ಸ್ನೇಹಿತರೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಹಾಗೂ ಅಣ್ಣಭಾಗ್ಯ ಯೋಜನೆ ಅಡಿಯಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಸರ್ಕಾರದವರು ಹಣವನ್ನು ಹಾಕುತ್ತಿದ್ದಾರೆ.
ಆದರೆ ಇದೇ ವೇಳೆಯಲ್ಲಿ ನೀವು ಅರ್ಜಿ ಸಲ್ಲಿಸಿದರೂ ಕೂಡ ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇನ್ನುವರೆಗೂ ಹಣ ಬಂದಿಲ್ಲದಿದ್ದರೆ ತಪ್ಪದೆ ಚಿಕ್ಕ ಕೆಲಸಗಳನ್ನು ಮಾಡಿ ಈ ಲೇಖನವನ್ನು ಪೂರ್ಣವಾಗಿ ಓದಿ.
ತಪ್ಪದೇ ಈ 3 ಕೆಲಸಗಳನ್ನು ಮಾಡಿ?
ಮೊದಲನೇದಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದರು ಕೂಡ ಏಕೆ ಹಣೆ ಬಂದಿಲ್ಲ ಇದಕ್ಕೆ ಮೂಲ ಕಾರಣ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚಲಾವಣೆ ಮಾಡದೇ ಇರಬಹುದು.
ಅಥವಾ ಬಹಳ ವರ್ಷಗಳ ಕಾಲ ಅದನ್ನ ಚಲಾವಣೆ ಮಾಡದೆ ನೇರವಾಗಿ ಗೃಹಲಕ್ಷ್ಮಿ ಯೋಜನೆಗೆ ಬ್ಯಾಂಕ್ ಖಾತೆ ಕೊಟ್ಟಿರಬಹುದು.
ಎರಡನೇದಾಗಿ ನಿಮ್ಮ ಅಣ್ಣ ಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತಿದೆ ಒಂದು ವೇಳೆ ಇದರ ಪ್ರಾಣಭವಿಗಳು ನೀವು ಆಗಿದ್ದರೆ ನಿಮಗೆ ಉಚಿತ ಅಕ್ಕಿಯ ಹಣ ಬರಬೇಕಾಗಿತ್ತು ಆದರೆ ಹೇಗೆ ಬಂದಿಲ್ಲ ಇದರ ಮೂಲ ಕಾರಣ ನೀವು ನಿಮ್ಮ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ .
ಇಲ್ಲವೇ ಯಾವುದೇ ಕಾರಣಗಳಿಂದ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚಲಾವಣೆ ಮಾಡದೆ ಹಾಗೆ ಇಟ್ಟಿರುವುದರಿಂದ ಇಲ್ಲವೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ.
ನೀವು ತಪ್ಪದೇ uidai ಮೂಲಕ ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ.
ಮೂರನೆಯದಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚಲಾವಣೆಯಲ್ಲಿ ಇಟ್ಟುಕೊಳ್ಳಿ ಕೆಲವೊಬ್ಬರು ಬ್ಯಾಂಕ್ ಖಾತೆಯನ್ನು ಚಲಾವಣೆ ಇಟ್ಟುಕೊಳ್ಳದೆ ಅದೇ ಬ್ಯಾಂಕ್ ಖಾತೆಯನ್ನು ಕೊಟ್ಟಿರುತ್ತಾರೆ ಈ ಕಾರಣದಿಂದ ಕೂಡ ಆಗಿರಬಹುದು ಇಲ್ಲವೇ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದು ಕೂಡ ಹಣ ಬರದಿದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆದ ಲಿಂಕ್ ಮಾಡಿಸಿಲ್ಲ ಎಂದರ್ಥ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಕಂಡುಹಿಡಿಯಲು ನೀವು ಯುಐಡಿಎಐ ಮೂಲಕ ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ
ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ