ಗೃಹ ಲಕ್ಷ್ಮಿ 2000 ಹಣ ನಿಮಗೆ ಇನ್ನು ಜಮಾ ಆಗಿಲ್ವಾ? ಚಿಂತೆ ಪಡಬೇಡಿ ನಿಮ್ಮ ಆಧಾರ್ ಸಂಖ್ಯೆ ಹಾಕಿ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿ
ಸ್ನೇಹಿತರೆ ಈಗ ಸದ್ಯ 59 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ 2000 ಹಣ ಬಂದು ತಲುಪಿದೆ. ಒಂದು ವೇಳೆ ನೀವು ಗುರು ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಹಣ ಜಮಾ ಆಗದಿದ್ದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ. ಗೃಹಲಕ್ಷ್ಮಿ ದಿಬಿಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ ? ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ👇. https://play.google.com/store/apps/details?id=com.dbtkarnataka ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು … Read more