ಬೆಳ್ಳಂ ಬೆಳಿಗ್ಗೆ ರೇಷನ್ ಕಾರ್ಡ್ ನಿಯಮ ಬದಲಾವಣೆ! ರೇಷನ್ ದಾರರಿಗೆ ಹೊಸ ಸಂಕಷ್ಟ?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದು ಅಷ್ಟೇ ಅಲ್ಲದೆ ಈ ಯೋಜನೆಗಳನ್ನ ಈಗ ಜನಗಳು ಬಳಸ್ತಾ ಇದ್ದಾರೆ ಇದಕ್ಕೆಲ್ಲ ಮುಖ್ಯ ದಾಖಲೆ ರೇಷನ್ ಕಾರ್ಡ್ ಆಗಿದೆ. ಈಗ ರೇಷನ್ ಕಾರ್ಡ್ ನ ಮಾಹಿತಿ ಸರಿ ಇಲ್ಲದಿದ್ದರೂ ಕೂಡ ಗ್ಯಾರಂಟಿ ಯೋಜನೆಗಳು ಸಿಕ್ತಾ ಇಲ್ಲ ಅಷ್ಟೇ ಇಲ್ಲದೆ ಗೃಹಲಕ್ಷ್ಮಿ ಹಣ ಕೂಡ ಮಹಿಳೆಯರಿಗೆ ಇನ್ನೂ ತನಕ ಬಿಡುಗಡೆಯಾಗಿಲ್ಲ ರೇಷನ್ ಕಾರ್ಡ್ ಸರಿ ಇಲ್ಲದಿದ್ದವರಿಗೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರದವರು ಅವಕಾಶ … Read more