ಪ್ಯಾನ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್! ನಿಮ್ಮ ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್ ಬಂದ್, ಈಗಲೇ ಈ ಚಿಕ್ಕ ಕೆಲಸ ಮಾಡಿ ನಿಮ್ಮ ಪ್ಯಾನ್ ಕಾರ್ಡ್ ಉಳಿಸಿ ?

ಪ್ಯಾನ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದ್ದಾರೆ ಇನ್ನು ಮುಂದೆ ಸರ್ಕಾರದವರು ಪ್ಯಾನ್ ಕಾರ್ಡ್ ಇದ್ದವರಿಗೆ ಪ್ಯಾನ್ ಕಾರ್ಡ್ ಬಂದ್ ಮಾಡಲಿದ್ದಾರೆ ಅಷ್ಟೇ ಅಲ್ಲದೆ ಇದರ ಜೊತೆಗೆ ನೀವು ಬ್ಯಾಂಕ್ ಖಾತೆ ಕೂಡ ಬಂದ್ ಆಗಲಿದೆ.

ಹಾಗಾದ್ರೆ ನೀವು ನಿಮ್ಮ ಬ್ಯಾಂಕ್ ಹಾಗೂ ಬ್ಯಾಂಕ್ ಖಾತೆಯನ್ನು ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ನಿಮಗೆ ತಿಳಿಸುತ್ತೇನೆ ಹಾಗಾಗಿ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ.

ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗಲಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ನೀವು ಬ್ಯಾಂಕ್ ಖಾತೆಯನ್ನು ರಕ್ಷಿಸಿಕೊಳ್ಳಿ.

ಸ್ನೇಹಿತರೆ ನೀವು ನಿಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇನ್ನು ಕೇವಲ 15 ದಿನ ಬಾಕಿ ಇದೆ ಅಂದರೆ ಈ ವರ್ಷ ಜೂನ್ 30, 2023 ಕಾಲಾವಕಾಶವನ್ನು ಸರಕಾರದವರು ನೀಡಿದ್ದಾರೆ ಇದೇ ಕೊನೆ ದಿನಕವಾಗಲಿದೆ ನೀವು ಇಲ್ಲಿಯವರೆಗೆ ಲಿಂಕ್ ಮಾಡಿಸದೆ ಇದ್ದರೆ ತಪ್ಪದೇ ಮಾಡಿಸಿ.

ಅಷ್ಟೇ ಇಲ್ಲದೆ ನೀವು ನಿಮ್ಮ ಆಧಾರ್ ಕಾರ್ಡ್ ಅಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದರೆ ನಿಮ್ಮ ಪ್ಯಾನ್ ಕಾರ್ಡ್ ಬಂದ್ ಆಗಲಿದೆ.

ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯವರು ಇದರ ಬಗ್ಗೆ ಟ್ರೀಟ್ ಮಾಡಿ ತಿಳಿಸಿದ್ದಾರೆ ನಿಮ್ಮ ಹತ್ತಿರ ಎಂತಹದ್ದೇ ಕೆಲಸವಿದ್ದರೆ ಅದನ್ನು ಬಿಟ್ಟು ನೀವು ಮೊದಲು ಜೂನ್ 30ರ ಒಳಗಡೆ ನಿಮ್ಮ ಆಧಾರ್ ಕಾಡನ್ನು ಪ್ಯಾನ್ಕನೊಂದಿಗೆ ಲಿಂಕ್ ಮಾಡಿಸಬೇಕು ಎಂದು ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ.

ಆದಾಯ ತೆರಿಗೆ ಕಾಯ್ದೆ 1961 ಅಡಿಯ ಪ್ರಕಾರವಾಗಿ ಪ್ಯಾನ್ ಕಾರ್ಡ್ ಹೊಂದಿರುವವರು ಎಲ್ಲರೂ ನಿಮ್ಮ ಜೂನ್ 30,2023 ವರೆಗೆ ನೀವು ತಪ್ಪದೇ ಆಧಾರ್ ಕಾರ್ಡ್ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿ ಎಂದು ಆದಾಯ ತೆರಿಗೆ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:-ಪ್ರಧಾನ ಮಂತ್ರಿ ಮುದ್ರಾ ಯೋಜನೆ , ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ 10 ಲಕ್ಷ ಸಿಗುತ್ತೆ?ಇಲ್ಲಿದೆ ಅಧಿಕೃತ ಮಾಹಿತಿ ?

ಒಂದು ವೇಳೆ ನೀವು ತಪ್ಪದೇ ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸದೆ ಇದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ರದ್ದು ಆಗಲಿದೆ.

ಹಾಗಾದ್ರೆ ನಿಮ್ಮ ಪಾನ್ ಕಾರ್ಡ್ ರದ್ದಾದರೆ ನಿಮಗೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯವರು ಮಾಹಿತಿ ಕೊಟ್ಟಿದ್ದಾರೆ.

ಹಾಗಾದರೆ ನಿಮ್ಮ ಪ್ಯಾನ್ ಕಾರ್ಡ್ ಆದರೆ ನಿಮಗೆ ಕಾಡುವ ಸಮಸ್ಯೆಗಳು ಬಹಳಷ್ಟು ಇದೆ ಮೊದಲನೇದಾಗಿ ಹೇಳಬೇಕೆಂದರೆ ಪ್ಯಾನ್ ಕಾರ್ಡ್ ಇಲ್ಲದೆ ನಿಮಗೆ ಬ್ಯಾಂಕ್ ನಲ್ಲಿ ಅವಕಾಶ ಇರುವುದಿಲ್ಲ ಯಾವುದೇ ಹಣವನ್ನು ಪಡೆದುಕೊಳ್ಳಲು ಅಥವಾ ತುಂಬಲು ಅಥವಾ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು.

ಅಥವಾ ನೀವು ಬ್ಯಾಂಕ್ನಿಂದ ಯಾವುದೇ ಹಣದ ವಹಿವಾಟು ಮಾಡಲು ಸಿಗುವುದಿಲ್ಲ.

ಮತ್ತು ನೀವು ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ಇಂಥವರಿಗೆ ನೀವು ಜೂನ್ 30 ಆದಕಾರಣಕ್ಕೆ ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಿಮಗೆ ಟ್ಯಾಕ್ಸ್ ಮರುಪಾವತಿಗೆ ಅವಕಾಶ ಸಿಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯವರು ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ ಮತ್ತು ಇಂತಹ ತೆರಿಗೆದಾರರಿಂದ ಸರ್ಕಾರದವರು ಹೆಚ್ಚು ಟಿಡಿಎಸ್ ಅನ್ನ ಹಾಕುತ್ತಾರೆ.

ಇದನ್ನು ಓದಿ:-ಪ್ಯಾನ್ ಕಾರ್ಡ್ ಇದ್ದವರು ಜೂನ್ 30ರ ಒಳಗೆ ಈ ಒಂದು ಚಿಕ್ಕ ಕೆಲಸ ಮಾಡಿ ಇಲ್ಲದಿದ್ದರೆ ಸರ್ಕಾರಕ್ಕೆ 15,000 ದಂಡ ಕಟ್ಟಬೇಕಾಗುತ್ತದೆ

Leave a Comment