ಆಧಾರ್ ಕಾರ್ಡ್ ಹೊಂದಿದವರಿಗೆ ಎಚ್ಚರಿಕೆ ಕೊಟ್ಟ ಸರ್ಕಾರ! ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿ ಆಗುತ್ತೆ ಹುಷಾರ್..!

Aadhar card new update

ಸ್ನೇಹಿತರೆ ಇಂದಿನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಸಲುವಾಗಿ ಒಂದು ಒಳ್ಳೆ ಸಿಹಿ ಸುದ್ದಿಯನ್ನು uidai ಎಲ್ಲರಿಗೂ ತಲುಪಿಸಿದೆ. ಅದೇನೆಂದರೆ ನಿಮಗೆ ಇಮೇಲ್ ಮೂಲಕ ಅಥವಾ ವಾಟ್ಸಪ್ ಮೂಲಕ ಆಧಾರ್ ಅಪ್ಡೇಟ್ ಮೆಸೇಜ್ ಬಂದಿದೆ ಎಂದು ಸುಳ್ಳು ಮೆಸೇಜ್ ಹಾಕುತ್ತಾರೆ ಇಲ್ಲಿಂದ  ಸ್ಟಾರ್ಟ್ ಆಗುತ್ತೆ ನೋಡಿ ನಿಮ್ಮ ಬ್ಯಾಂಕ್ ಖಾತೆ ಕೊನೆಗಾಲ. ಹಾಗಾದ್ರೆ ನಮ್ಮ ಖಾತೆಯೂ ಕೂಡ ಸುರಕ್ಷಿತವಾಗಿ ನಾವು ಯಾವ ವಂಚಕರಿಗೂ ಕೂಡ ಸಿಲುಕದೆ ಸುರಕ್ಷಿತವಾಗಿ ಇರಬೇಕಾಗಿದ್ದಲ್ಲಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ. Uidai … Read more