Ration Card: ಬಜೆಟ್ ಮಂಡನೆ ಬೆನ್ನಲ್ಲೇ ರಾಜ್ಯದ ಎಲ್ಲಾ ರೇಷನ್ ಕಾರ್ಡ್ ದಾರಿಗೆ ಹೊಸ ರೂಲ್ಸ್ ತಂದ ಸರ್ಕಾರ ? ಸಿಹಿ ಸುದ್ದಿ ನೀಡಿದ ಸಿದ್ದು ಸರ್ಕಾರ ?

ration-card-new-update

ನಮ್ಮ ರಾಜ್ಯದಲ್ಲಿ ಸರ್ಕಾರವು ಬಡ ಜನರಿಗಂತಲೇ ಬಹಳ ಸೌಲಭ್ಯಗಳನ್ನು ನೀಡಿದೆ ಅದರಲ್ಲಿ ಕೂಡ ಒಂದಾದ ಉಚಿತ ರೇಶನ್ ಇದು ಕೂಡ ಒಂದಾಗಿದೆ ಇದು ಎಲ್ಲರಿಗೆ ತಿಳಿದಿರುವ ವಿಷಯವಾಗಿದೆ ಆದರೆ ಈಗ ವಿಷಯ ಏನೆಂದರೆ ಬಜೆಟ್ ಮಂಡನೆ ಬೆಣ್ಣಲ್ಲೇ ರಾಜ್ಯದ ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ ನೀಡಿದೆ. ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಲಕ್ಷಾನುಗಟ್ಟಲೆ ಜನ ಉಚಿತ ರೇಷನ್ ಅನ್ನ ಪಡೆಯುತ್ತಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಈ ಯೋಜನೆ … Read more