ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವರು ಈ ತಪ್ಪು ಮಾಡಿದರೆ ಪ್ರತಿ ತಿಂಗಳು ಬರುವುದಿಲ್ಲ 2000 ಹಣ ?

gruha-Lakshmi-scheme-app-download

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಆಪ್ ಬಗ್ಗೆ ಮಾಹಿತಿ ತಿಳಿಸಿ ಕೊಡಲಿದ್ದೇನೆ . ನಮ್ಮ ಕರ್ನಾಟಕದ ಜನತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಂತಿದ್ದಾರೆ ಇದಕ್ಕೆ ಬಹಳ ಕಾಯುತ್ತಿದ್ದಾರೆ ಅಷ್ಟೇ ಅಲ್ಲದೆ ಈಗ ಪ್ಲೇ ಸ್ಟೋರ್ ನಲ್ಲಿ ಗೃಹಲಕ್ಷ್ಮಿ ಆಪ್ ಅಂತ ಬಂದಿದ್ದೇವೆ ಇವು ಯಾವುದೇ ತರಹದ ಅಧಿಕೃತ ಆಗಿರುವುದಿಲ್ಲ ನಿಮಗೆ ಬರುವುದಿಲ್ಲ ಉಚಿತವಾಗಿ 2000 ಹಣ ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ. ಇದರ ಬಗ್ಗೆ ಕುರಿತಾಗಿ ಸಚಿವ ಸಂಪುಟ … Read more