ಗೃಹಲಕ್ಷ್ಮಿ ಹಣ ಬಂದಿದೆ ಇಲ್ಲವೋ ಎಂದು ಚೆಕ್ ಮಾಡಲು ಸರ್ಕಾರ ಹೊಸ ಲಿಂಕ್ ಬಿಡುಗಡೆ ? ನೀವು ಒಂದೇ ಕ್ಲಿಕ್ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು ?
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗಂತಲೇ ಸರ್ಕಾರ ನಿಮ್ಮ ಗೃಹಲಕ್ಷ್ಮಿ ಹಣ ಬಂದಿದೆ ಅಥವಾ ಇಲ್ಲವೇ ಎಂದು ಚೆಕ್ ಮಾಡಲು ಅಧಿಕೃತವಾದ ಲಿಂಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಲಿಂಕ್ ಮೂಲಕ ನೀವು ನಿಮ್ಮ ಗೃಹಲಕ್ಷ್ಮಿಯ ಡಿ ಬಿ ಟಿ ಸ್ಟೇಟಸ್ ಅನ್ನ ಒಂದೇ ಕ್ಲಿಕ್ ಮುಖಾಂತರ ಚೆಕ್ ಮಾಡಬಹುದು ಮನೆಯಲ್ಲಿಯೇ ಕೂತು. ಹಾಗಾದ್ರೆ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಅಂದರೆ ಹಣ ಬರುತ್ತೋ ಅಥವಾ ಇಲ್ಲ ಎಂಬುದನ್ನ ಹೇಗೆ ಚೆಕ್ ಮಾಡುವುದು ಸಂಪೂರ್ಣ ವಿವರವನ್ನು ಹಿಂದಿನ … Read more