ಗೃಹಲಕ್ಷ್ಮಿ ಹಣ ಬರದಿದ್ದರೆ ತಲೆಕೆಡಿಸಿಕೊಳ್ಳಬೇಡಿ! ಇನ್ಮುಂದೆ ಜಮಾ ಆಗುತ್ತದೆ 4000 ಹಣ
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿಯರಿಗೆ ಮೊದಲ ತಿಂಗಳ ಎರಡು ಸಾವಿರ ಹಣ ಬಂದಿದೆ. ಆದರೆ ಅದೆಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ 2000 ಹಣ ಬಂದಿಲ್ಲ ಅವರಿಗಂತಲೇ ಈ ಲೇಖನ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ. ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1.14 ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇದರಲ್ಲಿ 8 ರಿಂದ 9 ಲಕ್ಷ ಮಹಿಳೆಯರಿಗೆ ಇನ್ನುವರೆಗೂ ಹಣ ಸಿಕ್ಕಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು … Read more