ಈ ಒಂದು ಚಿಕ್ಕ ಕಾರಣದಿಂದ ಗೃಹಲಕ್ಷ್ಮಿ 2000 ಹಣ ಬಂದಿಲ್ಲ! ಮೊಬೈಲ್ ನಲ್ಲಿ  ಚಿಕ್ಕ ಕೆಲಸ ಮಾಡಿ ತಕ್ಷಣ ಹಣ ಬರುತ್ತೆ

Gruha lakshmi dbt status official link

 ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಜಮಾ ಆಗದೇ ಇರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇನೆ.  ಗುರು ಲಕ್ಷ್ಮಿಗೆ ಸುಮಾರು ಒಂದು ಪಾಯಿಂಟ್ ಒಂದು ಕೋಟಿ ಮಹಿಳೆಯರು  ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾರೆ ಆದರೆ  ಖಾತೆಗೆ ಹಣ ಬಂದಿಲ್ಲ.  ಅಧಿಕೃತ ಮಾಹಿತಿಗಾಗಿ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ. ಯಾವ ಕಾರಣಕ್ಕಾಗಿ ಗೃಹಲಕ್ಷ್ಮಿ ಹಣ ಬಂದಿಲ್ಲ?   ಮೊದಲನೇದಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿರುವ ಸ್ಟೇಟಸ್ ಅನ್ನು ಪತ್ತೆ ಮಾಡಿಕೊಳ್ಳಿ ಹೇಗೆಂದರೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಈ ಕೆಳಗೆ … Read more