ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಅಣ್ಣಭಾಗ್ಯ ಯೋಜನೆ ಅಡಿಯಲ್ಲಿ ಹಣ ಜಮಾ ಆಗಿರೋ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇನೆ.
ಅಷ್ಟೇ ಅಲ್ಲದೆ ಬಿಪಿಎಲ್ ಅಂತ್ಯೋದೆಯ ರೇಷನ್ ಕಾರ್ಡ್ಗಳಿಗೆ ಅಕ್ಕಿ ಹಣ ಜಮಾ ಆಗಿದೆ ನಿಮಗೆ ಇನ್ನು ಜಮಾ ಆಗಿಲ್ಲದಿದ್ದರೆ ಪೂರ್ಣವಾಗಿ ಓದಿ ಡೈರೆಕ್ಟ್ ಲಿಂಕ್ ಕೊಟ್ಟಿರುತ್ತೇನೆ ನೀವು ಒಂದೇ ಕ್ಲಿಕ್ನಲ್ಲಿ ನಿಮ್ಮ ಅಕ್ಕಿ ಹಣವನ್ನು ಚೆಕ್ ಮಾಡಿಕೊಳ್ಳಬಹುದು.

ಆಗಸ್ಟ್ ತಿಂಗಳ ಅನ್ನ ಭಾಗ್ಯದ ಹಣ ಜಮಾ ಆಗಿದೆ ಎಂದು ನೋಡುವ ಡೈರೆಕ್ಟ ಲಿಂಕ್ ?
ಸ್ನೇಹಿತರೆ ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಏಕೆಂದರೆ ಇದು ನಮ್ಮ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾಲತಾಣ 👇
https://ahara.kar.nic.in/lpg/
ನಂತರ ಇಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಅಂದರೆ ನಿಮ್ಮ ಜಿಲ್ಲೆ ಯಾವುದರಲ್ಲಿ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೆ ಇಲ್ಲಿ ಡಿ ಬಿ ಟಿ ಸ್ಟೇಟಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಮುಂದುವರೆದ ನಂತರ ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ತಪ್ಪದೇ ಹಾಕಿ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಸಂಖ್ಯೆ ಹಾಗೂ ಮುಖ್ಯಸ್ಥರು ಮತ್ತು ಸದಸ್ಯರ ಯುಐಡಿ ಎಷ್ಟು ಹಣ ಜಮಾ ಆಗುತ್ತದೆ ಎಂಬುದರ ಮಾಹಿತಿಯನ್ನು ಇಲ್ಲಿ ನೀವು ನೋಡಬಹುದು.
ಹೀಗೆ ನೀವು ಒಂದೇ ಕ್ಲಿಕ್ ಮುಖಾಂತರ ಅನ್ನಭಾಗ್ಯದ ಹಣ ಬಂದಿದೆ ಅಥವಾ ಇಲ್ಲವೇ ಎಂಬುದನ್ನು ನೋಡಬಹುದು.
ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.
ನಿಮಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ವಾ? ಟೆನ್ಶನ್ ತಗೋಬೇಡಿ ನಿಮ್ಮ ಮೊಬೈಲ್ ನಲ್ಲಿ ಚಿಕ್ಕ ಕೆಲಸ ಮಾಡಿ