ಅಣ್ಣ ಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ರೇಷನ್ ದಾರರು ಹಾಗೂ ಅಂತ್ಯೋದಯ ರೇಷನ್ ದಾರರಿಗೆ ರಾಜ್ಯ ಸರ್ಕಾರ 10 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿದ್ದಾರೆ.
ಈಗಾಗಲೇ ಆಗಸ್ಟ್ ತಿಂಗಳ ಅಕ್ಕಿ ಹಣ ಜಮಾ ಆಗಿದೆ ಸೆಪ್ಟೆಂಬರ್ ತಿಂಗಳ ಹಣ ಯಾವಾಗ ಜಮಾ ಆಗುತ್ತದೆ ಎಂಬ ಗೊಂದಲದಲ್ಲಿದ್ದರೆ ಈ ಲೇಖನವನ್ನು ಪೂರ್ಣವಾಗಿ ಓದಿ.
ಈ ಮೊದಲು ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಜೊತೆ ಐದು ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಆಗಿ ಸರ್ಕಾರದವರು ನೀಡುತ್ತಿದ್ದರು ಆದರೆ 10 ಕೆಜಿ ಅಕ್ಕಿ ನೀಡಲಾರದೆ ಕೇವಲ ಮೊದಲು ಸಿಗುವಷ್ಟು ಐದು ಕೆಜಿ ಅಕ್ಕಿಯನ್ನು ಸರ್ಕಾರ ನೀಡಬೇಕು ಹೀಗಾಗಿ ಈ ಮೇಲಿನ ಐದು ಕೆಜಿ ಅಕ್ಕಿ ನೀಡಲಾಗದೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿಗೆ 170 ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದಾರೆ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅವರ ಆಧಾರದ ಮೇಲೆ.
ಸಪ್ಟಂಬರ್ ತಿಂಗಳಿನ ಅಕ್ಕಿಯನ್ನು ಯಾವಾಗ ಬರುತ್ತೆ ?
ಈಗಾಗಲೇ ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದಿದೆ, ಇನ್ನುವರೆಗೂ ಅಕ್ಕಿ ಹಣ ಬಂದಿಲ್ಲ ಎಂದು ಜನರು ಚಿಂತೆಯಲ್ಲಿದ್ದಾರೆ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಇದೇ ತಿಂಗಳು 25ನೇ ತಾರೀಕಿನ ಒಳಗಾಗಿ ಅಕ್ಕಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಕ್ಕಿಯನ್ನು ಒಂದೇ ಸಲ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಬರಲ್ಲ :
ಸರ್ಕಾರ ತಿಳಿಸುವ ಮಾಹಿತಿಯ ಪ್ರಕಾರವಾಗಿ ಈ ತಿಂಗಳು ಪ್ರತಿಯೊಬ್ಬರಿಗೂ ಒಂದೇ ಸಲ ಹಣ ಬರಲ್ಲ ಎಂದು ತಿಳಿಸಿದ್ದಾರೆ ಮುಂದಿನ ತಿಂಗಳ 15ನೇ ತಾರೀಖಿನ ಒಳಗಾಗಿ ಜನರ ಖಾತೆಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಿಮ್ಮ ಮೊಬೈಲ್ ಮೂಲಕವೇ ಅಕ್ಕಿ ಹಣ ಚೆಕ್ ಮಾಡಿ?
ಸ್ನೇಹಿತರೆ ನಿಮಗೆ ಇಲ್ಲಿಯವರೆಗೆ ಅಕ್ಕಿ ಹಣ ಬಂದು ಸೇರಿದೆ ಅಥವಾ ಇಲ್ಲವೇ ಎಂದು ಚೆಕ್ ಮಾಡಲು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡಿ ನಂತರ ನೀವು ಅಕ್ಕಿ ಹಣವನ್ನು ಪರಿಶೀಲಿಸಬಹುದು ಇಲ್ಲಿ 👇
https://ahara.kar.nic.in/status1/status_of_dbt.aspx
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಹೊಸ ಬದಲಾವಣೆ! ಅಷ್ಟಕ್ಕೂ ಆ ಬದಲಾವಣೆ ಆದರೆ ಏನು?
ಇನ್ನು ಮುಂದೆ ಇಂಥವರಿಗೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಬರೋದಿಲ್ಲ! ಹೊಸ ನಿರ್ಧಾರ ಮಾಡಿದ ಸರ್ಕಾರ