Anna Bhagya: ಉಚಿತ ಅಕ್ಕಿ ಜೊತೆ 850 ರೂಪಾಯಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರಬೇಕಾದರೆ ಈ ಚಿಕ್ಕ ಕೆಲಸ ಮಾಡಿ ?
ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಉಚಿತ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಬದಲಾಗಿ ಹಣ ಸರ್ಕಾರದವರು ವಿತರಿಸುತ್ತಿದ್ದಾರೆ. .ಈ ಯೋಜನೆ ನಿಮಗೂ ಕೂಡ ಸಿಗಬೇಕಾಗಿದ್ದಲ್ಲಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಹಣ ಬರಬೇಕಾದರೆ ಈ ಚಿಕ್ಕ ಕೆಲಸ ಮಾಡಿ ಇದರ ಸಂಪೂರ್ಣ ವಿವರವನ್ನ ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ. ಸ್ನೇಹಿತರೆ ನಿಮಗೆ ನಮಗೆ ತಿಳಿದಿರುವ ಹಾಗೆ … Read more