ರೆಸ್ಟೋರೆಂಟ್ ತೆರೆಯಲು ಸರ್ಕಾರದಿಂದ ಆರ್ಥಿಕ ನೆರವು: 50 ಲಕ್ಷ ಹಣ ಸಿಗಲಿದೆ, ಅರ್ಜಿ ಆಹ್ವಾನ ಆರಂಭ
ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಏನೆಂದರೆ ಸರ್ಕಾರದಿಂದ ಹೊಸ ಯೋಜನೆಯೊಂದು ಆರಂಭವಾಗಿದೆ. ಹೆದ್ದಾರಿಗಳ ಉದ್ದಕ್ಕೂ ರೆಸ್ಟೋರೆಂಟ್‌ಗಳನ್ನು ತೆರೆಯಲು ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಏನೆಲ್ಲಾ ದಾಖಲೆಗಳು ಬೇಕು ಹಾಗೂ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ಕೊನೆಯವರೆಗೂ ಓದಿ. ಎಲ್ಲಾ ಸುಸಜ್ಜಿತ ಆತಿಥ್ಯ ಕೇಂದ್ರಗಳ ನಾಲ್ಕು ವಿಭಾಗಗಳನ್ನು ನಿರ್ಧರಿಸಲಾಗಿದೆ. ಇದಕ್ಕಾಗಿ ಆಗಸ್ಟ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಪ್ರವಾಸೋದ್ಯಮ ಕಾರ್ಯದರ್ಶಿ ಅಭಯಕುಮಾರ್ ಸಿಂಗ್ ಗುರುವಾರ ಈ … Read more