Ration card Aadhar Card Link: ಬಜೆಟ್ ಮಂಡನೆ ಬೆನ್ನಲ್ಲೇ ಅಕ್ಕಿ ಜೊತೆಗೆ ಹಣ ಪಡೆಯಲು ಹೊಸ ರೂಲ್ಸ್ ?

ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಹೇಗೆ ಲಿಂಕ್ ಮಾಡಿಸಬೇಕು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಲಿದ್ದೇನೆ.

ನೀವು ಯಾವುದೇ ಕಂಪ್ಯೂಟರ್ ಅಥವಾ ಆನ್ಲೈನ್ ಸೆಂಟರಿಗೆ ಹೋಗಿದೆ ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ಮುಖಾಂತರ ನೀವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು.

ಒಂದು ವೇಳೆ ನೀವು ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ ಹಣ ಬರಬೇಕಾದರೆ ಏನು ಮಾಡಬೇಕು ಇದಕ್ಕೆ ಬೇಕಾಗಿರುವ ದಾಖಲಾತಿಗಳನ್ನು ಎಂಬುವುದರ ಸಂಪೂರ್ಣ ವಿವರಣೆಯನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ .

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು ?

ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಗೆ ಈ ಮೂರು ಕಾರ್ಡುಗಳು ಇದ್ದರೆ ಸಾಕು, ಒಂದೇ ಕ್ಲಿಕ್ ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಡೈರೆಕ್ಟ್ ಲಿಂಕ್

ನಿಮ್ಮ ಆಧಾರ್ ನಿಮ್ಮ ರೇಷನ್ ಕಾಡಿಗೆ ಆಧಾರ್ ಕಾರ್ಡ್ ಲಿಂಕ್ ಹೇಗೆ ಮಾಡಿಸಬೇಕು ಅದು ಕೂಡ ಒಂದೇ ಕ್ಲಿಕ್ ನಲ್ಲಿ ?

ಮೊದಲನೇದಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ರೇಷನ್ ಕಾರ್ಡ್ ಅಧಿಕೃತ ವೆಬ್ಸೈಟ್ ಆಗಿರುತ್ತದೆ ಇದರ ಮೊದಲು ನೀವು ಹೇಗೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಹೇಗೆ ಲಿಂಕ್ ಮಾಡಿಸಬೇಕು ಎಂಬುದನ್ನ ಪೂರ್ಣವಾಗಿ ಅರ್ಥ ಮಾಡಿಕೊಳ್ಳಿ ನಂತರವೇ ಲಿಂಕ ಮೇಲೆ ಕ್ಲಿಕ್ ಮಾಡಿ 👇https://ahara.kar.nic.in/Home/EServices

ಎರಡನೇದಾಗಿ ಹೇಳಬೇಕಾದರೆ ನಿಮಗೆ ಒಂದು ಮುಖಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನಿಮಗೆ ಈ ಸೇವೆಗಳು ಎಂಬ ಆಯ್ಕೆ ಕಾಣುತ್ತಿದೆ ಅದರ ಮೇಲೆ ಕ್ಲಿಕ್ ಮಾಡಬೇಕು ಇದಾದ ನಂತರ ಈ ಪಡಿತರ ಚೀಟಿಯಲ್ಲಿ ನಿಮಗೆ ಯುಐಡಿಐ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಮನೆದಾಗಿ ಹೇಳಬೇಕೆಂದರೆ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.

ಇದಾದ ನಂತರವೇ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಬೇಕಾಗುತ್ತದೆ ನಮೂದಿಸಿದ ನಂತರ ಗೊ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇಷ್ಟಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಈ ಒಟಿಪಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ ಭರ್ತಿ ಮಾಡಿದ ನಂತರ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇಷ್ಟ ಆದ ನಂತರ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಬೇಕಾಗುತ್ತದೆ ಹಾಕಿದ ನಂತರವೇ ಸಬ್ಮಿಟ್ ಅಂತ ಕ್ಲಿಕ್ ಮಾಡಿ.

ಕೊನೆಯದಾಗಿ ನಿಮಗೆ ಮೇಲೆ ಹೇಳಿದ ಹಾಗೆ ಸಬ್ಮಿಟ್ ಅಂತ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ.

ನೋಟಿಫಿಕೇಶನ್ ಬಂದಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದರ್ಥ.

ಇದನ್ನು ಓದಿ:-ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?

Leave a Comment