ಗೃಹಜ್ಯೋತಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ , ಅರ್ಜಿ ಸಲ್ಲಿಸಲು ಹೊಸ ಲಿಂಕ್ ಬಿಡುಗಡೆ ? ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್?

Gruha Jyoti Yojana update

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಜೋತಿ ಯೋಜನೆಗೆ ಕೇವಲ ಒಂದೇ ನಿಮಿಷದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನ ಸಂಪೂರ್ಣವಾಗಿ ತಿಳಿಸಿ ಕೊಡಲಿದ್ದೇನೆ . ಇದಕ್ಕೆ ಬೇಕಾಗಿರುವಂತಹ ದಾಖಲೆಗಳೇನು ಇದಕ್ಕೆ ಅರ್ಜಿ ಸಲ್ಲಿಸಲು ಹೊಸ ಲಿಂಕ್ ಯಾವುದು ಎಂಬುದನ್ನ ಸಂಪೂರ್ಣ ವಿವರವಾಗಿ ಈ ಲೇಖನದಲ್ಲಿ ಕೊಟ್ಟಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ. ಗೃಹಜ್ಯೋತಿ ನೊಂದಣಿಗೆ ನಿಮ್ಮ ಆಧಾರ್ ಇದ್ದರೆ ಸಾಕು ? ಹೌದು ಸ್ನೇಹಿತರೆ … Read more