ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಡಿಬಿಟಿ ಸ್ಟೇಟಸ್ಅನ್ನ ಹೇಗೆ ಚೆಕ್ ಮಾಡುವುದು ಎಂಬುವುದರ ಸಂಪೂರ್ಣ ವಿವರ ತಿಳಿಸಿ ಕೊಡಲಿದ್ದೇನೆ.
ಗೃಹಲಕ್ಷ್ಮಿ ಚಾಲನೆ ಮಾಡಿದ ನಂತರ ಅನೇಕ ಮಹಿಳೆಯರಿಗೆ ಹಣ ಬಂದಿದೆ ಆದರೆ ನಿಮಗೆ ಇನ್ನೂವರೆಗೂ ಗೃಹಲಕ್ಷ್ಮಿ ಹಣ ಬರೆದಿದ್ದರೆ ಈ ಲೇಖನವನ್ನು ನಿಮಗಂತಲೇ ಕಾಯ್ತಾ ಇದೆ ಹಾಗಾಗಿ ಪೂರ್ಣವಾಗಿ ಓದಿ.
ಗೃಲಕ್ಷ್ಮಿ ಹಣ ಬಂದರೆ ಈ ರೀತಿ ಎಸ್ಎಂಎಸ್ ಬರುತ್ತೆ?
ಅಭಿನಂದನೆಗಳು ನಿಮ್ಮ ಗುರು ಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಜಿಎಲ್ ಅನ್ನು ಅನುಮೋದಿಸಲಾಗಿದೆ ಅಂತ ಬಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಬಂದಿದೆ ಎಂದರ್ಥ.
ಇನ್ನುವರೆಗೂ ಗೃಹಲಕ್ಷ್ಮಿ ಹಣ ಏಕೆ ಬಂದಿಲ್ಲ ?
ಈಗಾಗಲೇ ಹಲವಾರು ಮಹಿಳೆಯರ ಗುಣಲಕ್ಷಣ ಹಣ ಬಂದಿದ್ದು ಅನೇಕ ಮಹಿಳೆಯರ ಖಾತೆಗೆ ರೂ. 2000 ಇನ್ನುವರೆಗು ಜಮಾ ಆಗಿಲ್ಲ ಇದಕ್ಕೆ ಕಾರಣ ಗೊಂದಲಗಳು ಒಂದೇ ಲಕ್ಷ್ಮಿ ಹೆಬ್ಬಾಳ ಕಾರ್ ಸ್ಪಷ್ಟನೆ ನೀಡಿರುವ ಮಾಹಿತಿಯ ಪ್ರಕಾರವಾಗಿ.
ಈಗ ಸದ್ಯ ಇಲ್ಲಕ್ಕೆಯಿಂದ ಹಣ ಬಿಡುಗಡೆಯಾಗಿದೆ ಬ್ಯಾಂಕ್ ಸಿಬ್ಬಂದಿಗಳು ಒಂದು ದಿನಕ್ಕೆ ಇಂತಿಷ್ಟು ಹಣವನ್ನು ಮಾತ್ರ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಇರುತ್ತದೆ ಹಾಗಾಗಿ ಈ ಕಾರಣದಿಂದ ಸ್ವಲ್ಪ ದಿನ ಹಿಡಿಯುತ್ತದೆ ಎಂದು ಹೇಳಿದ್ದಾರೆ.
ಮುಂದೆ ಬೆಳೆ, ನೀವು ಗೃಹಲಕ್ಷ್ಮಿ ಯೋಜನೆಗೆ ಬ್ಯಾಂಕ್ ಅಕೌಂಟ್ ಕೊಟ್ಟಿದ್ದಾರೆ ಆ ಬ್ಯಾಂಕ್ ಅಕೌಂಟ್ ಇಂದ ನೀವು ಯಾವುದೇ ವೈವಾಟು ಮಾಡಿರುವುದಿಲ್ಲ.
ಇಲ್ಲದಿದ್ದರೆ ವರ್ಷಾನುಗಟ್ಟಲೆ ಅದನ್ನ ಹಾಗೆ ಕಾಲಿ ಬಿಟ್ಟಿರುತ್ತೀರಿ.
ನಿಮಗೆ ಗೃಹಲಕ್ಷ್ಮಿ ಹಣ ಬಂದಿದ್ದರೆ ಈ ಕೆಳಗಿನಂತೆ ಮೆಸೇಜ್ ಬರುತ್ತದೆ ?
ಡಿಯರ್ ಕಸ್ಟಮರ್ ಯುವರ್ ಅಕೌಂಟ್ ನಂಬರ್ ಇಸ್ ಕ್ರಿಯೇಟೆಡ್ ಬೈ 2000 on 1/9/2023 ಬಾಯ್ ಅಕೌಂಟ್ ಲಿಂಕ್ ಟು ಆಧಾರ್ ಗೃಹಲಕ್ಷ್ಮಿ ಗೋರ್ಮೆಂಟ್ ಸರ್ವಿಸ್.
ಗೃಹಲಕ್ಷ್ಮಿ ನೇರವಾಗಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಪ್ರಕ್ರಿಯೆ ?
ಮೊದಲನೇದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸರ್ಕಾರದ ಅಧಿಕೃತ ಆಪ್ ಇದನ್ನ ಡೌನ್ಲೋಡ್ ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಗೆಟ್ ಓಟಿಪಿ ಅಂತ ಕ್ಲಿಕ್ ಮಾಡಿ .
ನಂತರ ಇಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ ಗೆಟ್ ಓಟಿಪಿ ಅಂತ ಕ್ಲಿಕ್ ಮಾಡಿದ ನಂತರ ನಿಮ್ಮ ಸಂಖ್ಯೆಗೆ ಒಂದು ಒಟಿಪಿ ಬರುತ್ತೆ ಅದನ್ನು ವೇರಿಫೈ ಓಟಿಪಿ ಅಂತ ಕ್ಲಿಕ್ ಮಾಡಿ.
ನಂತರ ಇಲ್ಲಿ ನಿಮ್ಮ ಪರ್ಸನಲ್ ಇನ್ಫಾರ್ಮಶನ್ ಅನ್ನು ತಪ್ಪದೆ ತುಂಬಿ ನಿಮ್ಮ ಹೆಸರು ಅಡ್ರೆಸ್ ಪಿನ್ ಕೋಡ್ ಜೆಂಡರ್ ಹಾಗೂ ಮೊಬೈಲ್ ಸಂಖ್ಯೆ ಮತ್ತು ಡೇಟ್ ಆಫ್ ಬರ್ತ್.
ನಂತರ ಇಲ್ಲಿ ಪಾಸ್ವರ್ಡ್ ಆಯ್ಕೆ ಮಾಡಬೇಕಾಗುತ್ತದೆ 4 ಸಂಖ್ಯೆಯ ಎಂಪಿನ್ ಪಾಸ್ವರ್ಡ್ ಕ್ರಿಯೇಟ್ ಮಾಡಿ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ನಂತರ ನಿಮಗೊಂದು ಪೇಸ್ಟ್ ತೆರೆದುಕೊಳ್ಳುತ್ತದೆ ಇಲ್ಲಿ ನೀವು ಅಥವಾ ನೀವೇ ಹೋಂ ಪೇಜ್ ಗೆ ಹೋಗಿ ಇಲ್ಲಿ ನೀವು ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನಿಮಗೆ ಕಾಣಿಸುತ್ತದೆ ಸರಕಾರದಿಂದ ಇಲ್ಲಿಯವರೆಗೆ ಬಂದಿರುವ ಪ್ರತಿಯೊಂದು ಹಣದ ಮಾಹಿತಿ ವರ್ಗಾವಣೆ ಕಾಣಿಸುತ್ತದೆ.
69 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ?ಇದರಲ್ಲಿ ನೀವು ಕೂಡ ಒಬ್ಬರು? ಈಗಲೇ ನಿಮ್ಮ ಹೆಸರು ಚೆಕ್ ಮಾಡಿ?