ಈ ಒಂದು ಆ್ಯಪ್‌ನಿಂದ ನೀವು ಗೃಹ ಲಕ್ಷ್ಮಿ ಹಣವನ್ನು ಚೆಕ್ ಮಾಡಬಹುದು! ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಸರ್ಕಾರದ ಅಧಿಕೃತ ಆ್ಯಪ್
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ನಿಮಗೆ ಇನ್ನುವರೆಗೂ ಎಷ್ಟು ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಸರ್ಕಾರದ ಅಧಿಕೃತ DBT ಆಪ್ ಮೂಲಕ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರಕಾರದ ಪ್ರತಿಯೊಂದು ಯೋಜನೆಗಳ ಹಣ ಇಲ್ಲಿಯ ತನಕ ನಿಮಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದು. ಹಾಗಾದರೆ DBT ಎಂದರೇನು? DBT ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ಅಂದರೆ ಕನ್ನಡದಲ್ಲಿ ನೇರ ನಗದು ವರ್ಗಾವಣೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ … Read more