ಇನ್ನು ಮುಂದೆ ಅಕ್ಕಿ ಹಣ ಬರದಿದ್ದರೆ ಗೃಹಲಕ್ಷ್ಮಿ ಹಣ ಕೂಡ ಬರುವುದಿಲ್ಲ! ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿಸಲಿದ್ದೇನೆ. ಈಗ ಸದ್ಯ ನಮ್ಮ ರಾಜ್ಯದಲ್ಲಿ 63,00,000 ಮಹಿಳೆಯರಿಗೆ ಗೃಹಲಕ್ಷ್ಮಿ 2000 ಹಣ ಜಮಾ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿದ್ದಾರೆ. ಡಿ ಬಿ ಟಿ ಸ್ಟೇಟಸ್ ನಲ್ಲಿ ಈ ಕೆಳಗಿನಂತೆ ಇದ್ದರೆ 2000 ಹಣ ಬರುವುದಿಲ್ಲ ? ನೀವು ಡಿಬಿಟಿ ಸ್ಟೇಟಸ್ ಚೆಕ್ ಮಾಡಿದಾಗ ನಿಮಗೆ ಆಧಾರ್ … Read more