ನಮ್ಮ ರಾಜ್ಯದಲ್ಲಿ ಸರ್ಕಾರವು ಬಡ ಜನರಿಗಂತಲೇ ಬಹಳ ಸೌಲಭ್ಯಗಳನ್ನು ನೀಡಿದೆ ಅದರಲ್ಲಿ ಕೂಡ ಒಂದಾದ ಉಚಿತ ರೇಶನ್ ಇದು ಕೂಡ ಒಂದಾಗಿದೆ ಇದು ಎಲ್ಲರಿಗೆ ತಿಳಿದಿರುವ ವಿಷಯವಾಗಿದೆ ಆದರೆ ಈಗ ವಿಷಯ ಏನೆಂದರೆ ಬಜೆಟ್ ಮಂಡನೆ ಬೆಣ್ಣಲ್ಲೇ ರಾಜ್ಯದ ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ ನೀಡಿದೆ.

ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಲಕ್ಷಾನುಗಟ್ಟಲೆ ಜನ ಉಚಿತ ರೇಷನ್ ಅನ್ನ ಪಡೆಯುತ್ತಿದ್ದಾರೆ.
ಈಗ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಈ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಸರ್ಕಾರದವರು ನೇರವಾಗಿ ಪ್ರತಿ ತಿಂಗಳು ಇದಕ್ಕೆ ಫಲಾನುಭವಿ ಆಗಿದ್ದವರಿಗೆ ನೀಡುತ್ತಿದ್ದರು.
ಈಗ ಸದ್ಯ ಈ ಯೋಜನೆಯನ್ನು ಬಡವರ್ಗದ ಜನಗಳಿಗೆ ಸರಕಾರದವರು ಮಾತ್ರ ಸೀಮಿತ ಮಾಡಿದ್ದಾರೆ.
ಬಜೆಟ್ ಮಂಡನೆ ಬೆನ್ನಲೆ ಎಷ್ಟು ಹಣ ಸಿಗಲಿದೆ ?

ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ವಾಗಿ ನಾವು ಕರ್ನಾಟಕದಲ್ಲಿ ಜಯಿಸಿದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದರು.
ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ ಈ ಯೋಜನಾ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರದವರು ರೇಷನ್ ಕಾರ್ಡ್ ಹೊಂದಿದವರಿಗೆ ಅಂದರೆ ವಿಶೇಷವಾಗಿ ಬಿಪಿಎಲ್ ದಾನರಿಗೆ ೧೦ ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಘೋಷಿಸಿದ್ದರು.
ಆದರೆ ಈಗ ಸದ್ಯ ಕಾಂಗ್ರೆಸ್ ಸರ್ಕಾರಕ್ಕೆ 10 ಕೆಜಿ ಅಕ್ಕಿ ನೀಡಲು ಅಂದರೆ ಈ ಮೊದಲು ಬಿಪಿಎಲ್ ದಾರರಿಗೆ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದರು ಈಗ ಇದಕ್ಕೆ 5 ಕೆಜಿಯನ್ನ ಅಕ್ಕಿ ಸೇರಿಸಿಕೊಡಲು ಕಾಂಗ್ರೆಸ್ ಸರ್ಕಾರ ಹತ್ತಿರ ಈಗ ಸದ್ಯಕ್ಕೆ ಸಿಗುತ್ತಿಲ್ಲ .
ಇದೇ ಕಾರಣದಿಂದಾಗಿ ಪ್ರತಿಯೊಬ್ಬರಿಗೆ ೧೦ ಕೆಜಿ ನೀಡಲು ಆಗುತ್ತಿಲ್ಲ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ರೂಪಾಯಿ ಸರ್ಕಾರದವರನ್ನು ನೀಡುತ್ತಿದ್ದಾರೆ.
ಇದು ಬಿಪಿಎಲ್ ದಾರಾರ ಪ್ರತಿಯೊಬ್ಬ ಸದಸ್ಯರಿಗೆ ಸಿಗಲಿದೆ ಈ ಹಣ ನೇರವಾಗಿ ಮನೆಯ ಯಜಮಾನಿಯ ಖಾತೆಗೆ ಬರಲಿದೆ.
ಹಣ ಹೇಗೆ ಬರಲಿದೆ ನೇರವಾಗಿ ಖಾತೆಗೆ ?
ಉಚಿತ ಅಕ್ಕಿ ಜೊತೆಗೆ ಹಣ ನೇರವಾಗಿ ಖಾತೆಗೆ ಬರಬೇಕಾದರೆ ಈ ಹಣ ಮನೆಯ ಯಜಮಾನಿಯ ಖಾತೆಗೆ ಬರುತ್ತದೆ ಹಾಗಾದ್ರೆ ಮನೆಯ ಯಜಮಾನಿಯ ಖಾತೆಗೆ ಹಣ ಬರಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಷ್ಟಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಸೇರುತ್ತದೆ.
ಉಚಿತ ಅಕ್ಕಿ ಜೊತೆ ಹಣ ಯಾರಿಗೆ ಸಿಗಲಿದೆ ?ಸ್ನೇಹಿತರೆ ಉಚಿತ ಅಕ್ಕಿ ಜೊತೆಯ ಹಣ ಘೋಷಣೆಯಾಗಿದ್ದು ಜುಲೈ ಒಂದರಿಂದ ಆಹಾರ ಸಚಿವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಯೋಜನೆಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಮಾತ್ರ ಅರ್ಹರಾಗಿರುತ್ತಾರೆ.
ಉಳಿದ ಎಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಈ ಯೋಜನೆ ಸಿಗುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದೆ.
ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
ಇದನ್ನು ಓದಿ:- Ration card Aadhar Card Link: ಬಜೆಟ್ ಮಂಡನೆ ಬೆನ್ನಲ್ಲೇ ಅಕ್ಕಿ ಜೊತೆಗೆ ಹಣ ಪಡೆಯಲು ಹೊಸ ರೂಲ್ಸ್ ?