಡಿಯೊಳಗೆ ಅಕ್ಕಿ ಹಾಗೂ ಗೋಧಿ ಮಾರಾಟವನ್ನು ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ನಿಷೇಧಿಸಿದ್ದಾರೆ ಎಂದು ಮಾಧ್ಯಮಗಳು ಈಗ ವರದಿ ಮಾಡುತ್ತಿದ್ದಾರೆ.
ಈಗ ಮುಂಬರುವ ದಿನಗಳಲ್ಲಿ ಸರಕಾರ ಹೊಡಿಸಿರುವ ಈ ಮಾಹಿತಿಯ ಪ್ರಕಾರವಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅಕ್ಕಿ ಹಾಗೂ ಗೋಧಿ ಮಾರಾಟವನ್ನು ನಿಷೇಧಿಸಿದ ಕಾರಣದಿಂದ ಜನಸಾಮಾನ್ಯರಿಗೆ ಇದರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಮುಂಬರುವ ದಿನಗಳಲ್ಲಿ ನಾವೆಲ್ಲ ಕಾದು ನೋಡಬೇಕಾಗಿದೆ.
ಸ್ನೇಹಿತರೆ ಇಷ್ಟೇ ಅಲ್ಲದೆ ನಮ್ಮ ದೇಶದ ಈಶಣ್ಣ ರಾಜ್ಯಗಳು ಹಾಗೂ ಗುಡ್ಡಗಾಡ ಪ್ರದೇಶಗಳಿಗೆ ಮತ್ತು ಅಲ್ಲಿ ಸಂಭವಿಸುವಂತಹ ನೈಸರ್ಗಿಕ ವಿಕೋಪಗಳಿಂದ ಪೀಡಿತವಾಗುವ ರಾಜ್ಯಗಳಿಗೆ ಪ್ರತಿ ಮಾರಾಟಕ್ಕೆ ಅಂದರೆ ಒಂದು ಕ್ವಿಂಟಲ್ ಗೆ 3400ಕ್ಕೆ ಸಿಗುತ್ತದೆ .
ಅಷ್ಟೇ ಅಲ್ಲದೆ ಇನ್ನು ಮುಂದೆ ಮುಂಬರುವ ಅಕ್ಕಿ ಹಾಗೂ ಗೋಧಿಯನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುವುದು .
ಇನ್ನೂ ಇದರ ಬಗ್ಗೆ ಅಪ್ಡೇಟ್ಗಳು ಬರುವ ಸೂಚನೆ ಇದೆ ಅಲ್ಲಿವರೆಗೂ ನಾವು ಹಾಗೂ ನೀವು ಕಾದು ನೋಡಬೇಕಾಗಿದೆ ಏನಾಗತ್ತೆ ಎಂಬುದನ್ನ.
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!