Free bus: ಫ್ರೀ ಬಸ್ ಜಾರಿಯಾದ ಬೆನ್ನಲ್ಲೇ ಒಂದೇ ತಿಂಗಳಿಗೆ ಎಚ್ಚರಿಕೆ ನೀಡಿದ ಸರ್ಕಾರ! ಮಹಿಳೆಯರಿಗಂತಲೇ ಬಂತು ಹೊಸ ರೂಲ್ಸ್ ?

Free bus ksrtc new rules

ಸ್ನೇಹಿತರೆ ನಿಮಗೆ ನಮಗೆ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಜನತೆಗೆ ಗೃಹಜೋತಿ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗಂತಲೇ ನಮ್ಮ ಕರ್ನಾಟಕ ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಸುತ್ತಾಡಿ ಎಂದು ಘೋಷಣೆ ಮಾಡಿದೆ. ಇದರಿಂದ ಸ್ವಲ್ಪ ಜನರಿಗೆ ಸರ್ಕಾರದ ಮೇಲೆ ಅಭಿಪ್ರಾಯ ಹುಟ್ಟಿದರೆ ಇನ್ನೂ ಕೆಲ ಜನಗಳಿಗೆ ಸರ್ಕಾರದ ಮೇಲೆ ಅಭಿಪ್ರಾಯ ಹುಟ್ಟುತ್ತಿಲ್ಲ. ಈಗ ಮುಂಬರುವ ಲೋಕಸಭಾ ಎಲೆಕ್ಷನ್ ಗೆ ಸಿದ್ದು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಸದ್ಯ ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಗಳು … Read more