ಕೇವಲ ಎರಡೇ ದಿನದಲ್ಲಿ ಗೃಹಲಕ್ಷ್ಮಿ ಹಣ ಬರಲು ಈ ಚಿಕ್ಕ ಕೆಲಸ ಮಾಡಿ
ಗೃಹಲಕ್ಷ್ಮಿ ಯೋಜನೆ ಇದು ಮಹಿಳೆಯರಿಗಿಂತಲೇ ಪ್ರತಿ ತಿಂಗಳು 2000 ನೇರವಾಗಿ ಬ್ಯಾಂಕ್ ಖಾತೆಗೆ ಸರ್ಕಾರದವರು ಹಾಕುತ್ತಾರೆ. ಮಹಿಳೆಯರ ಸಬಲೀಕರಣ ಕ್ಕಾಗಿ ಹಾಗೂ ಮಹಿಳೆಯರ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಬೆಂಬಲ ನೀಡುತ್ತಾ ಬಂದಿದೆ ಆದರೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಇನ್ನೂವರೆಗೂ ಗೃಹಲಕ್ಷ್ಮಿ 2,000 ಹಣ ಜಮಾ ಆಗಿಲ್ಲ. ಗೃಹಲಕ್ಷ್ಮಿ 2000 ಹಣ ಏಕೆ ಜಮಾ ಆಗಿಲ್ಲ ? ಇನ್ನುವರೆಗೂ ಹಣ ಬರದಿದ್ದರೆ ಸೆಪ್ಟೆಂಬರ್ ತಿಂಗಳಿನ ಕೊನೆಯವರೆಗೆ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಸರ್ಕಾರ ಸೂಚಿಸಿದೆ. ಗೃಹಲಕ್ಷ್ಮಿ 2000 … Read more