ಕನ್ನಡ ನ್ಯೂಸ್ 360 ಉದುರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಸಿಗುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಸೇರಬೇಕಾದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ನೇಹಿತರೆ ಈಗ ಸದ್ಯ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು ಇದಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿಲ್ಲ ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಬಿಡುಗಡೆಯಾಗುತ್ತದೆ.
ಅಣ್ಣ ಭಾಗ್ಯ ಯೋಜನೆ ಬಗ್ಗೆ ಮಾತನಾಡಬೇಕಾದರೆ ಕಾಂಗ್ರೆಸ್ ಸರ್ಕಾರ ಉಚಿತವಾಗಿ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿದರು ಈ ಹತ್ತು ಕೆಜಿ ಅಕ್ಕಿಯಲ್ಲಿ ಈ ಮೊದಲು 5 ಕೆಜಿ ಅಕ್ಕಿಯನ್ನು ನೀಡುತ್ತಿದ್ದರು.
ಇದು ಬಿಪಿಎಲ್ ದಾರಿಗೆ ಅನ್ವಯವಾಗುತ್ತದೆ ಹಾಗಾಗಿ ಮೇಲಿನ ಐದು ಕೆಜಿ ಅಕ್ಕಿಯನ್ನು ಪ್ರತಿ ಒಬ್ಬರಿಗೂ ನೀಡಬೇಕಾಗುತ್ತದೆ ಆದ ಕಾರಣದಿಂದ ಸರ್ಕಾರದವರಿಗೆ ಅಕ್ಕಿ ಸಿಗದೇ ಇರುವುದರಿಂದ ಒಂದು ಕೆಜಿಗೆ 34ರಂತೆ ಪ್ರತಿಯೊಬ್ಬರಿಗೆ 170 ಇದೆ ತಿಂಗಳು ಅಂದರೆ ಜುಲೈ ನಿಂದಲೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತಾರೆ.
ಹಾಗಾದರೆ ಅಣ್ಣ ಬಗ್ಗೆ ಯೋಜನೆಯಡಿಯಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬಂದು ಸೇರಬೇಕಾದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.
ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಡೆ ವಿವರಿಸಲಾಗಿದೆ ಈ ಕೆಳಗಿನ ಫಾಲೋ ಮಾಡಿ ನೀವು ಆಧಾರ್ ಕಾರ್ಡ್ ಗೆ ಬ್ಯಾಂಕ್ ಮ್ಯಾಪಿಂಗ್ ಮಾಡಿಸಬೇಕು .
ಗೃಹ ಲಕ್ಷ್ಮಿ ಯೋಜನೆ 2000 ಪಡೆಯಲು ಹಾಗೂ ಅಣ್ಣ ಭಾಗ್ಯ ಯೋಜನೆ ಅಡಿಯಲ್ಲಿ 170 ಹಣ ಪಡೆಯಲು ಈ ಚಿಕ್ಕ ಕೆಲಸ ಕಡ್ಡಾಯವಾಗಿ ಮಾಡಿ ?
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವರು ಈ ತಪ್ಪು ಮಾಡಿದರೆ ಪ್ರತಿ ತಿಂಗಳು ಬರುವುದಿಲ್ಲ 2000 ಹಣ ?
ಏನೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ಗೆ ಡಿಬಿಟಿ ಲಿಂಕ್ ಮಾಡಿಸಬೇಕು.
ಸ್ನೇಹಿತರೆ ಮೊದಲನೇದಾಗಿ ಹೇಳಬೇಕೆಂದರೆ ಡಿ ಬಿ ಟಿ ಎಂದರೆ ಡೈರೆಕ್ಟ್ ಟು ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ.
ಇದರಿಂದ ಸರ್ಕಾರದ ಪ್ರತಿಯೊಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದರೆ ನೇರವಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ .
ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಅಥವಾ ಯಾವುದೇ ಯೋಜನೆಯ ಹಣವಾಗಲಿ ನೇರವಾಗಿ ಬರುತ್ತದೆ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಡಿ ಬಿ ಟಿ ಲಿಂಕ್ ಮಾಡಿಸಿದರೆ ಮಾತ್ರ.
ನಿಮ್ಮ ಆಧಾರ್ ಕಾರ್ಡ್ ಗೆ ಡಿ ಬಿ ಟಿ ಏಕೆ ಲಿಂಕ್ ಮಾಡಿಸಬೇಕು ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ ?
ಮೊದಲನೇದಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಆಧಾರ್ ಕಾರ್ಡ್ನ ಅಧಿಕೃತ ವೆಬ್ಸೈಟ್
https://resident.uidai.gov.in/bank-mapper
ನಂತರ ನಿಮ್ಮ ಅದರ ಸಂಖ್ಯೆ ಹಾಕಿ
ಇದಾದ ನಂತರ ಕ್ಯಾಪ್ಚಾವನ್ನ ಎಂಟರ್ ಮಾಡಿ ಹೇಗಿರುತ್ತೋ ಹಾಗೆ
ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರಿಗೆ ಎಂದು ಒಟಿಪಿ ಬರುತ್ತೆ ಅದನ್ನ ನಮೂದಿಸಿ ದಾದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತಿದೆ
ಇಲ್ಲಿ ಬಂದಿರುವ ಮುಖಪುಟವೇ ನಿಮಗೆ ಅರ್ಥವಾಗಬಹುದು ನಿಮ್ಮ ಬ್ಯಾಂಕ್ ಖಾತೆ ಆಧಾರ್ ಮ್ಯಾಪಿಂಗ್ ಆಗಿದೆ ಎಂದರ್ಥ.
ಇಲ್ದಿದ್ರೆ ನಿಮಗೆ ಹೇಗೆ ಬರುತ್ತದೆ ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಹೀಗಿದ್ದರೆ ಮುಗೀತು ಒಂದು ಹಸಿರು ಟಿಕ್ ಇರುತ್ತದೆ.