ಹಾಯ್ ಸ್ನೇಹಿತರೆ ನೀವು ಕೂಡ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ಆಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ 15,000 ಹಣ ಬಂದು ಸೇರಲಿದೆ.
ಹಾಗಾದ್ರೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ 15000 ಹಣ ಬಂದು ಸೇರಬೇಕಾದರೆ ನೀವು ಏನು ಮಾಡಬೇಕು.
ನೋಡಿ ಈ ಹದಿನೈದು ಸಾವಿರ ರೂಪಾಯಿಯನ್ನು ಕೊಡುತ್ತಿರುವವರು SBI ಫೌಂಡೇಶನ್ .
ಹೌದು ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಎಸ್‌ಬಿಐ ಫೌಂಡೇಶ್ ವತಿಯಿಂದ 15,000 ಹಣವನ್ನು ನೀಡಲು ಪ್ರಾರಂಭ ಮಾಡುತ್ತಿದ್ದಾರೆ.
ಎಸ್ ಬಿ ಐ ಫೌಂಡೇಶನ್ ನವರು ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ಈ ವಿದ್ಯಾರ್ಥಿ ವೇತನವನ್ನು SBI ಫೌಂಡೇಶನ್ ವತಿಯಿಂದ ನೀಡುತ್ತಿದ್ದಾರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ನಲ್ಲಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗಾದರೆ ಈ ವಿದ್ಯಾರ್ಥಿ ವೇತನ ಯಾವುದು ಇದಕ್ಕೆ ಇರಬೇಕಾಗಿರುವ ಅರ್ಹತೆಗಳೇನು? ಮತ್ತು ಬೇಕಾಗಿರುವ ದಾಖಲೆಗಳು ಮತ್ತು ವಿದ್ಯಾರ್ಥಿ ಗಳೆಲ್ಲರೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ ಹಾಗಾಗಿ ಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
SBI Scholarship 2023 (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ?
ಸ್ನೇಹಿತರೆ ಈ ವಿದ್ಯಾರ್ಥಿ ವೇತನವನ್ನು ಎಸ್ಬಿಐ ಸಂಸ್ಥೆಯ ಅಧಿಕಾರಿಗಳ ನಿಂದ ಈ ವಿದ್ಯಾರ್ಥಿ ವೇತನವನ್ನು ಸ್ಥಾಪಿಸಿ ನೀಡುತ್ತಿದ್ದಾರೆ ಹಾಗಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಎಸ್ಬಿಐ ನೀಡುವ ಸ್ಕಾಲರ್ಶಿಪ್ ಪ್ರಮುಖವಾಗಿ 6ನೇ ತರಗತಿಯಿಂದ ಹಿಡಿದು 12ನೇ ತರಗತಿಯವರೆಗೆ ದಾಖಲು ಆಗಿರುವಂತಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನಿಮ್ಮದಾಗಿಸಿಕೊಳ್ಳಬಹುದು.
SBI ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ?
ವಿದ್ಯಾರ್ಥಿಗಳು 6ನೇ ತರಗತಿಯಿಂದ ಹಿಡಿದು 12ನೇ ತರಗತಿಯವರೆಗೆ ಓದುತ್ತ ಇರಬೇಕು.ವಿದ್ಯಾರ್ಥಿಗಳು ಹಿಂದಿನ ವರ್ಷ ನೀವು ಕನಿಷ್ಠ ವೆಂದರೆ 75% ಅಂಕಗಳಿಂದ ಪಾಸ್ ಆಗಿರಬೇಕುವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಮೂರು ಲಕ್ಷಕ್ಕಿಂತ ಹೆಚ್ಚು ಇರಬಾರದು.
SBI ಸ್ಕಾಲರ್ಶಿಪ್ಗೆ ಬೇಕಾಗಿರುವ ಮುಖ್ಯ ದಾಖಲಾತಿಗಳು?
ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕಪಟ್ಟಿವಿದ್ಯಾರ್ಥಿಯ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಪ್ಯಾನ್ ಕಾರ್ಡ್ ಇದರಲ್ಲಿ ಯಾವುದಾದರೂ ಒಂದುಈ ವರ್ಷದ ನೀವು ಅಡ್ಮಿಶನ್ ಮಾಡಿರುವಂತಹ ಸ್ಕೂಲ್ ಅಥವಾ ಕಾಲೇಜಿನ ರಸಿದಿ ಅರ್ಜಿ ಹಾಕುವಂತಹ ವಿದ್ಯಾರ್ಥಿಗಳ ತಂದೆ ಅಥವಾ ತಾಯಂದಿರ ಬ್ಯಾಂಕ್ ಖಾತೆಯ ವಿವರಗಳು.ಜಾತಿ ಹಾಗೂ ಆದಾಯ ಪ್ರಮಾಣ ಪತ್ರವಿದ್ಯಾರ್ಥಿಗಳ ಎರಡು ಭಾವಚಿತ್ರ
SBI ಸ್ಕಾಲರ್ಶಿಪ್ಗೆ ಹೇಗೆ ಆಯ್ಕೆ ಮಾಡುತ್ತಾರೆ ?
SBI ಸ್ಕಾಲರ್ಶಿಪ್‌ಗೆ ಅರ್ಹತೆಯಾಗಲು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಅವರ ಆರ್ಥಿಕ ಹಿನ್ನೆಲೆ ಹಾಗೂ ಅವರ ಅರ್ಜಿಗಳ ಪ್ರಾಥಮಿಕ ಶಾರ್ಟ್ಲಿಸ್ಟ್ ಗಳನ್ನು ಪರಿಶೀಲಿಸಿ ಯಾರಿಗೆ ನೀಡಬೇಕು ಯಾರಿಗೆ ನೀಡಬಾರದು ಎಂಬುದನ್ನು ಪರಿಶೀಲನೆ ಯಾದ ನಂತರವೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಾರೆ .
SBI Scholarship 2023 ಅರ್ಜಿ ಸಲ್ಲಿಸುವುದು ಹೇಗೆ ?
ಮೊದಲು ನೀವು ಅಧಿಕೃತ ಭೇಟಿ ನೀಡಿ ಅಥವಾ ಇದರ ಮೇಲೆ ಕ್ಲಿಕ್ ಮಾಡಿ 👉https://sbifoundation.in) ಭೇಟಿ ನೀಡಿ.ವೆಬ್ಸೈಟ್ ಓಪನ್ ಆದ ನಂತರ ಎಲ್ಲಾ ವಿವರಗಳನ್ನು ಒಮ್ಮೆ ಓದಿ ನಂತರ ನಿಮಗೆ SBI ಸ್ಕಾಲರ್ಶಿಪ್ 2023 ಅರ್ಜಿ ಸಲ್ಲಿಸುವುದು ಅಂತ ಲಿಂಕ್ ಬರುತ್ತೆ .
ಅದರ ಮೇಲೆ ಕ್ಲಿಕ್ ಮಾಡಿನಂತರ ನಿಮಗೊಂದು ಹೊಸ ಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ತಂದೆ ತಾಯಿ ಹೆಸರು ಬೇಕಾಗಿರುವ ಎಲ್ಲವನ್ನು ಭರ್ತಿ ಮಾಡಿ ಈ ಮೇಲೆ ಹೇಳಿರುವ ಹಾಗೆ ಪ್ರತಿಯೊಂದನ್ನ ನೀವು ಬರ್ತಿ ಮಾಡಿದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಬೇಕು ಸಬ್ಮಿಟ್ ಅಂತ ಕ್ಲಿಕ್ ಮಾಡಿದ ನಂತರ ನಿಮ್ಮ ಅರ್ಜಿ ಎಸ್ ಬಿ ಐ ಅವರ ಹತ್ತಿರ ಹೋಗುತ್ತದೆ.
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು !