ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿಸಲಿದ್ದೇನೆ.
ಈಗ ಸದ್ಯ ನಮ್ಮ ರಾಜ್ಯದಲ್ಲಿ 63,00,000 ಮಹಿಳೆಯರಿಗೆ ಗೃಹಲಕ್ಷ್ಮಿ 2000 ಹಣ ಜಮಾ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿದ್ದಾರೆ.
ಡಿ ಬಿ ಟಿ ಸ್ಟೇಟಸ್ ನಲ್ಲಿ ಈ ಕೆಳಗಿನಂತೆ ಇದ್ದರೆ 2000 ಹಣ ಬರುವುದಿಲ್ಲ ?
ನೀವು ಡಿಬಿಟಿ ಸ್ಟೇಟಸ್ ಚೆಕ್ ಮಾಡಿದಾಗ ನಿಮಗೆ ಆಧಾರ್ ಅಥೆಂಟಿಕೇಶನ್ ಚೆಕ್ ಫೀಲ್ಡ್ ಇತರ ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಎಂದರ್ಥ ಇದಕ್ಕೆ ಮುಖ್ಯವಾದ ಕಾರಣ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲ ಎಂದರ್ಥ.
ಹಾಗಾಗಿ ನೀವು ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ಎಂ ಪಿ ಸಿ ಐ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳಲೇಬೇಕು ಸರ್ಕಾರದ ಮುಂಬರುವ ಯೋಜನೆಯನ್ನು ನೀವು ಪಡೆಯಬಹುದು.
ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ (DBT status) ?
ಮೊದಲನೇದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://resident.uidai.gov.in/bank-mapper
ನಂತರ ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ತಪ್ಪದೆ ನಮೂದಿಸಿ ಇದಾದ ನಂತರ ಕ್ಯಾಪ್ಚಾವನ್ನ ತಪ್ಪದೇ ಎಂಟರ್ ಮಾಡಿ.
ಇದಾದ ನಂತರ ಆಧಾರ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಒಟಿಪಿ ಅನ್ನು ತಪ್ಪದೆ ಎಂಟರ್ ಮಾಡಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ಕೆಲವೇ ಸೆಕೆಂಡುಗಳಲ್ಲಿ ನಿಮಗೆ ಇತರ ಬರುತ್ತದೆ ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಇತರ ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಅಷ್ಟೇ ಅಲ್ಲದೆ ಇದರ ಕೆಳಗಡೆ ಕಾಣಿಸುತ್ತದೆ ಯಾವ ಬ್ಯಾಂಕ್ ಗೆ ಆಧಾರ್ ಲಿಂಕ್ ಆಗಿದೆ ಎಂದು.
ಒಂದು ವೇಳೆ ಈ ತರ ಬರದಿದ್ದರೆ ಮೊದಲು ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ಆಧಾರ್ ಲಿಂಕ್ ಮಾಡಿಸಿ .
ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಸದ್ಯ ಗೃಹಲಕ್ಷ್ಮಿಗೆ ಒಂದೇ ವೆಬ್ಸೈಟ್ ಇರುವುದರಿಂದ ಬಹಳ ತೊಂದರೆಯಾಗಿತ್ತು ಆದ್ದರಿಂದ ಆಗಸ್ಟ್ ನಂತೆ ಈ ತಿಂಗಳು ಆಗುವುದಿಲ್ಲ ಹದಿನೈದು ಅಥವಾ 16ನೇ ತಾರೀಖಿನ ಒಳಗಾಗಿ ಈ ತಿಂಗಳು ಗೃಹಲಕ್ಷ್ಮಿ ಎರಡನೇ ಕಂತಿನ ಅಷ್ಟೇ ಹಾಕುತ್ತೇವೆ ಅಷ್ಟೇ ಅಲ್ಲದೆ ಅಗಸ್ಟ್ ನಲ್ಲಿ ಬರದಿದ್ದವರಿಗೆ ನೇರವಾಗಿ 4000 ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:-ಗೃಹಲಕ್ಷ್ಮಿ 2000 ಹಣ ಬದಲು ರೂ. 4000 ಹಣ! ಅಧಿಕೃತವಾಗಿ ಘೋಷಣೆ ಹೊರಡಿಸಿದ ಸರ್ಕಾರ