ಇಂದಿನ ಈ ಲೇಖನದಲ್ಲಿ ಅಕ್ಟೋಬರ್ ಒಂದರಿಂದ ಹೊಸ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಅಷ್ಟೇ ಅಲ್ಲದೆ 2023ರ ಕೇಂದ್ರದ ಬಜೆಟ್ಗೆ ತಕ್ಕಂತೆ ಅಕ್ಟೋಬರ್ ಒಂದರಿಂದ ಜಾರಿಗೆ ಬರುವಂತಹ ಹಣಕಾಸು ಸ್ಥಿತಿಗತಿ ಬಗ್ಗೆ ಯಾವ ಪರಿಣಾಮ ಬೀರುವಂತಹ ಬದಲಾವಣೆ ಆಗಬಹುದು ಎಂದು ತಿಳಿದುಕೊಳ್ಳೋಣ.
ವಾಣಿಜ್ಯ LPG GAS ಸಿಲಿಂಡರ್ ಮೇಲೆ 209 ರೂಪಾಯಿ ಏರಿಕೆ?
ವಾಣಿಜ್ಯ ಸಿಲಿಂಡರ್ಗಳ ಮೇಲೆ ಅಕ್ಟೋಬರ್ ನಿಂದ 29 ರೂಪಾಯಿ ಜಾಸ್ತಿ ಆಗದೆ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1731.50 ರೂಪಾಯಿ ಆಗಿದೆ.
ತೈಲ ಕಂಪನಿಗಳು ಅಕ್ಟೋಬರ್ ಒಂದರಿಂದ ಬೆಲೆಯನ್ನು ಸಿಲಿಂಡರ್ಗಳ ಮೇಲೆ ಶೇಕಡ 158 ರೂಪಾಯಿಗಳಷ್ಟ ಕಡಿತಗೊಳಿಸಿದ ನಂತರ ಮತ್ತೆ ಬೆಳವಣಿಗೆ ನಡೆದಿದೆ ಆಸ್ಟ್ರೇಲಿಯಾದೆ ಈಗ ಸದ್ಯ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1522 ರೂಪಾಯಿ ಆದರೆ ಈಗ ಸದ್ಯ 1731.50 ಪೈಸೆಗೆ ಏರಿಕೆಯಾಗಿದೆ.
2000 ನೋಟುಗಳ ವಿನಿಮಯ
ಆರ್‌ಬಿಐ ಮೇ 19ರಿಂದ 2000 ನೋಟುಗಳ ಚಲಾವಣೆಯನ್ನು ಇಂಪೊಡೆಯಿತು ಒಂದು ವೇಳೆ ನಿಮ್ಮಲ್ಲಿ 2000 ಇದ್ದಲ್ಲಿ ನೀವು ಸೆಪ್ಟೆಂಬರ್ 30ರ ಒಳಗಾಗಿ 2000 ನೋಟುಗಳನ್ನು ವಿನಿಮಯ ಮಾಡಿಸಿಕೊಳ್ಳಬಹುದು ಎಂದು ಸರ್ಕಾರದವರು ಅವಧಿ ನೀಡಿದ್ದರು.
ಆದರೆ ಅಕ್ಟೋಬರ್ ಒಂದರಿಂದ ಇದಕ್ಕೆ ಯಾವುದೇ ತರಹದ ಬದಲಾವಣೆಗೆ ಅವಕಾಶ ಇರುವುದಿಲ್ಲ.
BPL ರೇಷನ್ ಕಾರ್ಡ್ ಹೊಂದಿದವರಿಗೆ ದೊಡ್ಡ ಬಿಗ್ ಶಾಕ್! ಅಕ್ಕಿ ಹಣಕ್ಕೆ ಬಿತ್ತು ಕತ್ತರಿ ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ ಕೂಡಾ ಹಣ ಬಂದಿಲ್ವಾ! ಇಲ್ಲಿದೆ ನೋಡಿ ಅಸಲಿ ಕಾರಣ