ನಿಮ್ಮ ಹತ್ತಿರ ಈ ಐದು ವಸ್ತುಗಳಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಎಚ್ಚರ ಈಗಲೇ ನಿಮ್ಮ ರೇಷನ್ ಕಾರ್ಡ್ ಉಳಿಸಿಕೊಳ್ಳಿ

ಹೌದು ಸ್ನೇಹಿತರೆ ನೀವು ಓದಿದ್ದು ನಿಜ ಇದೀಗ ಅಷ್ಟೇ ರೇಷನ್ ಕಾರ್ಡ್ ಬಗ್ಗೆ ಹೊಸ ನಿಯಮಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇನೆ .

ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಇದು ನಿಮಗೆ ಬಹಳ ಉಪಯೋಗಕಾರಿ ಯಾಗಿರುತ್ತದೆ ಹಾಗಾಗಿ ಈ ಲೇಖನದಲ್ಲಿ ರೇಷನ್ ಕಾರ್ಡ್ ಗಳ ಬಗ್ಗೆ ಒಂದು ಅಧಿಕೃತ ಮಾಹಿತಿ ಹೇಳಲಿದ್ದೇನೆ ಹಾಗೂ ನಿಮ್ಮ ರೇಷನ್ ಕಾರ್ಡ್ ಗಳನ್ನು ಹೇಗೆ ರದ್ದಾಗದೆ ಉಳಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ.

ನಾನು ಹೇಳುವ ಈ ಇನ್ಫಾರ್ಮಶನ್ ನಿಮ್ಮ ಪಡಿತರ ಚೀಟಿ ಉಳಿಸಲು ಬಹಳ ಸಹಾಯವಾಗುತ್ತದೆ ಏಕೆಂದರೆ ಕರ್ನಾಟಕದಲ್ಲಿ ಬಹಳ ಜನಗಳ ರೇಷನ್ ಕಾರ್ಡುಗಳು ಅಂದರೆ ಲಕ್ಷಗಟ್ಟಲೆ ಜನಗಳ ರೇಷನ್ ಕಾರ್ಡ್ ಗಳು ರದ್ದಾಗಿವೆ, ಇದನ್ನ ಅಧಿಕೃತವಾಗಿ ಸರ್ಕಾರವೇ ರದ್ದು ಮಾಡುತ್ತೇವೆ ಹಾಗಾಗಿ ನೀವು ಸರಕಾರದ ಕೈಯಿಂದ ಹೇಗೆ ಉಳಿದುಕೊಳ್ಳಬೇಕು ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ.

2023 ಹೊಸ ರೇಷನ್ ಕಾರ್ಡಿಗೆ ಬೇಕಾಗಿರುವಂತಹ ದಾಖಲೆಗಳು ?

1)ಕುಟುಂಬದ ಮುಖ್ಯಸ್ಥರುಗಳ ಆಧಾರ ಕಾರ್ಡು

2)ನಿಮ್ಮ ಗುರುತಿನ ಚೀಟಿ ಅಂದರೆ ವೋಟರ್ ಐಡಿ

3)ನಿಮ್ಮ ಪ್ಯಾನ್ ಕಾರ್ಡ

4) ನಿಮ್ಮ ಪಾಸ್ ಬುಕ್

5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

6)ನಿಮ್ಮ ಕುಟುಂಬದ ವಿವಾಹವಾದ ಮುಖ್ಯಸ್ಥರುಗಳ ಪ್ರಮಾಣ ಪತ್ರ

7)ಎರಡು ಪಾಸ್ಪೋರ್ಟ್ ಸೈಜಿನ ಫೋಟೋಗಳು

ಸ್ನೇಹಿತರೆ ನಿಮಗೆ ತಿಳಿದಿರಬಹುದು ಒನ್ ಇಂಡಿಯಾ ಒನ್ ಪಡಿತರ ಚೀಟಿ ಈ ಸುದ್ದಿ ಅತ್ಯಂತ ವೇಗವಾಗಿ ಹರಡುತ್ತಿದೆ ಅಷ್ಟೇ ಅಲ್ಲದೆ ಈ ಯೋಜನೆ ಕೂಡ ಅತ್ಯಂತವಾಗಿದೆ.

ಶೀಘ್ರದಲ್ಲಿಯೇ ಒನ್ ಇಂಡಿಯಾ ಒನ್ ಪಡಿತರ ಚೀಟಿಯನ್ನು ಪ್ರಗತಿಗೆ ತರಲಾಗುವುದು ಇದರ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿಯನ್ನು ನೀಡಿದೆ ಅಷ್ಟೇ ಅಲ್ಲದೆ ಇದನ್ನ ಭಾರತದಾದ್ಯಂತ ಜಾರಿಗೆ ತರಲಾಗುವುದು ಈ ಯೋಜನೆಯಿಂದ ಕೋಟಿಗಟ್ಟಲೆ ಜನಗಳು ಯೋಜನೆಯನ್ನು ಪಡೆಯುತ್ತಾರೆ ಮತ್ತೆ ನೀವು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀವು ನಮ್ಮ ಭಾರತದ ಯಾವುದೇ ಸ್ಥಳಕ್ಕೆ ಹೋಗಿ ಕೆಲಸ ಮಾಡುವಂತಿದ್ದರೆ ನಿಮಗೆ ಎಲ್ಲೇ ಬೇಕಾದರೂ ಉಚಿತವಾಗಿ ರೇಷನ್ ದೊರೆಯುತ್ತದೆ.

2023 ಹೊಸ ರೇಷನ್ ಕಾರ್ಡ್ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ?

ಸ್ನೇಹಿತರೆ ನೀವು ಕೂಡ ರೇಷನ್ ಕಾರ್ಡಿನ ಹೊಸ ಪಟ್ಟಿಯನ್ನು ಪರಿಶೀಲಿಸಬೇಕಾದರೆ ನೀವು ಮೊದಲು ಆಹಾರ ಹಾಗೂ ಬದ್ರತಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು ನಂತರ ಆಹಾರ ಹಾಗೂ ಬದ್ರತಾ ಇಲಾಖೆ ವೆಬ್ಸೈಟ್ ಓಪನ್ ಆದ ನಂತರ ನಿಮಗೆ ಮುಖಪುಟದಲ್ಲಿ ಕಾಣುತ್ತದೆ 2023 ಹೊಸ ರೇಷನ್ ಕಾರ್ಡ್ ಪಟ್ಟಿ .

ನೀವು ಇದರ ಮೇಲೆ ಕ್ಲಿಕ್ ಮಾಡಬೇಕು ನೀವು ಕ್ಲಿಕ್ ಮಾಡಿದ ನಂತರ ನಿಮಗೊಂದು ಹೊಸ ಫೋಟೋ ತೆಗೆದುಕೊಳ್ಳುತ್ತದೆ ಅದರಲ್ಲಿ ಅರ್ಜಿದಾರರ ಮಾಹಿತಿಗಳನ್ನ ನೀವು ಬರಿಸಬೇಕಾಗುತ್ತದೆ ಇಷ್ಟೆಲ್ಲ ಆದ ನಂತರ ನೀವು ಮಾಹಿತಿಯನ್ನು ನೀಡಬೇಕಾಗುತ್ತದೆ.

ಇದನ್ನು ಓದಿ:-ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ? ಕರ್ನಾಟಕದಾದ್ಯಂತ ಉಚಿತವಾಗಿ ಪ್ರಯಾಣಿಸಿ ! ಈ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಮಾತ್ರ.

ನಂತರ ಅರ್ಜಿದಾರ ಅಥವಾ ಹಳ್ಳಿಯಲ್ಲಿದ್ದರೆ ಅಥವಾ ಜಿಲ್ಲೆಯಲ್ಲಿದ್ದರೆ ಅಥವಾ ತಾಲೂಕಿನಲ್ಲಿದ್ದರೆ ಎಲ್ಲೇ ಇದ್ದರೆ ನಿಮ್ಮ ಪಂಚಾಯತ್ ಹತ್ತಿರದ ಸರ್ಕಾರಿ ಅಂಗಡಿಗಳ ಹೆಸರುಗಳನ್ನು ನೀವು ಓದಿಸಬೇಕಾಗುತ್ತದೆ ತಕ್ಷಣವೇ ನಿಮಗೆ ಅದೇ ಅಂಗಡಿಯವರ ಮೂಲಕ ಪ್ರತಿ ತಿಂಗಳು ರೇಷನ್ ದೊರೆಯುತ್ತದೆ ಇಷ್ಟೆಲ್ಲಾ ಆದನಂತರ ಕ್ಯಾಪ್ಚಾ. ಕೋಡ್ ಬರುತ್ತದೆ ಅದನ್ನ ಭರ್ತಿ ಮಾಡಿ ಓಕೆ ಅಂತ ಕ್ಲಿಕ್ ಮಾಡಬೇಕು

ನಿಮ್ಮ ಹತ್ತಿರ ಈ ಐದು ವಸ್ತುಗಳಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿವೆ ?

ಹೌದು ಸ್ನೇಹಿತರೆ ನಿಮ್ಮ ಹತ್ತಿರ ಈ 5 ವಸ್ತುಗಳಿದ್ದರೆ ಅಥವಾ ಐದು ವಸ್ತುಗಳಲ್ಲಿ ಯಾವುದಾದರೂ ನಿಮ್ಮ ಹತ್ತಿರ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಲಿದೆ ಈ ಮಾಹಿತಿಯನ್ನ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

5 ವಸ್ತುಗಳು ಈ ಕೆಳಗಿನಂತಿವೆ

1)ಕಾರು ಅಥವಾ ಟ್ರ್ಯಾಕ್ಟರ್ ಇರಬಾರದು

2)ನಿಮ್ಮ ಹತ್ತಿರ ಏರ್ ಕಂಡೀಷನರ್ ಇರಬಾರದು

3)ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಹೆಚ್ಚು ಇರಬಾರದು

4)ನಿಮ್ಮ ಮನೆಯಲ್ಲಿ 5 kw ವ್ಯಾಟ್ ಜನರೇಟರ್ ಕೂಡ ಇರಬಾರದು

5) ಶಸ್ತ್ರಾಸ್ತ್ರ ಪರವಾನಗಿ ನಿಮ್ಮ ಹತ್ತಿರ ಇರಬಾರದು

ಇದನ್ನು ಓದಿ:-ನಾಳೆಯಿಂದ ಕೇವಲ 500 ರೂಪಾಯಿಗೆ ಉಚಿತ ಅಡುಗೆ ಗ್ಯಾಸ್ ? ಈ ಕಾರ್ಡ್ ಇದ್ದವರಿಗೆ 500 ರೂಪಾಯಿಗೆ ಅಡಿಗೆ ಗ್ಯಾಸ್ ಈಗಲೇ ನಿಮ್ಮದಾಗಿಸಿಕೊಳ್ಳಿ.?

Leave a Comment