ಗೃಹಲಕ್ಷ್ಮಿ 2,000 ಹಣ ಇನ್ನು ಬಂದಿಲ್ವಾ ? ಬರದಿದ್ದರೆ ಈ ಚಿಕ್ಕ ಕೆಲಸ ಮಾಡಿ ಬ್ಯಾಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಅದು ಕೂಡ ಒಂದೇ ಕ್ಲಿಕ್ನಲ್ಲಿ ?
ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣ ವಿವರವಾಗಿ ತಿಳಿಸಿಕೊಡುತ್ತೇನೆ. ಅಷ್ಟೇ ಅಲ್ಲದೆ ನೀವು ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ಕಾರ್ಯವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಅಷ್ಟೇ ಅಲ್ಲದೆ ನಿಮಗೆ ಈ ವಿಧನದಿಂದ ನೀವು ನಿಮ್ಮ ಮನೆಯಲ್ಲಿಯ ಕೂತು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಅಷ್ಟರತೆ ನೇರವಾಗಿ ಗೃಹಲಕ್ಷ್ಮಿ ಹಣ 2000 ನಿಮ್ಮ ಖಾತೆಗೆ ಬರುತ್ತದೆ … Read more