ಪ್ರಧಾನ ಮಂತ್ರಿ ಮುದ್ರಾ ಯೋಜನೆ , ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ 10 ಲಕ್ಷ ಸಿಗುತ್ತೆ?ಇಲ್ಲಿದೆ ಅಧಿಕೃತ ಮಾಹಿತಿ ?

ಹಾಯ್ ಸ್ನೇಹಿತರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಕುರಿತಾಗಿ ಈ ಲೇಖನದಲ್ಲಿ ಸಂಪೂರ್ಣ ವಿವರವನ್ನು ತಿಳಿಸಲಿದ್ದೇನೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಹೇಗೆ ಲಾಗಿನ್ ಮಾಡುವುದು ಇದರ ಅಪ್ಲಿಕೇಶನ್ಗಳೇನು ಎಂಬುದರ ಸಂಪೂರ್ಣ ವಿವರವನ್ನು ನಾನು ತಿಳಿಸಲಿದ್ದೇನೆ. ಹಾಗಾಗಿ ಈ ಲೇಖನವನ್ನ ನೀವು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ, ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಿ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಪ್ರಾರಂಭ ?

ಸ್ನೇಹಿತರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಾರಂಭವಾಗಿದ್ದು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದವರು ನರೇಂದ್ರ ಮೋದಿ ಅವರು ಮುದ್ರಾ ಯೋಜನೆಯನ್ನು ನರೇಂದ್ರ ಮೋದಿಯವರು ನಮ್ಮ ಭಾರತೀಯ ನಾಗರೀಕರಿಗಾಗಿಯೇ ಪ್ರಾರಂಭಿಸಿದರು.

ಮುದ್ರಾ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ ಉದ್ಯಮಶೀಲ ಹಾಗೂ ಸ್ಟಾರ್ಟಪ್ ಗಳಿಗೆ 10 ಲಕ್ಷದವರೆಗೆ ಸಾಲವನ್ನು ನೀಡುವುದು ನೀವು start-up ಪ್ರಾರಂಭಿಸಿದ್ದಾರೆ ನೀವು ಕೂಡ ಮುದ್ರಾ ಯೋಜನೆಯ ಮೂಲಕ 10 ಲಕ್ಷದವರೆಗೆ ಸಾಲವನ್ನ ಪಡೆದುಕೊಳ್ಳಬಹುದು ಸಾಲವನ್ನು ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?

ಸ್ನೇಹಿತರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅಡ್ಡಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ಇಲ್ಲ ನೀವು ಆಫ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಹಾಗಾದರೆ ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವರ್ಷ ಆಗಿರಬೇಕು ಎಂದರೆ ಕನಿಷ್ಠವಾಗಿ ನಿಮಗೆ 18 ವರ್ಷಗಳು ಆಗಿರಬೇಕು.

ಪ್ರಧಾನ ಮಂತ್ರಿ ಮುದ್ರಾ ಯೋಜನೆ 10 ಲಕ್ಷ ಸಾಲವನ್ನು ನೀವು ವಾಣಿಜ್ಯ ಬ್ಯಾಂಕುಗಳ ಮುಖಾಂತರ ಅಥವಾ ಸನ್ನ ಬ್ಯಾಂಕುಗಳು ಅಥವಾ ಬೇರೆ ಬೇರೆ ಬ್ಯಾಂಕುಗಳ ಮೂಲಕ ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮೂಲಕ ಹಣವನ್ನು ಪಡೆಯಬಹುದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಬೇಕಾಗಿರುವ ಮುಖ್ಯ ದಾಖಲಾತಿಗಳು ?

ಮೊದಲನೇದಾಗಿ ನಿಮ್ಮ ಆಧಾರ್ ಕಾರ್ಡ್

ನಿಮ್ಮ ಜನನ ಪ್ರಮಾಣ ಪತ್ರ

ನಿಮ್ಮ ಮನೆಯ ವಿಳಾಸ

ಪರವಾನಿಗೆ

ನಿಮ್ಮ ಪ್ಯಾನ್ ಕಾರ್ಡ್

ನಿಮ್ಮ ಮೊಬೈಲ್ ನಂಬರ್

ನಿಮ್ಮ ಬ್ಯಾಂಕ್ ಖಾತೆಯ ವಿವರಗಳು

ಹಾಗೂ ಪಾಸ್ಪೋರ್ಟ್ ಸೈಜಿನ ಎರಡು ಫೋಟೋಗಳು

ಇನ್ನು ಹೆಚ್ಚಿನ ದಾಖಲಾತಿಗಳನ್ನು ಕೇಳಿದ್ದಲ್ಲಿ ನೀವು ಕೊಡಬೇಕು

ಇದನ್ನು ಓದಿ:-SBI ಬ್ಯಾಂಕ್ ನಿಂದ SSLC ಹಾಗೂ 2nd puc ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ 15,000 ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್

ಹಾಗಾದ್ರೆ ನಾವು ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?

ಸ್ನೇಹಿತರೆ ಮೊದಲು ನಿಮಗೆ ಸಂಬಂಧ ಇರುವಂತಹ ಬ್ಯಾಂಕಗಳಿಗೆ ಭೇಟಿ ನೀಡಿ ಅಲ್ಲಿ ಅರ್ಜಿ ನಮೂನೆಯನ್ನು ತೆಗೆದುಕೊಳ್ಳಿ

ಈ ಅಜ್ಜಿ ನಮೂನೆಯಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ನೀವು ವಾಸಿಸುತ್ತಿರುವ ವಿಳಾಸ ಇತ್ಯಾದಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು

ಇನ್ಮೇಲೆ ಹೇಳಿರುವಂತಹ ವಿವರಗಳೊಂದಿಗೆ ನೀವು ಎಲ್ಲ ದಾಖಲೆಗಳನ್ನು ಕೊಡಬೇಕು

ಇಷ್ಟಾದ ನಂತರ ನೀವು ಈ ಫಾರಂ ಅನ್ನು ಬ್ಯಾಂಕ್ ಖಾತೆಗೆ ನೀಡಬೇಕು

ನಂತರ ಬ್ಯಾಂಕ್ ನವರು ನಿಮ್ಮ ಫಾರಂ ಅನ್ನು ಪರಿಶೀಲಿಸಿ, ಒಂದು ತಿಂಗಳ ಆದ ನಂತರ ನಿಮಗೆ ಹತ್ತು ಲಕ್ಷ ವರೆಗೆ ಸಾಲವನ್ನು ಕೊಡುತ್ತಾರೆ ಅಷ್ಟೇ ಅಲ್ಲದೆ ಮೊದಲು ಬ್ಯಾಂಕ್ ನವರಿಗೆ ನಿಮಗೆ ಎಷ್ಟು ಸಾಲ ದೊರಕುತ್ತದೆ ಎಂದು ತಿಳಿಸುತ್ತಾರೆ

ಈ ಮೇಲೆ ತಿಳಿಸಿರುವ ಹಾಗೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ:-ವಿದ್ಯಾರ್ಥಿಗಳೆಲ್ಲರಿಗೂ ಉಚಿತವಾಗಿ 60,000 ಪ್ರೈಸ್ ಮನಿ ನಿಮ್ಮದಾಗಿಸಿಕೊಳ್ಳಿ ಇದಕ್ಕೆ ಜಸ್ಟ್ ಪಾಸಾಗಿದ್ದರೆ ಸಾಕು ? ಅರ್ಜಿ ಲಿಂಕ್ ಇಲ್ಲಿದೆ ತಕ್ಷಣ ಅರ್ಜಿ ಸಲ್ಲಿಸಿ

Leave a Comment