ಸ್ನೇಹಿತರೆ ಪ್ರತಿ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಾರೆ ಎಂದು ನಮ್ಮ ಜನರು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಆದರೆ ಇದೀಗ ರಾಜ್ಯ ಸರ್ಕಾರ ಕೆಲವು ಬದಲಾವಣೆಗಳನ್ನು ಮಾಡಿದೆ.

ಈಗಾಗಲೇ ನೀಡಿರುವ ಗ್ಯಾರಂಟಿಗಳನ್ನು ಅಂದರೆ ಜೂನ್ ತಿಂಗಳ ಮೊದಲೇ ಮೇನಲ್ಲಿ ಹೇಳಿರುವ ಗ್ಯಾರಂಟಿಗಳನ್ನ ಜೂನ್ ಮೊದಲನೇ ವಾರದಲ್ಲಿ ಜಾರಿಗೆ ಮಾಡಿದ್ದರು ಆದರೆ ಇದೀಗ ಜೂನ್ ಮದುವೆ ವಾರದಲ್ಲಿ ಕೆಲವು ಗ್ಯಾರಂಟಿಗಳನ್ನು ನಾವು ಕಡ್ಡಾಯವಾಗಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದವರು ಮಾಹಿತಿ ನೀಡಿದ್ದಾರೆ .
ಇದೀಗ ನಮ್ಮ ರಾಜ್ಯದಲ್ಲಿ ಅದ್ದೂರಿಯಾಗಿ ಜನರ ಮೂಲಕ ಹಾಗೂ ಮಾಧ್ಯಮಗಳಿಂದ ಉಚಿತ ವಿದ್ಯುತ್ ಗೋಸ್ಕರ ಬಹಳ ಚರ್ಚೆ ನಡೆಯುತ್ತಿದ್ದು ಇದರ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ ಅಷ್ಟೇ ಅಲ್ಲದೆ 200 ಯೂನಿಟ್ ವಿದ್ಯುತ್ ಈ ಯೋಜನೆಯ ಬಗ್ಗೆ ಹೊಸ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಈ ಯೋಜನೆ ಜನರಿಗೆ ಬಹಳ ಆಶ್ಚರ್ಯಕರವಾಗಿದೆ.
ಗೃಹಜೋತಿ ಯೋಜನೆಯ ಹೊಸ ನಿಯಮಗಳು ಯಾವುವು?

ನಿಮಗೆಲ್ಲ ತಿಳಿದಿರಬಹುದು ಸದ್ಯ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರಲು 5 ಗ್ಯಾರಂಟಿಗಳನ್ನು ಭರವಸೆ ನೀಡಿದ್ದರು ಹಾಗೂ ಅಷ್ಟೇ ಅಲ್ಲದೆ ನಮ್ಮ ಪಕ್ಷ ಕರ್ನಾಟಕದಲ್ಲಿ ಬಂದರೆ ನಾವು ಕೆಲವೇ ಕೆಲವು ದಿನಗಳಲ್ಲಿ ಐದು ಗ್ಯಾರಂಟಿಗಳನ್ನ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರುಗಳು ಹೇಳಿದರು ಆದರೆ ಇದೀಗ ನಮ್ಮ ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದು 21 ದಿನಗಳು ಕಳೆದವು ಆದರೂ ಈ ಗ್ಯಾರಂಟಿಗಳ ಬಗ್ಗೆ ಯಾವುದೇ ತರಹದ ಮಾಹಿತಿ ಕೂಡ ಇನ್ನುವರೆಗೂ ಹೊರಬಂದಿಲ್ಲ.
5 ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ, ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಇದರ ಬಗ್ಗೆ ಇದೀಗ ಒಂದು ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ.
ಈಗ ಕಾಂಗ್ರೆಸ್ ಸರ್ಕಾರ ಹೇಳಿರುವ ಹೊಸ ಬದಲಾವಣೆ ಏನೆಂದರೆ, ಸದ್ಯ ಈಗ ಉಚಿತ ವಿದ್ಯುತ್ ಎಂದು ಹೇಳಿರುವ ಕಾಂಗ್ರೆಸ್ ಪಕ್ಷ ಈಗ ಪ್ರತಿಯೊಬ್ಬರೂ ಕೂಡ ವಿದ್ಯುತ್ ಬಿಲ್ಲನ್ನು ಕಟ್ಟಲೇಬೇಕು ಎಂದು ಸರ್ಕಾರ ಹಠ ಹಿಡಿದಿದೆ ಅಷ್ಟೇ ಅಲ್ಲದೆ ವಿದ್ಯುತ್ ಬಿಲ್ ಕಟ್ಟಲೇಬೇಕು ಕಟ್ಟಿದವರಿಗೆ ಸಬ್ಸಿಡಿ ಮೂಲಕ ಹಣ ನೀಡಲಾಗುತ್ತದೆ ಎಂದು ಹೊಸ ನಿಯಮವನ್ನು ಜಾರಿಗೆ ಮಾಡಿದ್ದಾರೆ .
ಈ ಯೋಜನೆಯಡಿಯಲ್ಲಿ ನೀವು ಇಲ್ಲಿಯವರೆಗೂ ಹೇಗೆ ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ಪಾವತಿಸುತಿದ್ದೀರೋ ಹೀಗೂ ಕೂಡ ಹಾಗೆ ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ಕಟ್ಟಬೇಕು ಇರದಿದ್ದರೆ ವಿದ್ಯುತ್ ಸರಬರಾಜು ನಿಗಮದಿಂದ ಆದೇಶವನ್ನ ಹೊರಡಿಸಿದ್ದಾರೆ ಏನೆಂದರೆ ವಿದ್ಯುತ್ ಸರಬರಾಜು ಪ್ರಕಾರವಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗುತ್ತದೆ.
ಇನ್ನು ಮುಂದೆ ಪ್ರತಿಯೊಬ್ಬರು ವಿದ್ಯುತ್ ಬಿಲ್ ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ.!
ಹೌದು ಸ್ನೇಹಿತರೆ ಇಲ್ಲಿಯವರೆಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನ ಜಾರಿಗೆ ಮಾಡಲು ಯಾವುದೇ ತರಹದ ಚರ್ಚೆಯನ್ನು ಕೂಡ ಮಾಡಿಲ್ಲ ಮತ್ತು ಇದರ ಬಗ್ಗೆ ಯಾವುದೇ ತರಹದ ಅಧಿಕೃತ ಮಾಹಿತಿಯನ್ನು ಕೂಡ ನೀಡಿಲ್ಲ ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ನಮ್ಮ ಕರ್ನಾಟಕದಲ್ಲಿ ಬಹಳ ಚರ್ಚೆಯಲ್ಲಿದ್ದು ಇದರಲ್ಲಿ ಕೆಲವೊಂದುಗಳನ್ನು ರಾಜ್ಯ ಸರ್ಕಾರವು ಈಡೇರಿಸಿದೆ ಮೊದಲನೇದಾಗಿ ಹೇಳಬೇಕೆಂದರೆ 5 ಗ್ಯಾರಂಟಿಗಳ ಪ್ರಕಾರವಾಗಿ ಮಹಿಳೆಯರಿಗೆ ಪ್ರತಿ ತಿಂಗಳು ಉಚಿತವಾಗಿ 200 ಹಣ ನೇರವಾಗಿ ಖಾತೆಗೆ ಹಾಕಲಾಗುತ್ತದೆ ಈ ಯೋಜನೆಯನ್ನ ರಾಜಕಾರ ಶೀಘ್ರವಾಗಿಯೇ ಜಾರಿಗೆ ಮಾಡಲು ನಿರ್ಧರಿಸಿದೆ ಇನ್ನು ಮುಂದೆ ಹೊಸ ರಾಜ್ಯ ಸರ್ಕಾರದ ಪ್ರಕಾರವಾಗಿ ಪ್ರತಿಯೊಬ್ಬರು ವಿದ್ಯುತ್ ಬಿಲ್ ಅನ್ನು ಕಟ್ಟಲೇ ಬೇಕಾಗುತ್ತದೆ.
ಇದರ ನಂತರವಾಗಿ ರಾಜ್ಯ ಸರ್ಕಾರದಿಂದ ನಿಮಗೆ ನೀಡಿರುವಂತಹ ವಿದ್ಯುತ್ ಬಿಳಿಗೆ ಸಬ್ಸಿಡಿ ನೀಡಲಾಗುತ್ತದೆ ಎಂಬ ಹೊಸ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ಮಾಡಲು ನಿರ್ಧರಿಸಿದೆ.
ಅಷ್ಟೇ ಅಲ್ಲದೆ ಈಗ ರಾಜ್ಯ ಸರ್ಕಾರ ಬಂದು ಹೇಳಿಕೆ ಇದ್ದ ಬೆಲೆಯನ್ನು ಹೆಚ್ಚಿಸಲು ಮುಂದಾಗಿದ್ದು ಅಷ್ಟೇ ಮುಂಬರುವ ದಿನಗಳಲ್ಲಿ ಡೀಸೆಲ್ ಪೆಟ್ರೋಲ್ ಮತ್ತು ವಿದ್ಯುತ್ ಬೆಲೆಗಳನ್ನು ಕೂಡ ಹೆಚ್ಚಿಸುವ ಪ್ರಯತ್ನದಲ್ಲಿದೆ ಇದರ ಮೂಲಕವಾಗಿ ಜನಗಳಿಗೆ ಸಬ್ಸಿಡಿ ನೀಡಬಹುದು.