ಹಾಯ್ ಸ್ನೇಹಿತರೆ ಇಂದಿನ ಈ ನಮ್ಮ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಹೌದು ನಿಮ್ಮ ಪ್ಯಾನ್ ಕಾರ್ಡ್ ಗೆ ಈ ಒಂದು ಚಿಕ್ಕ ಕೆಲಸ ಮಾಡದೆ ಇದ್ದರೆ ನೀವು ಸರ್ಕಾರಕ್ಕೆ ಹದಿನೈದು ಸಾವಿರ ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ .
ಹಾಗಾದರೆ ನೀವು ಈ 15 ಸಾವಿರ ರೂಪಾಯಿ ದಂಡದಿಂದ ಬಚಾವ್ ಆಗಬೇಕಾದರೆ ಏನು ಮಾಡಬೇಕು ಎಂಬುದನ್ನು ನಾನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ವಿವರ ಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ.
ನೋಡಿ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಏನಾಗಬಹುದು ಆದರೆ ಇದನ್ನ ನೀವು ಹೇಗೆ ಮಾಡಿಸುವುದು ನಿಮಗೆ ಗೊತ್ತಾ? ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿಸದೇ ಇದ್ದರೆ ಸರ್ಕಾರಕ್ಕೆ ನೀವು ಎಷ್ಟು ಹಣ ಕಟ್ಟಬೇಕಾಗುತ್ತದೆ ? ನೀವು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ ನಂತರ ಪ್ಯಾನ್ ಕಾರ್ಡ್ ಹೇಗೆ ಬರಬಹುದು ಹೊಸ ಮಾದರಿಯಲ್ಲಿ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ.
ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ಜನಗಳಿಗೆ ಬಿಗ್ ಶಾಕ್ ನೀಡಿದೆ ಏನೆಂದರೆ ಪ್ಯಾನ್ ಕಾರ್ಡ್ ಹೊಂದಿರುವವರು ಸರ್ಕಾರಕ್ಕೆ ಹದಿನೈದು ಸಾವಿರ ದಂಡ ಕಟಲೇಬೇಕು.
ಒಂದು ವೇಳೆ ನೀವು ಇದೇ ತಿಂಗಳ ಜೂನ್ 30ರ ಒಳಗಡೆ ಪ್ರತಿಯೊಬ್ಬರೂ ನಿಮ್ಮ ಪ್ಯಾನ್ ಕಾರ್ಡ್ ಗೆ ಈ ಒಂದು ಕೆಲಸ ಮಾಡಿಸುವುದು ಬಹಳ ಉತ್ತಮ ಇಲ್ಲದೇ ಇದ್ದಲ್ಲಿ ನೀವು ಸರ್ಕಾರಿ ಕ್ಕೆ ದಂಡವನ್ನು ಕಟ್ಟಬೇಕಾಗುತ್ತದೆ ಇದನ್ನು ನೀವು ಕುಟುಂಬದವರಿಗೂ ಈ ಮಾಹಿತಿಯನ್ನು ತಿಳಿಸಿ ಇದು ಬಹಳ ಸಹಾಯವಾಗುತ್ತದೆ.
ಇಷ್ಟೇ ಅಲ್ಲದೆ ಕೇಂದ್ರ ಆದಾಯ ತೆರಿಗೆ ಇಲಾಖೆಯು ಜನಗಳಿಗೆ ಯಾವ ಕಾರಣಕ್ಕಾಗಿ 15000 ವರೆಗೆ ದಂಡವನ್ನು ಅದರಲ್ಲಿಯೂ ಪ್ಯಾನ್ ಕಾರ್ಡ್ ಇದ್ದವರಿಗೆ ಮಾತ್ರ ಕಟ್ಟಬೇಕು ಎಂದು ಹೇಳುತ್ತಿದೆ. ನೋಡಿ ಪ್ಯಾನ್ ಕಾರ್ಡ್ ಎಂಬುವುದು ಹಣಕಾಸಿನ ವಿಚಾರದಲ್ಲಿ ಹಾಗೂ ಬ್ಯಾಂಕುಗಳ ವಿಚಾರದಲ್ಲಿ ಬಹಳ ಸಹಕಾರಿ ಆಗಿರುತ್ತದೆ ಇದಿಲ್ಲದೆ ಬ್ಯಾಂಕಿನಲ್ಲಿ ವ್ಯವಹಾರಗಳು ನಡೆಯುವುದಿಲ್ಲ .
ಹೀಗೆ ಅಷ್ಟೇ ಅಲ್ಲದೆ ಸರ್ಕಾರವೂ ಕೂಡ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿದೆ ಅಷ್ಟೇಲದೇ ಬ್ಯಾಂಕ್ ಖಾತೆ ತೆರೆದವರಿಗೆ ಮತ್ತು ಬ್ಯಾಂಕಿನಿಂದ ಸಾಲ ಪಡೆಯುವವರಿಗೆ ಈ ಪ್ರತಿಯೊಂದು ಕೆಲಸಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ .
ಸರ್ಕಾರದವರು ಯಾವ ಕಾರಣಕ್ಕಾಗಿ ಪ್ಯಾನ್ ಕಾರ್ಡ್ ಇದ್ದವರಿಗೆ 15,000 ತಂಡವನ್ನು ಹಾಕುತ್ತಿದ್ದಾರೆ ?
ಸರಕಾರದವರು ಏಕೆ ಪ್ಯಾನ್ ಕಾರ್ಡ್ ಇದ್ದವರಿಗೆ ಮಾತ್ರವೇ 15,000 ದಂಡವನ್ನ ಹಾಕುತ್ತಿದ್ದಾರೆ ಎಂದರೆ ನೋಡಿ ಸರ್ಕಾರದವರು ಘೋಷಣೆ ಮಾಡಿ ಬಹಳ ದಿನವಾಯಿತು ಏನೆಂದರೆ ನಿಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಎಂದು.
ಈಗ ಈ ಸಮಯ ಮುಗಿಯುತ್ತಲೇ ಬಂದಿದೆ ನೀವು ಈ ತಿಂಗಳು ಅಂದರೆ ಜೂನ್ 30ರ ಒಳಗಡೆ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದೆ ಇದ್ದರೆ ನಿಮಗೆ ಬೀಳಲಿದೆ ಭಾರಿ ಮೊತ್ತದ ದಂಡ ಬರೋಬ್ಬರಿ 15000 ದಂಡ ಬೀಳಲಿದೆ .
ಆದ್ದರಿಂದ ನೀವು ನಿಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಿ ಇಲ್ಲದಿದ್ದರೆ ನೀವು ಕಂಪ್ಯೂಟರ್ ಸೆಂಟರ್ ಗಳಿಗೆ ಭೇಟಿ ನೀಡಿ ನೆನಪಿರಲಿ ಜೂನ್ 30ರ ಒಳಗಡೆ ಈ ಅವಕಾಶ ನಿಮಗಿದೆ .
ನೀವು ಒಂದು ವೇಳೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಜೂನ್ 30ರ ಒಳಗಡೆ ಮಾಡಿಸದೆ ಇದ್ದರೆ ಬಾರಿ ಮೊತ್ತದ ದಂಡವನ್ನು ಸರಕಾರಕ್ಕೆ ವಿಧಿಸಬೇಕು ನಿಮಗೆ ಹೇಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂಬುವುದು ಗೊತ್ತಿಲ್ಲದಿದ್ದರೆ ನೀವು ಸರಳವಾಗಿ ನಿಮ್ಮ ಹತ್ತಿರ ಇರುವ ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ನೀವು ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು.