ಜನತೆಗೆ ಇನ್ನು ಮುಂದೆ ನೇರವಾಗಿ ನಿಮ್ಮ ಮನೆಗೆ ಉಚಿತವಾಗಿ ರೇಷನ್! ಈ ಸೌಲಭ್ಯವನ್ನು ನೀವು ಪಡೆಯಬೇಕಾದರೆ ಹೀಗೆ ಮಾಡಿ ?

ಹಲೋ ಸ್ನೇಹಿತರೆ, ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಮೊದಲು ಬಿಜೆಪಿ ಸರ್ಕಾರ ಇತ್ತು ಈಗ ಚುನಾವಣೆ ನಡೆದು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ಮುನ್ನಡೆಯನ್ನು ಸಾಧಿಸಿದೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಳುತ್ತಿದೆ.

ಈಗ ನಮ್ಮ ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದಿರುವ ಕಾರಣ ರಾಜ್ಯದ ಜನತೆಗೆ ಹಾಗೂ ರೈತರಿಗಂತಲೇ ಕೆಲವು ಮಹತ್ವದ ನಿರ್ಧಾರಗಳನ್ನು ಸರಕಾರದವರು ತೆಗೆದುಕೊಂಡಿದ್ದಾರೆ ಇವುಗಳನ್ನು ಕೆಲವು ಕಾರ್ಯರೂಪಕ್ಕೆ ತಂದಿದ್ದಾರೆ ಆದರೆ ಇನ್ನೂ ಕೆಲವು ಕಾರ್ಯರೂಪಕ್ಕೆ ಬಂದಿಲ್ಲ.

ಈಗ ಸರ್ಕಾರದವರು ರೇಷನ್ ಕಾರ್ಡ್ ಹೊಂದಿರುವವರಿಗೆ ಮನೆಯ ಬಾಗಿಲಿಗೆ ಬಂದು ಉಚಿತವಾಗಿ ರೇಷನ್ ತರುವ ಕಾರ್ಯವನ್ನು ಮಾಡುತ್ತಿದ್ದೇವೆ ಹಾಗಾದ್ರೆ ನೀವು ಕೂಡ ಈ ಯೋಜನೆಯನ್ನು ಪಡೆಯಬೇಕಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಳ್ಳಿ ನಂತರ ಈ ಯೋಜನೆ ನೀವು ಕೂಡ ಪಡೆದುಕೊಳ್ಳಿ!

ಸ್ನೇಹಿತರೆ ನೀವು ಕೂಡ ಪಡಿತರ ಚೀಟಿಯನ್ನು ಹೊಂದಿದ್ದರೆ ಹಾಗೂ ನೀವು ಪ್ರತಿ ತಿಂಗಳು ಪಡಿತರ ಅಂದರೆ ಹೋಗಿ ಉಚಿತವಾಗಿ ಅಕ್ಕಿ ಹಾಗೂ ಗೋಧಿ ಮತ್ತು ಧಾನ್ಯಗಳನ್ನ ಪಡೆಯುತ್ತಿದ್ದರೆ ನಿಮಗೂ ಸರ್ಕಾರ ಮಹತ್ವವಾದ ಘೋಷಣೆಯನ್ನು ಮಾಡಿದ್ದಾರೆ.

ಇದನ್ನು ಓದಿ:- ಅಂತೋದಯ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಉಚಿತವಾಗಿ 2000 ಹಣ ಸಿಗಲಿದೆ !

ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಹೀಗಾಗಿ ಸರ್ಕಾರ ಬಂದಿರುವ ಕಾರಣದಿಂದ ಯಾರು ಉಚಿತವಾಗಿ ರೇಷನ್ ಅನ್ನ ಪಡೆಯುತ್ತಿದ್ದೀರೋ ಅವರೆಲ್ಲರೂ ಯಾರು ಕೂಡ ಅಂಗಡಿಗೆ ಹೋಗುವ ಅಗತ್ಯವಿಲ್ಲ ಆದ್ದರಿಂದ ನೀವು ನಿಮ್ಮ ಮನೆಯಲ್ಲಿಯೇ ಕೂತು ಪ್ರತಿ ತಿಂಗಳು ಉಚಿತ ರೇಷನ್ ಅನ್ನು ನಿಮ್ಮ ಬಾಗಿಲಿಗೆ ಬರುತ್ತದೆ ಹೀಗೆ ಸರ್ಕಾರದವರು ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಮಾತನ್ನು ಯಾರು ಹೇಳಿದ್ದಾರೆಂದರೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾದ ಮತ್ತು ಗ್ರಾಹಕ ರಕ್ಷಣಾ ಸಚಿವರಾದ ರವೀಂದ್ರ ಚೌಹಾನ್ ಅವರು ಈ ಮಾತನ್ನ ಅಧಿಕೃತವಾಗಿ ಹೇಳಿದ್ದಾರೆ ನಾವು ಇನ್ನು ಮುಂದೆ ಯಾರು ರೇಷನ್ ಕಾರ್ಡ್ ಅನ್ನ ಹೊಂದಿದ್ದೀರೋ ಅವರ ಮನೆಗೆ ನೇರವಾಗಿ ಪ್ರತಿ ತಿಂಗಳು ರೇಷನ್ ಅನ್ನ ಕಳಿಸುತ್ತೇವೆ ಯಾರು ಕೂಡ ಪಡಿತರ ಅಂಗಡಿಗಳಿಗೆ ಹೋಗುವ ಅಗತ್ಯ ಇರುವುದಿಲ್ಲ ಇನ್ನು ಕೆಲವು ದಿನಗಳಾದ ನಂತರವೇ ನಾವು ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸುತ್ತೇವೆ ಎಂದು ಹೇಳಿದ್ದಾರೆ.

ಈಗ ಯಾರು ಕೂಡ ನೀವು ರೇಷನ್ ಅನ್ನ ಪಡೆಯಲು ಅಂಗಡಿಗಳಿಗೆ ಹೋಗುವ ಅಗತ್ಯ ಇರುವುದಿಲ್ಲ ಇನ್ನು ಮುಂದೆ ಮನೆ ಬಾಗಿಲಿಗೆ ಸಂಚಾರಿ ಪಡಿತರ ವಾಹನ ಬರುತ್ತದೆ ಅದರ ಮೂಲಕವೇ ನೀವು ಉಚಿತವಾಗಿ ರೇಷನ್ ಪಡೆಯಬಹುದು ಇದರ ಮೂಲಕವೇ ನೀವು ಫಲಾನುಭವಿಗಳು ಆಗುತ್ತೀರಾ ಇನ್ನೂ ಕಾದು ನೋಡಬೇಕಾಗಿದೆ ಎಷ್ಟು ದಿನಗಳ ಹಿಡಿಯುತ್ತವೆ ಎಂದು.

ಈ ಯೋಜನೆಯಿಂದಾಗಿ ಜನರ ಸಮಯ ಹಾಗೂ ಹಣ ಎರಡು ಕೂಡ ಉಳಿಯುತ್ತದೆ ಹಾಗಾಗಿ ಇನ್ನೂ ಕೆಲವು ದಿನಗಳವರೆಗೆ ಕಾದು ನೋಡಬೇಕಾಗಿದೆ.

ಈ ಯೋಜನೆ ಮೊದಲು ಎಲ್ಲಿ ಪ್ರಾರಂಭವಾಗಿತ್ತು ?

ಸ್ನೇಹಿತರೇ ಈ ಯೋಜನೆ ಮೊದಲು ಮುಂಬೈ ಹಾಗೂ ತಾನೆ ಪ್ರದೇಶಗಳಲ್ಲಿ ಪ್ರಾರಂಭವಾಯಿತು.

ಏಕೆಂದರೆ ಅಲ್ಲಿರುವಂತಹ ಬಡ ಜನಗಳಿಗೆ ನೇರವಾಗಿ ಅವರ ಮನೆಗಳಿಗೆ ಸಂಚಾರಿ ಪಡಿತರ ವಾಹನದ ಮೂಲಕ ಉಚಿತವಾಗಿ ರೇಷನ್ ಸಿಗುತ್ತದೆ ಅದರಿಂದ ಈ ಯೋಜನೆ ಇನ್ನೂ ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದೆ.

ಇದನ್ನು ಓದಿ:- ನಿಮ್ಮ ಹತ್ತಿರ ಈ ಐದು ವಸ್ತುಗಳಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಎಚ್ಚರ ಈಗಲೇ ನಿಮ್ಮ ರೇಷನ್ ಕಾರ್ಡ್ ಉಳಿಸಿಕೊಳ್ಳಿ

Leave a Comment